ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ.
ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು,…
ಅಚ್ಚನಹಳ್ಳಿ ಗ್ರಾಮದ ಮಕ್ಕಿಮನೆ ಹತ್ತಿರ ರಸ್ತೆ ಸಂಪರ್ಕ ಕಡಿತ..ಬಸವನ ಗುಡಿ ಬಳಿ ಗುಡ್ಡ ಕುಸಿದು ರಸ್ತೆ ಮುಚ್ಚಿಹೋಗಿದೆ
ಸಕಲೇಶಪುರ : ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚನಹಳ್ಳಿ ಗ್ರಾಮದ ಮಕ್ಕಿಮನೆ ಹತ್ತಿರ ರಸ್ತೆ ಸಂಪರ್ಕ ಕಡಿತ ವಾಗಿದೆ ಮತ್ತು ಬಸವನ ಗುಡಿ ಬಳಿ ಗುಡ್ಡ ಕುಸಿದು…
ಬಾಳ್ಳುಪೇಟೆ ಚಾಕ್ನಲ್ಲಿ ಗ್ರಾಮದಲ್ಲಿ ಮನೆಯ ಸುತ್ತ ಉಕ್ಕುತ್ತಿರುವ ಜಲ. ಮನೆಯ ಸುತ್ತ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಶೌರ್ಯ ತಂಡದ ಸದಸ್ಯರು
ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆ ವಲಯ ಹಾಡ್ಯ ಘಟಕ ಚಾಕ್ನಳ್ಳಿ ಗ್ರಾಮದಲ್ಲಿ ದಿನಾಂಕ 29/07/24 ಮಳೆಯ ಕಾರಣದಿಂದ ಮನೆಯ ಸುತ್ತಾ ಜಲ ಉಕ್ಕುತಿರುವ ಪರಿಣಾಮ ಮನೆ ಕುಸಿತ ಉಂಟಾಗಿದೆ.…
ನದಿಯಲ್ಲಿ ತೇಲಿ ಬರುತ್ತಿವೆ ಹೆಣಗಳು……ಅಕ್ಷರಶಃ ಸ್ಮಶಾನ ದುರಂತವಾಗಿದೆ ದೇವರ ನಾಡು ಕೇರಳ
ಸದಾ ಹಸಿರು, ಸ್ವಚ್ಛಂದವಾಗಿ ಹರಿಯುವ ನೀರು, ಬೆಚ್ಚಗಿನ ಊಟ, ದಿನನಿತ್ಯದ ಕೆಲಸ.. ವಯನಾಡಿನ ಈ ಜೀವನ ಇದೀಗ ಅಲ್ಲೋಲ ಕಲ್ಲೋಲವಾಗಿದೆ, ಭೂಕುಸಿತ ಸಂಭವಿಸಿದ ಜಾಗದಲ್ಲಿ ಊರೊಂದಿತ್ತಾ ಎನ್ನುವ…
ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಅವರ ಮನೆಯ ಮುಂಭಾಗದಲ್ಲಿ ಸಂಪೂರ್ಣ ಭೂಕುಸಿತವಾಗುವ ಸಾಧ್ಯತೆ..!
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಅವರ ಮನೆಯ ಮುಂಭಾಗದಲ್ಲಿ ಸಂಪೂರ್ಣ ಭೂಕುಸಿತಉಂಟಾಗುತ್ತಿದೆ ಎಂದು ತಿಳಿದು ಬಂದಿದೆ. ಸಕಲೇಶಪುರದಲ್ಲಿ ಮಳೆಯ ಆರ್ಭಟ ಜೋರಾಗುತ್ತಿದ್ದು…
ಭಾರಿ ಮಳೆಗೆ ಉರುಳಿದ ಮರ…!ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್.
ಮಲೆನಾಡಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಿದ್ದು, ಭಾರೀ ಗಾಳಿ ಮಳೆಯಿಂದ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ…
ತೆಂಗಿನ ಮರ ಬಿದ್ದು ದನದ ಕೊಟ್ಟಿಗೆ ಹಾನಿ
ಆಲೂರು: :ತಾಲೂಕಿನ ಕೆ ಹೊಸಕೋಟೆ ಹೋಬಳಿ ನಾಗವರ ಗ್ರಾಮದಲ್ಲಿ ರಮ್ಯ ಬಿ ಬಿ /ಪುನೀತ್ ರವರಿಗೆ ಸೇರಿದ ಬೃಹತ್ ಆಕಾರದ ತೆಂಗಿನ ಮರವು ಭಾರಿ ಗಾಳಿ ಮಳೆ…
ಅತಿಯಾದ ಮಳೆಯಿಂದ ಕೆಸಗುಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಹಂಚುಗಳು ಸೋರಿದ್ದರಿಂದ ಕೊಠಡಿಯಲ್ಲಿ ಮಳೆ ನೀರು
ಸಕಲೇಶಪುರ : ತಾಲ್ಲೂಕಿನಲ್ಲಿ ನೆನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಳಗೋಡು ಹೋಬಳಿ ಉದೇವಾರ ಪಂಚಾಯಿತಿ ವ್ಯಾಪ್ತಿಯ ಕೆಸಗುಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಹಂಚುಗಳು…
ದೇವರ ನಾಡು ಕೇರಳದಲ್ಲಿ ಗುಡ್ಡ ಕುಸಿತ.ಅನೇಕ ಸಾವು -ನೋವುಗಳು ಸಂಭವ.100 ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರ ಬಹುದು ಎಂದು ಅಂದಾಜಿಸಲಾಗಿದೆ.
ಕೇರಳದಲ್ಲಿ ಇಂದು ಬೆಳಗಿನ ಜಾವ ಎರಡು ಬಾರಿ ಗುಡ್ಡ ಕುಸಿದಿದ್ದು, ಅನೇಕ ಸಾವು-ನೋವುಗಳು ಸಂಭವಿಸಿದೆ. 100ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ವಯನಾಡು ಜಿಲ್ಲೆಯ…
ಇಬ್ಬಡಿ ಕೊಣ್ಣೂರ ಗ್ರಾಮದ ರಾಮು ಗೌರಮ್ಮ ಎಂಬುವರ ಮನೆ ಪಕ್ಕದಲಿ ಗುಡ್ಡ ಕುಸಿತ ಉಂಟಾಗಿದೆ
ಸಕಲೇಶಪುರ : ತಾಲ್ಲೂಕಿನ ಇಬ್ಬಡಿ ಕೊಣ್ಣೂರ ಗ್ರಾಮದ ರಾಮು ಗೌರಮ್ಮ ಎಂಬುವರ ಮನೆ ಪಕ್ಕದಲಿ ಗುಡ್ಡ ಕುಸಿತ ಉಂಟಾಗಿದೆ ಹಲವಾರು ವರ್ಷಗಳಿಂದ ಅದೇ ಸ್ಥಳದಲ್ಲಿ ಈ ಕುಟುಂಬ…
