ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಸಕಲೇಶಪುರದ ಮಠಸಾಗರದಲ್ಲಿ ಇರುವ ಕಾಫಿ ಮಂಡಳಿ ತೋಟದಲ್ಲಿ ಕಾಫಿ ಗಿಡ ಕಸಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನೆರವೇರಿತು
ಸಕಲೇಶಪುರ : ತಾಲ್ಲೂಕಿನ ಮಠಸಾಗರದಲ್ಲಿ ಇರುವ ಕಾಫಿ ಮಂಡಳಿ ತೋಟದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದವರು ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಫಿ ಗಿಡ ಕಸಿಯ ಪ್ರಾತ್ಯಾಕ್ಷಿಕ…
