ಹಾದಿಗೆ ಗ್ರಾಮದ ರಸ್ತೆ ಸರಿಪಡಿಸಿ ಇಲ್ಲವಾದರೆ ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ.
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಹಾದಿಗೆ ಗ್ರಾಮದ ರಸ್ತೆ ತುಂಬಾ ವರ್ಷಗಳಿಂದ ಗುಂಡಿ ಬಿದ್ದು ಜನ ಸಾಮಾನ್ಯರಿಗೆ ತಿರುಗಾಡಲು ಆಗುತ್ತಿಲ್ಲ ಮತ್ತು ಶಾಲೆಗೆ ಮಕ್ಕಳು ಹೋಗಲು…
ಸುಂಡಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದು ಕಾರು ಜಖಂ.
ಸಕಲೇಶಪುರ : ತಾಲ್ಲೂಕಿನ ಬೆಳಗೊಡು ಹೋಬಳಿಯ ಸುಂಡಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ವಿದ್ಯುತ್ ಕಂಬ ಬಿದ್ದು ಸಿದ್ದೇಶ್ ಎಂಬುವವರ ಕಾರು ಸಂಪೂರ್ಣವಾಗಿ ಜಖಂ ಗೊಂಡಿದೆ.
ಪ್ರೇಮನಗರ-ಕೌಡಹಳ್ಳಿ ರಸ್ತೆಯ ಬೈಪಾಸ್ ನ ಸೇತುವೆ ಬಳಿ ರಸ್ತೆ ತುಂಡಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಓಡಾಡಲು ಪರದಾಟ ಗ್ರಾಮಸ್ಥರ ಆಕ್ರೋಶ
ಸಕಲೇಶಪುರ : ತಾಲೂಕಿನ ಪ್ರೇಮನಗರ – ಕೌಡಹಳ್ಳಿ ಸಂಪರ್ಕಿಸುವ ರಸ್ತೆಯು ಬೈಪಾಸ್ ಬಳಿ ( ಕಪ್ಪಿನ ಕೊಡಿ ) ಸೇತುವೆ ಬಳಿ ರಸ್ತೆ ತುಂಡಾಗಿದ್ದು ಸಾರ್ವಜನಿಕರು ಹಾಗೂ…
ದೇವಾಲದಕೆರೆ ಗ್ರಾಮ ಪಂಚಾಯಿತಿ ನೀಕನಹಳ್ಳಿ ಅಂಗನವಾಡಿಯ ಮೇಲೆ ಬಿದ್ದು ಹಲಸಿನ ಮರ ..ಅಂಗನವಾಡಿಗೆ ರಜೆ ಇದ್ದ ಕಾರಣ ಮಕ್ಕಳು ಇರಲ್ಲಿಲ್ಲ.
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ದೇವಾಲದಕೆರೆ ಗ್ರಾಮ ಪಂಚಾಯತಿಯ ನೀಕನಹಳ್ಳಿಯಲ್ಲಿ ಗಾಳಿ ಮಳೆಗೆ ಅಂಗನವಾಡಿಯ ಮೇಲೆ ಬಾರಿ ಗಾತ್ರದ ಹಲಸಿನಮರ ಬಿದ್ದಿರುವ ಘಟನೆ ವರದಿ ಆಗಿದೆ.…
ಸಕಲೇಶಪುರ ಚಿಕ್ಕ ಸತ್ತಿಗಲ್ ಗ್ರಾಮದಲ್ಲಿ ಮಳೆಗಾಳಿಗೆ ಮನೆ ಕುಸಿತ ಪ್ರಾಣಾಪಾಯದಿಂದ ಪಾರು.
ಸಕಲೇಶಪುರ : ತಾಲೂಕಿನ ಆನೆಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಸತ್ತಿಗಲ್ ಗ್ರಾಮದ ಜೈನಬಿ ಬಿನ್ ಹಸೈನರ್ ರವರ ಮನೆ ಬಾರಿ ಗಾಳಿ ಮಳೆಯಿಂದಾಗಿ ಸೀಟು ಹಂಚು…
ಸಕಲೇಶಪುರ ಲಯನ್ಸ್ ಸಂಸ್ಥೆ ವತಿಯಿಂದ ಇಂದು ಪಟ್ಟಣದ ಹಿಂದೂ ಮುಕ್ತಿದಾಮದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.
ಸಕಲೇಶಪುರ: ಲಯನ್ಸ್ ಜಿಲ್ಲೆ ವತಿಯಿಂದ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ನವೀಕರಣಗೊಳಿಸಿದ್ದ ಮುಕ್ತಿ ಧಾಮವನ್ನು ಸ್ಥಳೀಯ ಲಯನ್ಸ್ ಸಂಸ್ಥೆ ವತಿಯಿಂದ ಗಿಡ ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತೆ…
ಆಲೂರು : ತಡರಾತ್ರಿ ಸುರಿದ ಬಾರಿ ಮಳೆಗೆ ಕುಸಿದು ಬಿದ್ದ ಮನೆ..ಪ್ರಾಣಪಾಯದಿಂದ ಪಾರಾದ ಕುಟುಂಬಸ್ಥರು.
ಆಲೂರು : ತಾಲ್ಲೂಕಿನ ಮರಸು ಕಾಲೋನಿಯ ವಾರ್ಡ್ ನಂಬರ್ 01 ರಲ್ಲಿ ರುದ್ರಯ್ಯ ಅಲಗಯ್ಯ ಎಂಬುವರಿಗೆ ಸೇರಿದ ವಾಸದ ಮನೆ ತಡರಾತ್ರಿ ಸುರಿದ ಬಾರಿ ಮಳೆಗೆ ಮನೆಯ…
ಸಕಲೇಶಪುರ ತಾಲ್ಲೂಕಿನ ಯಸಳೂರುನಲ್ಲಿ ಭಾರಿ ಮಳೆಗೆ ತೆಂಗಿನಮರ ಧರೆಗೆ..ಮಾರುತಿ ಓಮ್ನಿ ಕಾರು ಜಖಂ.
ಸಕಲೇಶಪುರ : ತಾಲ್ಲೂಕಿನ ಯಸಳೂರು ಪೋಲಿಸ್ ಠಾಣೆಯ ಆವರಣದಲ್ಲಿ ಇದ್ದ ತೆಂಗಿನಮರ ಬಾರಿ ಗಾಳಿ ಮಳೆಗೆ ಬಿದ್ದು ಪರಿಣಾಮ ದಯಾನಂದ ಎಂಬುವವರಿಗೆ ಸೇರಿದ ಮಾರುತಿ ಓಮ್ನಿ ಕಾರು…
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಡೆ ಗೋಡೆ ಕುಸಿತ : ಸಂಚಾರ ಬಂದ್ ಆಗುವ ಸಾಧ್ಯತೆ…?
ಸಕಲೇಶಪುರ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಂಕ್ರೀಟ್ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿದಿದ್ದು ಒಂದು ಬದಿಯ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.…
ಸಕಲೇಶಪುರ ಜನ್ನಪುರ ಗ್ರಾಮದಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಸಿಲ್ವಾರ್ ಮರ.
ಸಕಲೇಶಪುರ – ಬಾರಿ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಸಿಲ್ವಾರ್ ಮರ, ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬ ಪ್ರಾಣಾಪಾಯದಿಂದ ಪಾರು. ಸೋಮವಾರ ರಾತ್ರಿ…
