ಪ್ರಾಥಮಿಕ ಆರೋಗ್ಯ ಕೇಂದ್ರ ಶುಕ್ರವಾರಸಂತೆಯಲ್ಲಿ ದಿನಾಂಕ: 07-02-2025ನೇ ಶುಕ್ರವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ.
ಸಕಲೇಶಪುರ :- ಪ್ರಸಾದ್ ನೇತ್ರಾಲಯ,ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,ಮಂಗಳೂರು ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ವತಿಯಿಂದ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು…
ಬಾಗೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿ ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಸಿಮೆಂಟ್ ಮಂಜುನಾಥ್
ಸಕಲೇಶಪುರ : ಬುಧವಾರ ತಾಲೂಕಿನ ಬಾಗೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿ ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ…
ಮಹಾ ಕುಂಭಮೇಳದಲ್ಲಿ ಭಾರೀ ಕಾಲ್ತುಳಿತ; ಉಸಿರು ಚೆಲ್ಲಿದ ಕರ್ನಾಟಕದ ನಾಲ್ವರು
ಬೆಳಗಾವಿ : ಮೌನಿ ಅಮಾವಾಸ್ಯೆಯಂದು ಭಕ್ತರಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ. ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ…
ರಾಷ್ಟ್ರೀಯ ಹೆದ್ದಾರಿ 75 ರ ಬಾಳ್ಳುಪೇಟೆಯ ಜೆ.ಪಿ. ನಗರದಲ್ಲಿ ಪಾದಾಚಾರಿಗೆ ಕಾರು ಡಿಕ್ಕಿ ಅಪಘಾತ.
ಸಕಲೇಶಪುರ : ಓಂ ನಗರದ ನೆಂಟರ ಮನೆಗೆ ಬಂದಿದ್ದ ಚಿಕ್ಕಮಗಳೂರು ನಿವಾಸಿ ಮಂಜುನಾಥ ಎಂಬುವವರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೆಡೆದುಕೊಂಡು ಹೋಗುವಾಗ ಸಕಲೇಶಪುರ ಕಡೆಯಿಂದ ಹಾಸನದ ಕಡೆ…
ಹಾಸನ ಗೊರೂರು ಮುಖ್ಯರಸ್ತೆ ಬಳಿ ಹಣವಿದ್ದ ಎಟಿಎಂ ಯಂತ್ರವನ್ನೆ ಕದ್ದೊಯ್ದ ಕಳ್ಳರು
ಹಾಸನ : ವಿವಿಧ ಕಡೆ ಎಟಿಎಂ ಒಳಗಿದ್ದ ಹಣ ಕಳ್ಳತನ ಮಾಡಲಾಗಿದೆ ಎಂದು ಸುದ್ದಿ ಕೇಳಿದ್ದೇವೆ. ಆದರೇ ಇಲ್ಲಿ ಮುಖ್ಯ ರಸ್ತೆ ಬಳಿ ಇದ್ದ ಎಟಿಎಂ ಮಿಷನ್ನನ್ನೇ…
ವಿದ್ಯುತ್ ಟ್ರಾನ್ಸ್ ಫಾರ್ಮ್ರ್ ಲೊಡ್ ಹೆಚ್ಚಾದ ಕಾರಣ ಹೊತ್ತಿ ಊರಿದ ಬೆಂಕಿ ಜ್ವಾಲೆ..ಸಮಸ್ಯೆ ಬಗೆಹರಿಸಲು ಬಂದ ಲೈನ್ ಮ್ಯಾನ್ ಹಾಗೂ ಸ್ಥಳೀಯ ನಾಗರಿಕರು ಪ್ರಾಣಾಪಾಯದಿಂದ ಪಾರು
ಬೇಲೂರು : ತಾಲ್ಲೂಕು ಅರೇಹಳ್ಳಿ ಹೋಬಳಿ ಇಂದಿರಾನಗರದ 25 kv ವಿದ್ಯುತ್ ಟ್ರಾನ್ಸ್ ಫಾರಂರ್ ಲೊಡ್ ಹೆಚ್ಚಾದ ಕಾರಣ ಇಂದು ಬೆಂಕಿ ಹೊತ್ತಿ ಉರಿದಿದೆ, ಈ ಸಮಸ್ಯೆ…
ವಳಲಹಳ್ಳಿ ಬೆಳೆಗಾರರ ಸಂಘದ ವತಿಯಿಂದ ರಸ್ತೆಗೆ ಉಬ್ಬು ನಿರ್ಮಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತಕರಾರಿಗೆ ಮನವಿ ಸಲ್ಲಿಕೆ
ಸಕಲೇಶಪುರ :- ಪ್ರಸಿದ್ಧ ಪ್ರವಾಸಿ ತಾಣವಾದ ಹೊಸಳ್ಳಿ ಗುಡ್ಡ, ಮೂಕನಮನೆ ಪಾಲ್ಸ್, ಕಾಗಿನರೆ ಹಾಗೂ ಧರ್ಮಸ್ಥಳ,ಸುಬ್ರಮಣ್ಯ,ಬಿಸಲೆಘಾಟ್ ಕಡೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಿರುಗಾಡುವ…
ಹಾಸನ ಜಿಲ್ಲಾ ಪೊಲೀಸ್ ಪ್ರಕಟಣೆ.
ಪೊಲೀಸ್ ಪ್ರಕಟಣೆ :-ಹಾಸನ ಜಿಲ್ಲಾ ಪೊಲೀಸ್, ಹಾಸನ ಬಡಾವಣೆ ಪೊಲೀಸ್ ಠಾಣೆ. 1. ಮನೆಯಲ್ಲಿ ನಗದು, ಹಣ-ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದೆ ಬ್ಯಾಂಕ್ ಲಾಕರ್ ಗಳಲ್ಲಿ…
ಯಂಗ್ ಸ್ಟಾರ್ ಕಪ್ ಇವರ ವತಿಯಿಂದ ಬೈಕೆರೆ ಗ್ರಾಮದಲ್ಲಿ ನೆಡೆದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ
ಸಕಲೇಶಪುರ : ಯಂಗ್ ಸ್ಟಾರ್ ಕಪ್ಇವರ ವತಿಯಿಂದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಬೈಕೆರೆ ಗ್ರಾಮದಲ್ಲಿ ನಡೆಸಲಾಯಿತು. ಈ ಪಂದ್ಯಾವಳಿ ಕೂಟವನ್ನು ಬೈಕೆರೆ ಮಹೇಶ್…
ಬಾಳ್ಳುಪೇಟೆ ಗ್ರಾಮದ ಸಿದ್ದಣ್ಣಯ್ಯ ಪ್ರೌಢಶಾಲೆಯ ಎರಡುವರೆ ಲಕ್ಷ ರೂ ವೆಚ್ಚದಲ್ಲಿ ದುರಸ್ತಿಗೊಂಡ ಶಾಲಾ ಕೊಠಡಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ
ಸಕಲೇಶಪುರ : ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ದೇಶದ ಅಭಿವದ್ಧಿ ಸಾಧ್ಯ ಎಂದು ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಬಾಳುಪೇಟೆ ಗ್ರಾಮದ…
