ಶೈಕ್ಷಣಿಕ ಕ್ಷೇತ್ರದಲ್ಲಿ ಅನುದಾನರಹಿತ ಶಾಲೆಗಳ ಕೊಡುಗೆ ಅವಿಸ್ಮರಣೀಯ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ಶೈಕ್ಷಣಿಕ ಕ್ಷೇತ್ರದಲ್ಲಿ ಅನುದಾನರಹಿತ ಶಾಲೆಗಳ ಕೊಡುಗೆ ಅವಿಸ್ಮರಣೀಯ, ಅನುದಾನರಹಿತ ಶಾಲೆಗಳ ಸಂಕಷ್ಟದ ಅರಿವು ನನಗಿರುವುದರಿಂದ ಅವರ ಪರವಾದ ಧ್ವನಿಯಾಗಿರುತ್ತೇನೆ ಎಂದು ಕ್ಷೇತ್ರದ ಶಾಸಕ ಸಿಮೆಂಟ್…

ಚೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಕಳೆದ 7 ವರ್ಷಗಳಿಂದ ವಿದ್ಯತ್ ದೀಪ ಇಲ್ಲದೆ ಕತ್ತಲೆಯಲ್ಲಿರುವ ಕುಟುಂಬ.

ಸಕಲೇಶಪುರ : ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಕೂಡ ಇಲ್ಲೊಂದು ಕಡು ಬಡತನದಲ್ಲಿರುವ ತಾಲೂಕಿನ ಹಾನುಬಾಳು ಹೋಬಳಿಯ ನಡಹಳ್ಳಿ ಗ್ರಾಮದ ಮಲ್ಲಿಗಮ್ಮ ಕೋಂ ಮಂಜಯ್ಯ…

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭ.ಸಂಸದ ರಾಘವೇಂದ್ರ.

ಬಹುನಿರೀಕ್ಷಿತ ಶಿವಮೊಗ್ಗ ಅಥವಾ ಕುವೆಂಪು ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾರಂಭ ಮಾಡಲಿದೆ. ಸಂಸದ ಬಿ.ವೈ.ರಾಘವೇಂದ್ರ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಶಿವಮೊಗ್ಗವನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ…

ಮಳಲಿ ಗ್ರಾಮ ಪಂಚಾಯಿತಿಯ ಕೊಲ್ಲಹಳ್ಳಿ ಗ್ರಾಮದ ಸರ್ವೆ ನಂ 64ರಲ್ಲಿ ಇರುವ ಸರ್ಕಾರಿ ಗೌರಿಕೆರೆಯನ್ನು ಮುಚ್ಚಲು ಮುಂದಾದ ಪ್ರಭಾವಿಗಳು, ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಜೀವನ್ ನೇತೃತ್ವದಲ್ಲಿ ಪ್ರತಿಭಟನೆ.

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆ ಹಾಲೇಬೇಲೂರು ಅಂಡರ್ ಪಾಸ್ ಸಮೀಪ ಮಳಲಿಗ್ರಾಮ ಪಂಚಾಯತಿಯ ಕೊಲ್ಲಹಳ್ಳಿ ಗ್ರಾಮದ ಸರ್ವೆ ನಂ 64ರಲ್ಲಿ ಸುಮಾರು 1ಎಕರೆ 33ಗುಂಟೆ…

ಹೆತ್ತೂರು: ವಿಶ್ವ ಬಾಲಕಾರ್ಮಿಕ ನಿಷೇಧ ದಿನಾಚರಣೆ…

ಹೆತ್ತೂರು: ವಿಶ್ವ ಬಾಲಕಾರ್ಮಿಕ ನಿಷೇಧ ದಿನಾಚರಣೆ… ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ…

ಉಚಿತ ಬಸ್ ಪ್ರಯಾಣಕ್ಕೆ ಐಡಿ ಜೆರಾಕ್ಸ್ ಇದ್ದರೆ ಸಾಕು.ಇಲಾಖೆ ಸ್ಪಷ್ಟನೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಸಂಬಂಧಿಸಿ ರಾಜ್ಯದ ಹಲವೆಡೆ ಐಡಿ ಪ್ರೂಫ್​ ವಿಚಾರಕ್ಕೆ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಗಲಾಟೆ, ಮಾತಿನ…

ಜನಾರ್ದನ ರೆಡ್ಡಿಗೆ ಶಾಕ್ ಕೊಟ್ಟ ನ್ಯಾಯಾಲಯ.ರೆಡ್ಡಿ ದಂಪತಿ ಒಡೆತನದ ಆಸ್ತಿಗಳ ಜಪ್ತಿಗೆ ಆದೇಶ.

ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ ಹೊರಡಿಸುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ…

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಸ್ಪಷ್ಟಣೆ ನೀಡಿದ ಹೆಚ್‌ಡಿಕೆ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಸ್ಪಷ್ಟಣೆ ನೀಡಿದ ಹೆಚ್‌ಡಿಕೆ.. 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತವೆ ಎನ್ನುವ ಮಾತುಗಳು ರಾಜ್ಯದಲ್ಲಿ…

ಸಕಲೇಶಪುರ : ಶುಕ್ರವಾರಸಂತೆ, ಶೆಟ್ಟಿಹಳ್ಳಿ,ಕೆರೋಡಿ ಬಜರಂಗದಳ ಕಾರ್ಯಕರ್ತರಗಳಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋ ಗಳ ರಕ್ಷಣೆ.

ಸಕಲೇಶಪುರ ತಾಲ್ಲೂಕಿನಾದ್ಯಂತ ಹೆಗ್ಗಿಲ್ಲದೆ ನೆಡೆಯುತ್ತಿರುವ ಗೋ ಕಳತನ ಹಾಗೂ ರಾತ್ರಿ ವೇಳೆ ಕಸಾಯಿಖಾನೆಗೆ ಅಕ್ರಮ ಗೋ ಗಳ ಸಾಗಾಣೆ ಇದಕ್ಕೆ ಮುಕ್ತಿ ಯಾವಾಗ……??? ಸಕಲೇಶಪುರ – ನೆನ್ನೆ…