Month: January 2024

ಚಗಚಗೆರೆ ಗ್ರಾಮದಲ್ಲಿ ರೆಷ್ಮೇ ಕೃಷಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರೆಷ್ಮೇ ಸೀರೆ ನೇಯಲು ಬೇಕು ರೆಷ್ಮೇಯ ನೂಲು..

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಙಾನ ವಿಧ್ಯಾರ್ಥಿಗಳು ರೆಷ್ಮೇ ಕೃಷಿ…

ಕಾಡಾನೆ ಸೆರೆಹಿಡಿಯಲು ಬೇಲೂರು ತಾಲೂಕಿಗೆ ಆಗಮಿಸಿರುವ ಸಾಕಾನೆಗಳಿಗೆ ಇಂದು ಪೂಜೆ ಸಲ್ಲಿಸಿದ ಬೇಲೂರು ಶಾಸಕ ಹೆಚ್.ಕೆ.ಸುರೇಶ್

ಮಲೆನಾಡು ಭಾಗಗಳಲ್ಲಿ ಕಾಡಾನೆಗಳು ಪ್ರಾಣ ಹಾನಿ ಹಾಗೂ ಬೆಳೆಹಾನಿ ಮಾಡುತ್ತಿರುವ ಹಿನ್ನಲೆಯಲ್ಲಿ ಕಾಡಾನೆ ಸೆರೆಹಿಡಿಯಲು ಬೇಲೂರು ತಾಲೂಕಿಗೆ ಆಗಮಿಸಿರುವ ಸಾಕಾನೆಗಳಿಗೆ ಇಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅವರು…

ಜನವರಿ 23ರಿಂದ ಅಯೋಧ್ಯೆಯಲ್ಲಿ 48 ದಿನ ಮಂಡಲೋತ್ಸವ – ಉಡುಪಿ ಪೇಜಾವರ ಶ್ರೀಗಳ ನೇತೃತ್ವ

ರಾಮಲಲ್ಲಾನ ಪ್ರತಿಷ್ಠೆ ನಂತರ ಅಯೋಧ್ಯೆಯಲ್ಲಿ 48 ದಿನದ ಮಂಡಲೋತ್ಸವ ನಡೆಯಲಿದೆ. ಜನವರಿ 23ರಿಂದ 48 ದಿನಗಳ ಕಾಲ ಮಂಡಲ ಪೂಜೆಯು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ…

ಏನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯಡಿಯಲ್ಲಿ ಬೆಳಗೊಡು ಗ್ರಾಮ ಪಂಚಾಯತ್ ನಲ್ಲಿ ಇಂದು ಮಾಸಿಕ ಸಂತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಕಲೇಶಪುರ : ಎನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯತ್ ಹಾಸನ, ತಾಲ್ಲೂಕು ಪಂಚಾಯತ್ ಸಕಲೇಶಪುರ, ಗ್ರಾಮ ಪಂಚಾಯತ್ ಬೆಳಗೊಡು, ಹಾಗೂ ಶುಭೋಧಯ ಸಂಜೀವಿನಿ…

ಸಕಲೇಶಪುರ ತಾಲ್ಲೂಕಿನ ಬಾಳುಪೇಟೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಒಂದು ಸಾವು.

ಸಕಲೇಶಪುರ.ತಾಲ್ಲೂಕಿನ ಬಾಳ್ಳುಪೇಟೆ ಬಸವೇಶ್ವರನಗರದ ಹತ್ತಿರ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲಿಯೇ ಜಮ್ಮನಹಳ್ಳಿ ಮೂರ್ತಿ ಎಂಬ ವ್ಯಕ್ತಿ ಮೃತಪಟ್ಟರೆ , ರಂಗಸ್ವಾಮಿ ಹಾಗೂ…

ಸಕಲೇಶಪುರ ರೈಲ್ವೆ ನೌಕರರು SWRMU ನೇತ್ರತ್ವದಲ್ಲಿ ಕೇಂದ್ರ ಸರ್ಕಾರದ ನೂತನ ಪಿಂಚಣಿ ಜಾರಿ ಬಗ್ಗೆ ರೈಲ್ವೆ ನಿಲ್ದಾಣದಲ್ಲಿ 4ನೇದಿನದ ಉಪವಾಸ ಸತ್ಯಾಗ್ರಹ

ಸಕಲೇಶಪುರ :- ರೈಲ್ವೆ ನೌಕರರಿಂದ ಸಕಲೇಶಪುರದಲ್ಲಿ ಉಪವಾಸ ಸತ್ಯಾಗ್ರಹ ಸೋಮವಾರ ದಿಂದ ಆರಂಭಿಸಿದ್ದು ನೂತನ ಪಿಂಚಣಿ ಬೇಡ ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ…

ಫೆಬ್ರವರಿ 6 ರಿಂದ11ರವರಗೆ ನೆಡೆಯುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಸಕಲೇಶಪುರ ನಗರಕ್ಕೆ ಸುತ್ತೂರು ರಥ.

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವವು ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸುತ್ತೂರು ಕ್ಷೇತ್ರ…

ದೊಡ್ಡಯರಗನಾಳು ಗ್ರಾಮದಲ್ಲಿ “ಜೈವಿಕ ಗೊಬ್ಬರ ಕುರಿತು ಅರಿವು” ಕಾರ್ಯಕ್ರಮ .

ಹಾಸನ : ಕೃಷಿ ವಿಶ್ವವಿದ್ಯಾಲಯ , ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ , ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023…

ಶ್ರೀರಾಮಮಂದಿರ ಪವಿತ್ರ ಮಂತ್ರಕ್ಷತೆ ವಿತರಣೆ.. ಸಕಲೇಶಪುರ ನಗರದ ಮಲ್ಲಿಕಾರ್ಜುನನಗರ ಗಣೇಶನಗರ, ಕುಡುಗರಹಳ್ಳಿ,, ವಾರ್ಡ್ ನಂ 23 ಸಂತೋಷನಗರ ದಲ್ಲಿ ಹಿಂದೂ ಕಾರ್ಯಕರ್ತರು ಜಾತಿ ಮತ ಬಡವ ಶ್ರೀಮಂತ ಎನ್ನದೆ ಪ್ರತಿ ಮನೆಗೆ ಮಂತ್ರಕ್ಷತೆ ತಲುಪಿಸುತ್ತಿದ್ದಾರೆ.

ಸಕಲೇಶಪುರ : ನಗರದಲ್ಲಿ ಅಯೋಧ್ಯೆ ಮಂತ್ರಕ್ಷತೆ ವಿತರಣೆಯಲ್ಲಿ ಕಾರ್ಯಕರ್ತರು ತೊಡಗಿದ್ದಾರೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಬಂದಿರುವ ಪವಿತ್ರ ಮಂತ್ರಕ್ಷತೆ ವಿತರಣೆ ಸಕಲೇಶಪುರ ನಗರದ ಮಲ್ಲಿಕಾರ್ಜುನನಗರ ಗಣೇಶನಗರ,…

*ಶ್ರೀ ಹೆತ್ತೂರು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಆಹ್ವಾನ *

ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ. ಹಿಂದಿನ ವರ್ಷಗಳಂತೆ ಅಂಗಡಿಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯುತ್ತದೆ. ದಿನಾಂಕ 16/01/2024…