ಇಟಿಎಫ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ-ಆಸ್ಪತ್ರೆಗೆ ದಾಖಲು. ಬೇಲೂರು-ಮೂಡಿಗೆರೆ ರೇಂಜ್ ವ್ಯಾಪ್ತಿಯ ಹುನುಗನಹಳ್ಳಿ ಬಳಿ ಗುರುವಾರ ಬೆಳಗ್ಗೆ ನಡೆದ ಘಟನೆ
ಬೇಲೂರು : ಕಾಡಾನೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ತೆರಳಿದ್ದ ಇಟಿಎಫ್ ಸಿಬ್ಬಂದಿ ಮೇಲೆಯೆ ಕಾಡಾನೆಯೊಂದು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬೇಲೂರು-ಮೂಡಿಗೆರೆ ರೇಂಜ್‌ನ ಹುನುಗನಹಳ್ಳಿ ಬಳಿ ಗುರುವಾರ…
