ಏಪ್ರಿಲ್ 9 ಕ್ಕೆ ಕೋಲಾರದಿಂದ ಸತ್ಯ ಮೇವ ಜಯತೇ ಸಮಾವೇಶ ಯಾತ್ರೆ. ಯಾತ್ರೆಯಿಂದ ಬದಲಾಗುವುದೇ ರಾಹುಲ್ ಗಾಂಧಿಯ ರಾಶಿ ಫಲ
ರಾಹುಲ್ ಗಾಂಧಿ ಲೋಕಸಬಾ ಸದಸ್ಯತ್ವ ರದ್ದುಗೊಳಿಸಿದ್ದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಸತ್ಯಮೇವ ಜಯತೇ ಎಂಬ ಸಂಕಲ್ಪ ಯಾತ್ರೆ ಸಮಾವೇಶ ಪ್ರಾರಂಭಿಸಿದ್ದಾರೆ. ಸತ್ಯ ಮೇವ ಜಯತೇ ಸಮಾವೇಶದಉದ್ದೇಶವಾದರೂ ಏನು?…
