ವಿಪರೀತ ಮಳೆಯ ಪರಿಣಾಮ 16/7/2024 ರಂದು ಪ್ರಾಥಮಿಕ ಹಾಗೂ ಪ್ರಾಢಶಾಲೆಗಳಿಗೆ ರಜೆ.

ಕರ್ನಾಟಕ ಸರ್ಕಾರ ಉಪನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಜಿಲ್ಲೆ, ಹಾಸನ. ಮಳೆಯ ಕಾರಣ ದಿನಾಂಕ 16/07/2024 ರಂದು ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ. ಮೇಲ್ಕಂಡ…

ಸಕಲೇಶಪುರ TAPCMS ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆ

ಸಕಲೇಶಪುರ : ಈ ದಿನ ನಡೆದ ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ಯು. ಪಿ.…

ಅರಕಲಗೂಡು: ಪಟ್ಟಣದ ಆರ್‌ಆರ್ ಗೋಲ್ಡ್ ಪ್ಯಾಲೇಸ್ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕಳ್ಳತನ..ಮಾರುವೇಷದಲ್ಲಿ ಬುರ್ಕಾ ಧರಿಸಿ ಬಂದಿದ್ದ ನಾಲ್ವರು ಕಳ್ಳರು ಚಿನ್ನಾಭರಣಗಳನ್ನು ಕದ್ದು ಪರಾರಿ

ಅರಕಲಗೂಡು: ಪಟ್ಟಣದ ಆರ್‌ಆರ್ ಗೋಲ್ಡ್ ಪ್ಯಾಲೇಸ್ ಚಿನ್ನದ ಅಂಗಡಿಯಲ್ಲಿ ಚಿನ್ನದ ಖರೀದಿಸುವ ನೆಪದಲ್ಲಿ ಮಾರುವೇಷದಲ್ಲಿ ಬುರ್ಕಾ ಧರಿಸಿ ಬಂದಿದ್ದ ನಾಲ್ವರು ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳೆದ ಗುರುವಾರ…

U DIGITAL ಕೇಬಲ್ ನೆಟ್ವರ್ಕ್ ನ ವ್ಯವಸ್ಥಾಪಕರಾದ ಮಂಜುನಾಥ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..ಶುಭಕೋರುವವರು : ಸಕಲೇಶಪುರ, ಆಲೂರು, ಬೇಲೂರು, ಕೊಡ್ಲಿಪೇಟೆ, ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ (ರಿ)*

U DIGITAL ಕೇಬಲ್ ನೆಟ್ವರ್ಕ್ ನ ವ್ಯವಸ್ಥಾಪಕರಾದ ಮಂಜುನಾಥ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. 💐💐💐💐💐** ಮಂಜುನಾಥ್ ಸರ್ ಇವತ್ತು ನಾವು ಕೇಬಲ್ ಉದ್ಯಮದಲ್ಲಿ ಇದ್ದೇವೆ ಎಂದರೆ…

ಹಾಸನ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಐ.ಜಿ. ರಮೇಶ್ ಅಧಿಕಾರ ಸ್ವೀಕಾರ

ಹಾಸನ: ನಗರದ ಬಿ.ಎಂ. ರಸ್ತೆ, ಕುವೆಂಪು ಬಡಾವಣೆಯಲ್ಲಿರುವ ಲಯನ್ಸ್ ಸೇವಾ ಸಂಸ್ಥೆಯ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಐ.ಜಿ. ರಮೇಶ್, ಕಾರ್ಯದರ್ಶಿಯಾಗಿ ಬಿ.ಎಂ. ರವಿಕುಮಾರ್, ಖಜಾಂಚಿಯಾಗಿ ಸಿ.ಬಿ.…

ಸುಂಡೇಕೆರೆ ಅಂಚೆ ಕೆಲಗಳಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವತಿಯಿಂದ ಅನು (ಅಕ್ಕ) ಮತ್ತು ತಂಡದೊಂದಿಗೆ ಶೌರ್ಯ ತಂಡದವರಿಂದ ಬಣ್ಣ ಬಳಿಯುವ ಕಾರ್ಯಕ್ರಮ ನಡೆಯಿತು.

ಸಕಲೇಶಪುರ : ತಾಲ್ಲೂಕು ಸುಂಡೇಕೆರೆ ಅಂಚೆ ಕೆಲಗಳಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದಿರುವ ಸಮಾಜ ಸೇವಕರು ಹಾಗೂ ಹೆಮ್ಮೆಯ ಕರುನಾಡ ಕಣ್ಮಣಿ ಅನು (ಅಕ್ಕ) ರವರು…

ಹಾಸನ ಜಿಲ್ಲಾ ಮಾದ್ಯಮ ದಿನಾಚರಣೆ ನಗರದ ಎಂ.ಜಿ.ರಸ್ತೆಯ ಗಾಂಧಿ ಭವನದಲ್ಲಿ ಬಾನುವಾರ ನಡೆಯಿತು.

ಹಾಸನ ಜಿಲ್ಲಾ ಮಾದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಸತಿ ಸಚಿವರ ಕಾರ್ಯದರ್ಶಿಗಳಾದ ..ಪತ್ರಕರ್ತರ ಸಂಘದ ರಾಜ್ಯ ಅದ್ಯಕ್ಷರು.ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ…

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಾರ್ಷಿಕ ಪ್ರಶಸ್ತಿಗೆ ಸಕಲೇಶಪುರದ ನಾಲ್ವರು ಪತ್ರಕರ್ತರು ಆಯ್ಕೆ, ಅಭಿನಂದನೆ ಸಲ್ಲಿಸಿದ ತಾಲೂಕು ಅದ್ಯಕ್ಷ ಜೈಭೀಮ್ ಮಂಜು.

ಸಕಲೇಶಪುರ :ಪ್ರತಿ ವರ್ಷ ದಂತೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುವ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಕೊಡುವ ವಿವಿಧ ವಿಭಾಗದ ಪ್ರಶಸ್ತಿಗೆ ನಮ್ಮ ತಾಲ್ಲೂಕಿನಿಂದ ವಿಜಯವಾಣಿ…

ಅರೇಹಳ್ಳಿ ಹೋಬಳಿಯ ಕಡೇಗರ್ಜೆಯಲ್ಲಿ ಕಾಡನೆಯ ಡೆಡ್ಲಿ ಅಟ್ಯಾಕ್..ಪ್ರಾಣಾಪಾಯದಿಂದ ಪಾರು.

ಅರೇಹಳ್ಳಿ:ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಮಹೇಶ್ ಗೌಡ ಅವರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲು ಮುಂದಾದ ಒಂಟಿ ಕಾಡಾನೆ. ಹತ್ತಿರದ ದಾಸ್ತಾನು ಕೊಠಡಿಯ ಮೇಲೆ…

ಬೇಲೂರು : ಕೌಟುಂಬಿಕ ಕಲಹ ಹಿನ್ನಲೆಪತ್ನಿ ಜೊತೆ ಜಗಳವಾಡಿ ಕತ್ತು ಸೀಳಿಕೊಂಡು ಪತಿ ಆತ್ಮಹತ್ಯೆ

ಬೇಲೂರು : ಕೌಟುಂಬಿಕ ಕಲಹ ಹಿನ್ನಲೆಪತ್ನಿ ಜೊತೆ ಜಗಳವಾಡಿ ಕತ್ತು ಸೀಳಿಕೊಂಡು ಪತಿ ಆತ್ಮಹತ್ಯೆ ಚೌಡಭೋವಿ (55) ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, ಬೇಲೂರು ತಾಲ್ಲೂಕಿನ,…