ಕಸದ ನಗರವಾಗಿ ಮಾರ್ಪಾಡು ಹಾಗುತ್ತಿರುವ ಸಕಲೇಶಪುರ ನಗರ.ಸಕಲೇಶಪುರಕ್ಕೆ ಹಿಡಿದ ಕಸದ ಗ್ರಹಣದಿಂದ ಮುಕ್ತಿ ಯಾವಾಗ ಸಾರ್ವಜನಿಕರ ಪ್ರಶ್ನೆ.?ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ. ಕರವೇ ಮನವಿ.
ಸಕಲೇಶಪುರ : ಇತಿಹಾಸ ಪ್ರಸಿದ್ಧ ಶ್ರೀ ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ ವಸ್ತು ಪ್ರದರ್ಶನ ಕ್ರಮೇಣವಾಗಿ ಕಳೆಗುಂದುತ್ತಾ ಬರುತ್ತಿದೆ.ಶತಮಾನಗಳಿಂದ ನಡೆದು ಬಂದ, ವಸ್ತು ಪ್ರದರ್ಶನ ಜಾತ್ರೆಯ ಮೈದಾನದ…
