ರಾಸಾಯನಿಕ ಸಿಂಪಡಣೆ ವೇಳೆ ಸುರಕ್ಷತಾ ಕ್ರಮಗಳ ಕುರಿತು ರೈತರಿಗೆ ಜಾಗೃತಿ
ಚಿಕ್ಕಮತಿಘಟ್ಟ, ಆ. 6: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ (RAWEP) ಅಡಿಯಲ್ಲಿ ರಾಸಾಯನಿಕ ಸಿಂಪಡಣೆ ವೇಳೆ…
ದೊಡ್ಡ ಸತ್ತಿಗಾಲ್ ಗ್ರಾಮದಲ್ಲಿ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆಯಿಂದ ಮುಂಜಾಗ್ರತಾ ಜಾಗೃತಿ
ಸಕಲೇಶಪುರ, ಆ. 6: ಕಾಡಾನೆಗಳ ನಿರಂತರ ಸಂಚಾರದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ತಾಲೂಕಿನ ದೊಡ್ಡ ಸತ್ತಿಗಾಲ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು, ಸಾರ್ವಜನಿಕರು, ರೈತರು ಹಾಗೂ…
ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ*
ಸಕಲೇಶಪುರ, ಆ. 3: ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಆಹಾರ ಅರಸಿ ಕಾಡಿನಿಂದ ಗ್ರಾಮಗಳಿಗೆ ಬರುತ್ತಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ…
ಕಿರುಹುಣಸೆ–ವಡೂರು ಭಾಗದಲ್ಲಿ ಒಂಟಿ ಕಾಡಾನೆಗಳ ಸಂಚಾರ: ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರಿಕೆ!
ಸಕಲೇಶಪುರ, ಆ. 1: ತಾಲೂಕಿನ ಕಿರುಹುಣಸೆ–ವಡೂರು ಗ್ರಾಮದ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಗಳಾದ ‘ಭೀಮ’ ಮತ್ತು ‘ಕ್ಯಾಪ್ಟನ್’ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ…
ಬೇಲೂರು : ಕಾಡಾನೆ ದಾಳಿಗೆ ರೈತ ಬಲಿ – ತಡವಾಗಿ ಬೆಳಕಿಗೆ ಬಂದ ದುರಂತಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕಣಗುಪ್ಪೆ ಗ್ರಾಮದ ಧರ್ಮೇಶ್ ಎಂದು…
ಜಾಗತಿಕ ಮಾರುಕಟ್ಟೆ ಗುರಿಯಾಗಿಸಿ ಗುಣಮಟ್ಟದ ಕಾಫಿ ಉತ್ಪಾದಿಸಿ: ರೈತರಿಗೆ ಕರೆಸಂಕ್ಲಾಪುರದಲ್ಲಿ ಪುನಶ್ಚೇತನ ಕಾಫಿ ಕೃಷಿ ತರಬೇತಿ ಕಾರ್ಯಗಾರ; ಮಣ್ಣು-ನೀರು ಸಂರಕ್ಷಣೆ, ರಫ್ತು ಗುಣಮಟ್ಟದ ಉತ್ಪಾದನೆಗೆ ಒತ್ತು
ಆಲೂರು, ಜು.31: ಆಲೂರು ತಾಲ್ಲೂಕಿನ ಸಂಕ್ಲಾಪುರದಲ್ಲಿ ಐಸಿಸಿಆರ್ಎಲ್ (ICCRL) ಹಾಗೂ ಪ್ರಕೃತಿ ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಪುನಶ್ಚೇತನ ಕಾಫಿ ಕೃಷಿ ಕುರಿತು ಒಂದು ದಿನದ ತರಬೇತಿ…
ಅಚ್ಚನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ: ಬೆಳೆ ಹಾನಿ ಪ್ರದೇಶಕ್ಕೆ ಅರಣ್ಯಾಧಿಕಾರಿಗಳ ಭೇಟಿ
ಸಕಲೇಶಪುರ: ತಾಲೂಕಿನ ಅಚ್ಚನಹಳ್ಳಿ ಗ್ರಾಮದ ಅರುಣ್ ಬಿನ್ ಸೋಮೇಶ್ ಹಾಗೂ ಇತರ ರೈತರ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಿಂದ ಉಂಟಾದ ಬೆಳೆ ಹಾನಿಯನ್ನು ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ…
ಹಾಸನದ ಗಂಧದಕೋಟೆ ಯೋಗ ಪಾರ್ಕ್ನಲ್ಲಿ ಎಸ್ಜೆಪಿ ಯೋಗ ತಂಡದಿಂದ ಗುರು ಪೂರ್ಣಿಮಾ ಆಚರಣೆ.
ಹಾಸನ : ನಗರದ ಗಂಧದಕೋಟೆ ಯೋಗ ಪಾರ್ಕ್ನಲ್ಲಿ ಎಸ್ಜೆಪಿ (SJP) ಯೋಗ ತಂಡದ ಅಂಗ ಸಂಸ್ಥೆಯಾದ ಗಂಧದಕೋಟೆ ಯೋಗ ಕೇಂದ್ರದ ವತಿಯಿಂದ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿ…
ವಾಡಿಕೆಗಿಂತ ಕಡಿಮೆ ಮಳೆಯಿರುವ ಎಲ್ಲಾ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಬಿಜೆಪಿ ನಾಯಕರು ಆಗ್ರಹ
ಸಕಲೇಶಪುರ : ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸೂಚನೆಯಂತೆ ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಟ್ಟಾಯ ಹೋಬಳಿಯ ಶಂಕರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ಸಕಲೇಶ್ವರ ಸ್ವಾಮಿ ಜಾತ್ರೆ ಯಶಸ್ಸಿಗೆ ₹30.95 ಲಕ್ಷ ಉಳಿಕೆ ಸಾಕ್ಷಿ: ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ: ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಪಾರದರ್ಶಕತೆ, ಶಿಸ್ತು ಮತ್ತು ಸೇವಾಭಾವದಿಂದ ಆಯೋಜಿಸಿರುವುದಕ್ಕೆ ಈ ಬಾರಿ ₹30,95,508 ಉಳಿಕೆ ಹಣವೇ ಸಾಕ್ಷಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು…
