*TV46ಮಲೆನಾಡು ಡಿಜಿಟಲ್ ಬೆಳಿಗ್ಗೆ ಹೆತ್ತೂರು ಕೂಡು ರಸ್ತೆಯ ಏಕೆ ರೆಸಾರ್ಟ್ ಹತ್ತಿರ ಗಾಳಿ ಮಳೆ ಗೆ ಮರ ರಸ್ತೆ ಗೆ ವಾಹನ ಸವಾರರಿಗೆ ತೊಂದರೆ ಬಗ್ಗೆ ವರದಿ ಮಾಡಿತ್ತು* 👉👉👉 tv46 ಮಲೆನಾಡು ಫಲಶೃತಿ ……ರಸ್ತೆ ಗೆ ಬಿದ್ದು ಮರವನ್ನು ತೆರವು ಮಾಡಿಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಕೂಡುರಸ್ತೆ ಮಧ್ಯ ಏಕ ರೆಸಾರ್ಟ್ ಹತ್ತಿರ ಜೋರು ಮಳೆ ಗಾಳಿಗೆ ಮರ ಬಿದ್ದು ಸುಮಾರು 15 ದಿನ ಕಳೆದರೂ ಸಹ ಮರವನ್ನು ತೆರವುಗೊಳಿಸದೇ…
ಕಾರ್ಲೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ
ದಿನಾಂಕ 31.07.2023 ರಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವಂತಹ ಕಟ್ಟಾಯ ಹೋಬಳಿಯ ಕಾರ್ಲೆ ಗ್ರಾಮ ಪಂಚಾಯಿತಿಯಲ್ಲಿ ಇಂದು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ…
ಉದೇವಾರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.
ಉದೇವಾರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಉಮಾ, ಉಪಾಧ್ಯಕ್ಷರಾಗಿ ಪುಟ್ಟ ಸ್ವಾಮಿಯವರನ್ನು ಇಂದು ಆಯ್ಕೆ ಮಾಡಲಾಗಿದೆ. ಇಬ್ಬರೂ ಕೂಡ ಕಾಂಗ್ರೆಸ್ ಬೆಂಬಲಿತ ರಾಗಿದ್ದಾರೆ. ಚುನಾವಣೆ ಅಧಿಕಾರಿಗಳಾಗಿ ಸಮಾಜ ಕಲ್ಯಾಣ…
ಉದೇವಾರ ಗ್ರಾಮದಲ್ಲಿ ಕಾಡಾನೆ ಸಾವು.
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿಯ ಉದೇವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದೇವಾರ ಗ್ರಾಮದಲ್ಲಿ ಕಾಡಾನೆಯೊಂದು ಮೃತ ಪಟ್ಟಿರುವ ಘಟನೆ ನಡೆದಿದೆ. ಕಾಡಾನೆ ಸಾವಿಗೆ ಕಾರಣ ತಿಳಿದು…
ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 20 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಪುಟ್ಟರಾಜು ನಿವೃತ್ತಿ. 👉👉👉 ಆಲೂರು ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.
ಆಲೂರು .ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 20ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಸುದೀರ್ಘ ಸೇವೆ ಸಲ್ಲಿಸಿದ ಪುಟ್ಟರಾಜ್ ರವರು ಇಂದು ನಿವೃತ್ತರಾದ ಸಂದರ್ಭದಲ್ಲಿ ಆಲೂರು…
ಕುತೂಹಲ ಕೆರಳಿಸಿದ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಕಾಂಗ್ರೆಸ್ ಬೆಂಬಲಿತ ರಂಗನಾಥ್ ಶೆಟ್ರುಗೆ ಅಧ್ಯಕ್ಷ ಸ್ಥಾನ.
ಸಕಲೇಶಪುರ:- ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯು ಕುತೂಹಲ ಮೂಡಿಸಿತ್ತು. ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದು, ಈ ಗ್ರಾಮ…
ಭಾವೈಕ್ಯತಾ ಸಮ್ಮಿಲನ 2023 ರಲ್ಲಿ ಸಕಲೇಶಪುರದ ಯುವ ಬರಹಗಾರ ಪ್ರಜ್ವಲ್ ಕೌಡಹಳ್ಳಿ…
ಜುಲೈ 3೦ ರಂದು ಕರ್ನಾಟಕ ರಾಜ್ಯ ಭಾವೈಕ್ಯತ ಪರಿಷತ್ ದ.ಕನ್ನಡ ಮಂಗಳೂರಿನಲ್ಲಿ ನಡೆಸಿದ ‘ಭಾವೈಕ್ಯತಾ ಸಮ್ಮಿಲನ-’ 2023 ರಲ್ಲಿ ಸಕಲೇಶಪುರದ ಯುವ ಬರೆಹಗಾರ, ಕವಿಯಾದ ಶ್ರೀ ಪ್ರಜ್ವಲ್…
ವೆಂಕಟಹಳ್ಳಿ ಗ್ರಾಮದಲ್ಲಿ ಸ್ವಾಗತ ಕಮಾನು ಉದ್ಘಾಟನೆ ಮಾಡಿದ ಶಾಸಕ ಸಿಮೆಂಟ್ ಮಂಜು…..
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಹಳ್ಳಿ ಗ್ರಾಮದಲ್ಲಿ ಸ್ವಾಗತ ಕಾಮನು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರಾದ ಸಿಮೆಂಟ್ ಮಂಜು ರವರು ಹಾನುಬಾಳು ಪ್ರವಾಸಿಗರ…
ಸರಿಯಾದ ರಸ್ತೆ ಇಲ್ಲದೆ ಸುಳ್ಳಕ್ಕಿ ಗ್ರಾಮದ ಜನರು ಪರದಾಡುವಂತಾಗಿದೆ.
ಸಕಲೇಶಪುರ:- ಸಕಲೇಶಪುರ ತಾಲೂಕು ವ್ಯಾಕರವಳ್ಳಿ ಗ್ರಾಮ ಪಂಚಾಯಿತಿಯ ಸುಳ್ಳಕ್ಕಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಜನರು ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು ಈಗ ಇದು ವಿಕೋಪಕ್ಕೆ ಹೋಗಿ…
ಹೆತ್ತೂರು; ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ
ಹೆತ್ತೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯಶಾಸ್ತ್ರ ಉಪನ್ಯಾಸಕ…
