ಹೆತ್ತೂರು: ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆ.

ಹೆತ್ತೂರು : ಇಲ್ಲಿನ ಕೆಪಿಎಸ್ ಶಾಲಾ ಆಶ್ರಯದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕ್ರಿಡಾಜ್ಯೋತಿ ಬೆಳಗುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಹಳ್ಳಿಬೈಲ್ ಉದ್ಘಾಟಿಸಿದರು. ಧ್ವಜಾರೋಹಣವನ್ನು…

ಚಂಗಡಹಳ್ಳಿ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ

ಸಕಲೇಶಪುರ : ತಾಲೂಕಿನ ಚಂಗಡಹಳ್ಳಿ ಗ್ರಾಮ ಪಂಚಾಯತಿಗೆ ಬಿಜೆಪಿ ಬೆಂಬಲಿತ ಕುಮಾರಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಬಿಜೆಪಿ ಬೆಂಬಲಿತ…

ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರಘು ಸಕಲೇಶಪುರ, ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ ಸದಸ್ಯ.

ಸಕಲೇಶಪುರ : ಗುಲಗಳಲೆ ಗ್ರಾಮದಲ್ಲಿ ಅಕ್ರಮವಾಗಿ ಕಟ್ಟಿರುವ ಮಸೀದಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರಘು ಸಕಲೇಶಪುರ ವಿಶ್ವ ಹಿಂದೂ ಪರಿಷದ ರಾಜ್ಯ ಕಾರ್ಯಕಾರಿಣಿ…

ಸಕಲೇಶಪುರ ಬ್ಯಾಕರವಳ್ಳಿ‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಕೊಠಡಿ ಉದ್ಘಾಟನೆ ಮಾಡಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ : ತಾಲ್ಲೂಕಿನ‌ ಮೊರಾರ್ಜಿ ದೇಸಾಯಿ‌ ವಸತಿಶಾಲೆಗೆ ಇನ್ಫೋಸಿಸ್ ಕಂಪನಿಯಿಂದ ಉಚಿತವಾಗಿ ಸರಬರಾಜು ಆದ 25 ಕಂಪ್ಯೂಟರ್ ಗಳನ್ನು ಬಳಸಿ ಕರ್ನಾಟಕ ವಸತಿಶಿಕ್ಷಣ ಸಂಸ್ಥೆಗಳ‌ಸಂಘ ಬೆಂಗಳೂರು ಇವರಿಂದ…

ತಪ್ಪಿದ ಅನಾಹುತ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಿಸಿದ ಡ್ರೈವರ್ ಮತ್ತು ಕಂಡಕ್ಟರ್

ಸಕಲೇಶಪುರ ಉದೇವಾರ ಹೆಬ್ಬನಹಳ್ಳಿ ಬೆಳಗೋಡು ಮಾರ್ಗವಾಗಿ ಮೈಸೂರಿಗೆ ಸಂಚಾರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಮಿಲ್ ಸಮೀಪ ಹೆಬ್ಬನಹಳ್ಳಿ ತಿರುವಿನಲ್ಲಿ ಮರ ತುಂಬಿದ ಟ್ಯಾಕ್ಟರ್ ಬರುತ್ತಿದ್ದಾಗ ಸೈಡ್ ಕೊಡಲು…

ವಳಲಹಳ್ಳಿ-ಹಿರಿಯೂರು-ಕರಡಿಗಾಲ-ಬೊಮ್ಮನಕೆರೆ-ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರ ತಲುಪುವಂತೆ ಬಸ್ ವ್ಯವಸ್ಥೆಗೆ ಮನವಿ.:-

ಸಕಲೇಶಪುರ : ತಾಲ್ಲೂಕಿನ ವಳಲಹಳ್ಳಿ,ಹಿರಿಯೂರು,ಕರಡಿಗಾಲ,ಬೊಮ್ಮನಕೆರೆ,ಹರಗರಹಳ್ಳಿ ಮಾರ್ಗವಾಗಿ ಸಕಲೇಶಪುರಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಶಾಸಕರ ಮನವಿ ಪತ್ರದೊಂದಿಗೆ ಸಕಲೇಶಪುರ ಕೆ ಎಸ್ ಆರ್ ಟಿ ಸಿ…

ಚಂಗಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ ತಾಲೂಕು ಬಿಜೆಪಿ ಅದ್ಯಕ್ಷರಾದ ವಳಲಹಳ್ಳಿ ಅಶ್ವತ್

ಸಕಲೇಶಪುರ : ಚಂಗಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ತಾಲೂಕು ಬಿಜೆಪಿ ಅದ್ಯಕ್ಷರಾದ ವಳಲಹಳ್ಳಿ ಅಶ್ವತ್ ಅವರು…

ಮಾನವ ಬಂದುತ್ವ ವೇದಿಕೆಯ ಹಿರಿಯ ಮುಖಂಡರು ಹಾಗೂ ವಾಲ್ಮಿಕಿ ಸಂಘದ ಮುಖಂಡರಾದ ಜಿ.ಓ.ಮಹಂತಪ್ಪ ಅವರಿಗೆ ಇಂದು ದಲಿತ ಸಂಘಟನೆಗಳ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಾಸನ ಜಿಲ್ಲೆಯ ವಾಲ್ಮಿಕಿ ಸಂಘದ ಹಿರಿಯ ಮುಖಂಡರಾದ ಜಿ.ಓ.ಮಹಂತಪ್ಪ(79) ಅವರು ಬುದವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದರುಮೃತರ ಆತ್ಮಕ್ಕೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು…

ಕುಳುವ ಸಮಾಜ ವತಿಯಿಂದ ಸಕಲೇಶಪುರ ಪುರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.

ಸಕಲೇಶಪುರ : ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಆರ್ ಬಿ ಹಾಗೂ ಉಪಾಧ್ಯಕ್ಷರಾದ ಜರಿನಾ ಎಸ್ ಐ ಅವರಿಗೆ ಸಕಲೇಶಪುರ ಕುಳುವ ಸಮಾಜ ಸಂಘದ ವತಿಯಿಂದ…

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಮಹೋರ್ತ ಸದ್ಯದಲ್ಲೇ ನಿಗದಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಸಕಲೇಶಪುರ : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಮಹೋರ್ತ ಸದ್ಯದಲ್ಲೇ ನಿಗದಿಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ತಾಲೂಕಿನಲ್ಲಿ ಕುಂಬರಹಳ್ಳಿ ಬಳಿಯ ಎತ್ತಿನಹೊಳೆ ಸಮಗ್ರ…