Month: June 2025

ಆಲೂರು: ರೌಡಿ ರೌಡಿಶೀಟರ್‌ಗಳು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಬಿಡಲ್ಲ ಎಂದು ಆಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ ಎಚ್ಚರಿಕೆ ನೀಡಿದರು.

ಆಲೂರು : ಪಟ್ಟಣದಲ್ಲಿರುವ ಆಲೂರು ಪೊಲೀಸ್ ಠಾಣೆಗೆ ತಾಲೂಕಿನ ಕಸಬಾ, ಪಾಳ್ಯ, ಕೆಂಚಮ್ಮ ಹೊಸಕೋಟೆ ಹಾಗು ಕುಂದೂರು ಹೋಬಳಿ ವ್ಯಾಪ್ತಿಯಲ್ಲಿರುವ ರೌಡಿ-ಶೀಟರ್‌ಗಳನ್ನು ಭಾನುವಾರ ಠಾಣೆಗೆ ಕರೆಸಿ ಪರೇಡ್…

ರಾಷ್ಟ್ರೀಯ ಹೆದ್ದಾರಿ 75 ಆನೆಮಹಲ್ ನಿಂದ ಜಾನಕೆರೆ, ಅರೆಕೆರೆ, ಬ್ಯಾಕರವಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಬಿದ್ದು ಪ್ರಯಾಣಿಕರಿಗೆ ಸಮಸ್ಯೆ.

ಸಕಲೇಶಪುರ :- ರಾಷ್ಟ್ರೀಯ ಹೆದ್ದಾರಿ 75 ರಸ್ತೆಯಿಂದ ಆನೆಮಾಲ್,ಜನಕೆರೆ,ಅರೆಕೆರೆ, ಬ್ಯಾಕರವಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಆನೆಮಾಲ್ ಬಳಿ ರಸ್ತೆಗೆ ಗುಂಡಿ ಬಿದ್ದು ಸುಮಾರು ಐದು ತಿಂಗಳಿಂದ…

ಕರ್ನಾಟಕ ಏಲಕ್ಕಿ ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುಶಾಲಪ್ಪನವರ 74 ನೆ ಹುಟ್ಟುಹಬ್ಬದ ಪ್ರಯುಕ್ತ ಹೆತ್ತೂರಿನಲ್ಲಿ ಸಮಾಜ ಸೇವೆ ಸಲ್ಲಿಸಿದವರಿಗೆ ಸನ್ಮಾನ.

ಸಕಲೇಶಪುರ :- ದಿ.ಹೆತ್ತೂರ ಕ್ಲಬ್( ರಿ ) ಗೌರವ ಅಧ್ಯಕ್ಷರು ಹಾಗೂ ಕರ್ನಾಟಕ ಏಲಕ್ಕಿ ಬೆಳೆಗಾರರ ರಾಜ್ಯಾಧ್ಯಕ್ಷರಾದ ಶ್ರೀಯುತ ಕುಶಾಲಪ್ಪನವರ 74 ನೆ ಹುಟ್ಟುಹಬ್ಬದ ಪ್ರಯುಕ್ತ ಹೆತ್ತೂರಿನಲ್ಲಿ…

ಇದ್ದು ಇಲ್ಲದಂತೆ ಇದೆ, ಹೆತ್ತೂರು ಪಶು ಆಸ್ಪತ್ರೆ.ಕಳೆದ ಐದು ತಿಂಗಳಿಂದ ವೈದ್ಯರಿಲ್ಲದ ಆಸ್ಪತ್ರೆ. ರೈತರ ಪರದಾಟ.

ಸಕಲೇಶಪುರ :- ಹೆತ್ತೂರು ಹೋಬಳಿಯ 35 ಹಳ್ಳಿಗಳಿದ್ದು ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ರೈತರು ಕೃಷಿಗೆ ಪೂರಕವಾದ ಹೈನುಗಾರಿಕೆಯನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಈ ಹೋಬಳಿಯ…

ಬಸ್ ಮಾರ್ಗವನ್ನು ಬದಲಾವಣೆ ಮಾಡುವ ಬಗ್ಗೆ ಹೆತ್ತೂರು ಹೋಬಳಿಯ ಬೊಮ್ಮನಕೆರೆ,ಕರಡಿಗಾಲ,ವಳಲಹಳ್ಳಿ,ಹಿರಿಯೂರು ಗ್ರಾಮಸ್ಥರಿಂದ ಮನವಿ

ಸಕಲೇಶಪುರ : -ತಾಲ್ಲೂಕಿನ ಹೆತ್ತೂರು ಹೋಬಳಿಯ ಬೊಮ್ಮನಕೆರೆ,ಕರಡಿಗಾಲ,ವಳಲಹಳ್ಳಿ,ಹಿರಿಯೂರು ಗ್ರಾಮಸ್ಥರಿಗೆ ಸಕಲೇಶಪುರದಿಂದ ಮಧ್ಯಾನ 2 ಗಂಟೆಗೆ ಹೊರಡುವ ಕಾಗಿನಹರೆ ಬಸ್ಸನ್ನು ಸಕಲೇಶಪುರ,ಕ್ಯಾನಹಳ್ಳಿ,ಶುಕ್ರವಾರಸಂತೆ,ವಡ್ಡರಹಳ್ಳಿ, ಬೊಮ್ಮನಕೆರೆ,ಕರಡಿಗಾಲ,ವಳಲಹಳ್ಳಿ,ಹಿರಿಯೂರು ಕೂಡಿಗೆ ಮಾರ್ಗವಾಗಿ ಮಾರ್ಗ ಬದಲಾವಣೆ…

ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ.

ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಕುರಭತ್ತೂರು ಗ್ರಾಮಪಂಚಾಯಿತಿಯ ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಇಂದು ಬೆಳಗ್ಗೆ ಶಾಲೆಯ ವಿದ್ಯಾರ್ಥಿಗಳಿಗೆ ಯೋಗದ…

ಹಾಸನ : ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹಾಸನ : ದಿನಾಂಕ 21 ಜೂನ್ 2025 ಶನಿವಾರದಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ…

ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಅಭ್ಯಾಸ ಮಾಡಿಸಿದ ಕರಿಡಿಗಾಲ ಹರೀಶ್

ಹೆತ್ತೂರು : ದಿನಾಂಕ 21/06/2025 ಬೆಳಗ್ಗೆ 9 30 ಗಂಟೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕರಿಡಿಗಾಲ…

ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನಾ ಕೇಂದ್ರ ಅಡಗೂರು, ಹಾಗೂ ಶ್ರೀ ವರಸಿದ್ಧಿ ವಿನಾಯಕ ಯೋಗ ಸಭಾ ವತಿಯಿಂದ ವಿಶ್ವ ಯೋಗ ದಿನಾಚರಣೆ”ಯ ಅಂಗವಾಗಿ ಯೋಗಾಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನಾ ಕೇಂದ್ರ ಅಡಗೂರು, ಹಾಗೂ ಶ್ರೀ ವರಸಿದ್ಧಿ ವಿನಾಯಕ ಯೋಗ ಸಭಾ ವತಿಯಿಂದ…

ಕಾಡ್ಲೂರು ಗ್ರಾಮದಲ್ಲಿ ನೂತನ ಟ್ರಾನ್ಸ್ಫರ್ಮರ್ ಗೆ ಚಾಲನೆ ನೀಡಿದ ಶಾಸಕ ಸಿಮೆಂಟ್ ಮಂಜು.

ಆಲೂರು: ತಾಲ್ಲೂಕಿನ ಕೆ .ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲೂರು, ಕಾಡ್ಲುರು ಕೊಪ್ಪಲು, ಗಳಲ್ಲಿ ಓವರ್ ಲೋಡ್, ಪವರ್ ಕಟ್, ಜಂಪರ್ ಕಟ್ ಹೀಗೆ…