ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಭೂ ಕುಸಿತ!
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ ದರ್ಗಾ ಸಮೀಪ ಭೂ ಕುಸಿತ ಉಂಟಾಗಿದ್ದು ಇದೇ ರೀತಿ ಮಳೆ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿ ಬಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ಆಲೂರು.ನಿರ್ಲಕ್ಷ್ಯದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಚಿಂತನೆ.
ಆಲೂರು: ರಾಷ್ಟ್ರೀಯ ಹೆದ್ದಾರಿಯಿಂದ ಆಲೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತಿರುವು ರಸ್ತೆಯಲ್ಲಿ, ನೇರಲಕೆರೆ ಕೂಡಿಗೆ ಬಳಿ ಆಳವಾದ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಸಂಬಂಧಿಸಿದ ಇಲಾಖೆ…
ಹೆಜ್ಜೇನು ಕಡಿತ….ಬಾಳುಪೇಟೆಯ ಓಂ ನಗರದ ನಿವಾಸಿ ಸಂತೋಷ್ ನಿಧನ.
ಹೆಜ್ಜೇನು ಕಡಿತದಿಂದಾಗಿ ಬಾಳುಪೇಟೆಯ ಓಂ ನಗರ ನಿವಾಸಿ 35 ವರ್ಷದ ಸಂತೋಷ್ ನಿಧನರಾಗಿದ್ದಾರೆ. ಕಳೆದ 3 ದಿನಗಳ ಹಿಂದೆ ಜಾವಗಲ್ ನಲ್ಲಿ ಮರಗಸಿ ಮಾಡುವ ಸಂದರ್ಭದಲ್ಲಿ ಹೆಜ್ಜೇನು…
ಜಮ್ಮು ಕಾಶ್ಮೀರ. ಅನಂತನಾಗ್ ಜಿಲ್ಲೆಯಲ್ಲಿ ಉಗ್ರರಿಂದ ಗುಂಡಿನ ದಾಳಿ……ಇಬ್ಬರು ಕಾರ್ಮಿಕರಿಗೆ ಗಾಯ.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಬುಧವಾರ ತಿಳಿದುಬಂದಿದೆ. ಜಮ್ಮು-ಕಾಶ್ಮೀರ (ಅನಂತ್ ನಾಗ್):…
ಸಕಲೇಶಪುರದ ಹೆತ್ತೂರು ನಾಡಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ ಗಳ ಅಭಾವ,ಗ್ರಾಮಸ್ಥರ ಪರದಾಟ.
ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ನಾಡ ಕಚೇರಿಯಲ್ಲಿ ಸರಿಯಾದ ಸಂಖ್ಯೆಯ ಗ್ರಾಮ ಲೆಕ್ಕಾಧಿಕಾರಿಗಳು (VA) ಇಲ್ಲದೆ. ಹೋಬಳಿಯ ರೈತರು ,ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಸಕಲೇಶಪುರ…
ಗ್ರಹಲಕ್ಷ್ಮಿ ಯೋಜನೆಯ ಮಾರ್ಗಸೂಚಿಗಳು
1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ…
14.36 ಎಕರೆ ಅರಣ್ಯ ಪ್ರದೇಶದ ಒತ್ತುವರಿ ಆರೋಪ….ಸಕಲೇಶಪುರದ ಸ್ಟೋನ್ ವ್ಯಾಲಿ ರೆಸಾರ್ಟ್ ಗೆ ಬೀಗ.
ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಹೋಬಳಿ ಮೂರಕಣ್ಣು ಗುಡ್ಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು 14.36 ಎಕರೆ ಒತ್ತುವರಿ ಮಾಡಿ ನಿರ್ಮಿಸಿದ್ದ ಸ್ಟೋನ್ ವ್ಯಾಲಿ ರೆಸಾರ್ಟ್ ಅನ್ನು, ನ್ಯಾಯಾಲಯ…
ನೂತನ ಕರ್ನಾಟಕ ರಕ್ಷಣಾ ವೇದಿಕೆ ಶಾಖೆಗಳಿಗೆ ಚಾಲನೆ ನೀಡಿದ ರಘು ಪಾಳ್ಯ.
ಕನಾ೯ಟಕ ರಕ್ಷಣಾ ವೇದಿಕೆ ಆಲೂರು. ಕೆ ಹೊಸಕೋಟೆ ಹೋಬಳಿ ಘಟಕದ ಗ್ರಾಮ ಶಾಖೆಗಳ ಉದ್ಘಾಟನಾ ಕಾಯ೯ಕ್ರಮಗಳು ಪ್ರಾರಂಭವಾಯಿತು. ಗ್ರಾಮ ಶಾಖೆಯ ಮೊದಲ ಘಟಕವನ್ನು ಕರವೇ ಜಿಲ್ಲಾ ಕಾಯ೯ದಶಿ೯ಗಳು…
