Month: July 2024

ಧಾರಾಕಾರ ಮಳೆಗೆ ಕುಸಿದುಬಿದ್ದ ಹಾನುಬಾಳು ಸರ್ಕಾರಿ ಶಾಲಾ ಕಟ್ಟಡ

ಸಕಲೇಶಪುರ ತಾಲೂಕು ಹಾನಬಾಳು ಕೇಂದ್ರ ಸ್ಥಾನದಲ್ಲಿರುವ ಕೆಪಿಎಸ್ ಶಾಲೆಯ ಪ್ರೌಢಶಾಲಾ ವಿಭಾಗದ ಆವರಣದಲ್ಲಿರತಕ್ಕಂತ ಸುಮಾರು 70 ವರ್ಷದ ಹಳೆಯ ಕಟ್ಟಡ ಸುರಿದಂತ ಬಾರಿ ದಾರಕಾರ ಮಳೆಗೆ ತಡರಾತ್ರಿ…

ಬಾರಿ ಮಳೆಗೆ ಮಠದ ಮೇಲೆ ಉರುಳಿದ ಬೃಹತ್ ಬನ್ನಿ ಮರ.. ದುರಸ್ತಿ ಮಾಡಿಸಲು ಪರಿಹಾರ ಘೋಷಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಭಕ್ತರ ಆಗ್ರಹ

ಹಾಸನ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಮಣ್ಣಿನ ತೇವಾಂಶ ಹೆಚ್ಚಾಗಿ ಹಳೆಯ ಕಾಲದ ಬನ್ನಿಮರವೊಂದು ಇತಿಹಾಸ ಪ್ರಸಿದ್ಧ ಶ್ರೀ ಜವೇನಹಳ್ಳಿ ಮಠದ ಮೇಲೆ ಬಿದ್ದು,…

ಆಲೂರು : ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬ

ಆಲೂರು : ಪಟ್ಟಣದ ಕೊನೇಪೇಟೆಯ ಬಿಕ್ಕೋಡು ರಸ್ತೆಯಲ್ಲಿರುವ ಸ್ಪನ್ ಪೋಲ್ ವಿದ್ಯುತ್ ಕಂಬ ಒಂದು ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿದೆ. ಆಲೂರು ಪಟ್ಟಣದ ದೊಡ್ಡ ಮಸೀದಿ ಬಳಿ…

ಬೇಲೂರು : ಬಾರಿ ಗಾಳಿ ಮಳೆಗೆ ತೆಂಗಿನ ಮರ ಬಿದ್ದ ಪರಿಣಾಮ ಸುಮಾರು ೧೦ ದ್ವಿಚಕ್ರ ವಾಹನಗಳು ಜಖಂ

ಬೇಲೂರು : ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಇರುವಂತಹ ಶ್ರೀ ಸೀತಾರಾಮಾಂಜನೇಯ ದೇವಾಲಯದ ಬಳಿ ಇದ್ದ ತೆಂಗಿನ ಮರವೊಂದು ಗಾಳಿಗೆ ಬಿದ್ದ ಪರಿಣಾಮವಾಗಿ ಆಸ್ಪತ್ರೆ ಬಳಿ ನಿಲ್ಲಿಸಿದ್ದ…

ಅವೈಜ್ಞಾನಿಕ ಕೆರೆ ನಿರ್ಮಾಣ: ಕೆರೆ ಒಡೆದು ಲಕ್ಷಾಂತರ ರೂ.ಬೆಳೆ ಹಾನಿ-ಪರಿಹಾರಕ್ಕಾಗಿ ರೈತರ ಮನವಿ

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಉತ್ತೊಳಲು ಗ್ರಾಮದ ಜಮೀನಿಗೆ ಐಬಿಸಿ ಎಸ್ಟೇಟ್ ಒಡೆತನ ಬೃಹತ್ ಕೆರೆ ಒಡೆದು ಉಂಟಾದ ದಿಢೀರ್ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ…

ಹಾಸನ : ಗ್ಯಾಸ್ ಸಿಲೆಂಡರ್ ಸ್ಪೋಟಕ್ಕೆ ದಂಪತಿಗೆ ಗಾಯ, ಮನೆಯ ವಸ್ತುಗಳಿಗೆ ಹಾನಿ

ಹಾಸನ : ಅಡುಗೆ ಮಾಡುವ ಗ್ಯಾಸ್ ಸೋರಿಕೆಯಿಂದ ಮನೆ ಒಳಗೆ ಇದ್ದ ದಂಪತಿಗಳಿಗೆ ಸುಟ್ಟಗಾಯಗಳಾಗಿ ಮನೆಯ ವಸ್ತುಗಳು ಸುಟ್ಟು ಕರಕಲು ಆದ ಘಟನೆ ತಾಲೂಕಿನ ಕಬ್ಬತ್ತಿ ಗ್ರಾಮದಲ್ಲಿ…

ಬಾಗರಹಳ್ಳಿ ಬಳಿಯ ರಾಜ್ಯ ಹೆದ್ದಾರಿ ಬದಿ ಮಣ್ಣು ಕುಸಿತ.ಮಣ್ಣು ಕುಸಿತದಿಂದ ಜಾನೇಕೆರೆ ಅಪ್ಪಣ್ಣರವರ ಕಾರು ಕಂದಕಕ್ಕೆ*

ಸಕಲೇಶಪುರ : ತಾಲ್ಲೂಕಿನ ಆನೆಮಹಲ್ ನಿಂದ ಬ್ಯಾಕರವಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಾಗರಹಳ್ಳಿ ಬಳಿ ರಸ್ತೆ ಬದಿ ಮಣ್ಣು ಕುಸಿತದ ಪರಿಣಾಮದಿಂದಾಗಿ ಹೆಚ್ಚು ಮಳೆ ಇದ್ದ…

ಸತತ ಒಂದು ವಾರದಿಂದ ಬಾರಿ ಮಳೆ ಗಾಳಿಗೆ ಯಸಳೂರು, ಹೆತ್ತೂರು ಹೋಬಳಿಯ ಜನ ಹೈರಾಣ.

ಸತತ ಒಂದು ವಾರದಿಂದ ಬಾರಿ ಮಳೆ ಗಾಳಿಗೆ ಯಸಳೂರು, ಹೆತ್ತೂರು ಹೋಬಳಿಯ ಜನ ಹೈರಾಣ, ಹಲವು ಮನೆ ಕುಸಿತ ಹಲವು ಗ್ರಾಮಗಳ ಸಂಪರ್ಕ ರಸ್ತೆ ಮೇಲೆ ಮರ…

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಇಂದು ಬೆಳಗ್ಗೆ 63 ಜನರ ತಂಡ ಮಹಾರಾಷ್ಟ್ರದ ಜಲಗಾವ್ ಗೆ ಕೃಷಿ ಅಧ್ಯಯನ ಪ್ರವಾಸ ಕೈಕೊಂಡಿತು

ಸಕಲೇಶಪುರ : ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಇಂದು ಬೆಳಗ್ಗೆ 63 ಜನರ ತಂಡ ಮಹಾರಾಷ್ಟ್ರದ ಜಲಗಾವ್ ಗೆ ಕೃಷಿ ಅಧ್ಯಯನ ಪ್ರವಾಸ ಕೈಕೊಂಡಿತು, ಪ್ರವಾಸಕ್ಕೆ…

ಮೀನು ಹಿಡಿಯುವವರ ಉಚ್ಚಾಟ, ಅನಾಹುತಗಳ ಆದರೆ ಯಾರು ಹೊಣೆ…..???

ಸಕಲೇಶಪುರ : ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದಹೆನ್ನಲಿ ಗ್ರಾಮದ ಹತ್ತಿರದಲ್ಲಿ ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಂ ಬಾಗಿಲು ಕಟ್ಟೆಯ ಮೇಲೆ ಮೀನು ಹಿಡಿಯುವವರ…