ಆಲೂರು : ಶ್ರೀ ಕೆಂಚಂಬ ಕೃಪಾ ಪೋಷಿತ ಮಿತ್ರ ನಾಟಕ ಮಂಡಳಿಯ ವತಿಯಿಂದ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.”ದಾನ ಶೂರ ಕರ್ಣ “ಪೌರಾಣಿಕ ನಾಟಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿಮೆಂಟ್ ಮಂಜು ವಹಿಸಿದರು

ಆಲೂರು : ತಾಲೂಕಿನ ಕೆ. ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಶ್ರೀ ಕೆಂಚಂಬ ಕೃಪ ಪೋಷಿತ ಮಿತ್ರ ನಾಟಕ ಮಂಡಳಿಯ ವತಿಯಿಂದ ಶ್ರೀ ಮಾರುತಿ…

ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 66 ನೇವರ್ಷದ ಜಾತ್ರೆ ಹಾಗೂ ವಸ್ತು ಪ್ರದರ್ಶನದ ಅಂಗವಾಗಿ ನಡೆದ ಪುರುಷರ ಕೇರಂ ಹಾಗೂ ಪುರುಷರ ಚೆಸ್ ಪಂದ್ಯದಲ್ಲಿ ಪ್ರಥಮರಾಗಿ ಶಶಾಂಕ್ ಗೌಡ ಕೆ. ಆರ್ ಕೇರಂನಲ್ಲಿ (ಡಬಲ್ಸ್) ಪ್ರಥಮರಾಗಿ ರಘು ಅಮ್ಜು ತಮ್ಮಸ್ಥಾನವನ್ನು ಕಾಯ್ದಿರಿಸಿಕೊಂಡರು.

ಸಕಲೇಶಪುರ ಪುರಸಭೆ ಆವರಣದಲ್ಲಿ ನಡೆದ ಶನಿವಾರ ಹಾಗೂ ಭಾನುವಾರ ನಡೆದಂತಹ ಕೇರಂ ಆಟದಲ್ಲಿ ತಾಲೂಕಿನ ಬಾಳುಪೇಟೆ, ಬೆಳಗೋಡು,ಬಾಳೆಗದ್ದೆ ಚಂಪಕನಗರ ಕುಶಾಲನಗರ,ಮಠಸಾಗರ, ಕಾಕನಮನೆ ಆಚಂಗಿ ಇತರೆ ಆಟಗಾರರು ಉತ್ಸಾಹ…

ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಕಾಡಾನೆ ದಾಳಿ, ಕೂದಲೆಳೆಯಲ್ಲಿ ಪಾರಾದ ಕೆಲಸಗಾರರು.

ಮಲೆನಾಡಿನ ರೈತರನ್ನು ಜೀವಭಯದಲ್ಲಿರಿಸಿರುವ ಕಾಡಾನೆ ‘ಕರಡಿ’ ಕೂಲಿ ಕೆಲಸಗಾರನ ಮೇಲೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಆತ ಪಾರಾದ ಘಟನೆ ಸಕಲೇಶಪುರ ತಾಲ್ಲೂಕಿನ, ಕೆಸಗುಲಿ ಗ್ರಾಮದ ಪಿಂಟು…

ಸಕಲೇಶಪುರ ಸ್ವಾಮಿಯವರ ದಿವ್ಯ ರಥೋತ್ಸವ ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಈ ದಿನ ಬೆಳಗ್ಗೆ 9:00 ಗಂಟೆಗೆ ಸರ್ಕಾರಿ ನೌಕರರಿಗಾಗಿ ಸ್ನೇಹ ಪೂರಕ ಕ್ರಿಕೇಟ್ ಪಂದ್ಯಾವಳಿ ಹಾಗೂ ಸಂಜೆ 7-30 ಕ್ಕೆ ಜಾತ್ರಾ ಮೈದಾನದಲ್ಲಿ ಪುರಷರಿಗಾಗಿ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.

ಸಕಲೇಶಪುರ ಸ್ವಾಮಿಯವರ ದಿವ್ಯ ರಥೋತ್ಸವ ಮತ್ತು ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ದಿನಾಂಕ 04/03/2024 ರ ಸೋಮವಾರ ಬೆಳಗ್ಗೆ 9:00 ಗಂಟೆಗೆ ಪುರುಷರಿಗೆ ಸುಭಾಷ್ ಮೈದಾನದಲ್ಲಿ ಸರ್ಕಾರಿ ನೌಕರರಿಗಾಗಿ…

ಹೆನ್ನಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹೈಮಾಸ್ಕ್ ಲೈಟ್ ಹಾಗೂ ಒಳಚರಂಡಿ ಕಾಮಗಾರಿಗೆ‌ ಭೂಮಿ ಪೂಜೆ ನೆರವೇರಿಸಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ : ಹೆನ್ನಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹೈಮಾಸ್ಕ್ ಲೈಟ್ ಹಾಗೂ ಒಳಚರಂಡಿ ಕಾಮಗಾರಿಗೆ‌ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು…

ಧರ್ಮಸ್ಥಳ ಪಾದಯಾತ್ರಿಗಳಿಗೆ ಮಜ್ಜಿಗೆ ವಿತರಣೆ ಮಾಡಿದ ಈಶ್ವರಹಳ್ಳಿಯ ಮುಸ್ಲಿಂ ಯುವಕರ ತಂಡ

ಆಲೂರು : ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತಿರುವ ಭಕ್ತಾದಿಗಳಿಗೆ ಈಶ್ವರಹಳ್ಳಿಯ ಮುಸ್ಲಿಂ ಯುವಕರ ತಂಡ ಮಜ್ಜಿಗೆ ನೀಡಿ ಧಣಿವರಸುವ ಕಾರ್ಯ ಮಾಡಿದ್ದು, ಸಮಾಜಕ್ಕೆ ಸೌಹಾರ್ದತೆಯ ಸಾರವನ್ನು ಸಾರಿದ್ದಾರೆ..

ಶ್ರೀ ಸಕಲೇಶ್ವರ ಸ್ವಾಮಿ ದಿವ್ಯ ರಥೋತ್ಸವ ಅಂಗವಾಗಿ ಪುರಭವನದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ನಡೆದ ಚೆಸ್ ಹಾಗೂ ಕೇರಂ ಪಂದ್ಯಾವಳಿ

ಸಕಲೇಶಪುರ : ಶ್ರೀ ಸಕಲೆಶ್ವರ ಸ್ವಾಮಿಯವರ ದಿವ್ಯ ರಥೋತ್ಸವದ ಅಂಗವಾಗಿ ಮಾರ್ಚ್ 2 & 3 (ಈ ದಿನ ) ಮಹಿಳೆಯರಿಗೆ ಹಾಗೂ ಪುರುಷರಿಗೆ ಚೆಸ್ ಹಾಗೂ…

ಸಕಲೇಶಪುರ ಹಳೆ ಗ್ರಂಥಾಲಯ ನಿವೇಶನ ಜಾಗದಲ್ಲಿ ಅಕ್ರಮವಾಗಿ ಆಫೀಸ್ ಶೆಡ್ ನಿರ್ಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಶೀಘ್ರವಾಗಿ ತೆರುವು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ ಉಪವಿಭಾಗಾಧಿಕಾರಿ ಡಾ.ಶೃತಿ.

ಸಕಲೇಶಪುರ : ಪಟ್ಟಣದ ಬಿ.ಎಂ.ರಸ್ತೆಯ ಪಕ್ಕದಲ್ಲಿರುವ ಹಳೆ ಗ್ರಂಥಾಲಯ ನಿವೇಶದಲ್ಲಿ ಜಾಗದಲ್ಲಿ ರಾತ್ರೋ ರಾತ್ರಿ ಕರ್ನಾಟಕ ರಕ್ಷಣಾ ವೇದಿಕೆಯ ( ಪ್ರವೀಣ್ ಶೆಟ್ಟಿ ಬಣದ ) ಕಾರ್ಯಕರ್ತರು…

ಸಕಲೇಶ್ವರ ಸ್ವಾಮಿ ರಥೋತ್ಸವದ ಸಂಧರ್ಭದಲ್ಲಿ ಅಚ್ಚುಕಟ್ಟಾದ ಭದ್ರತೆ ಒದಗಿಸಿದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಬಜರಂಗದಳ.

ಸಕಲೇಶಪುರ : ಐತಿಹಾಸಿಕ ರಥೋತ್ಸವ 25.02.24 ರಂದು ವಿಜೃಂಭಣೆಯಿಂದ ಜರುಗಿತು. ಸರಿಸುಮಾರು 18000 ಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದು ಸಣ್ಣಪುಟ್ಟ ಘಟನೆ ಹೊರತು ಪಡಿಸಿ ಕಳ್ಳತನ,…

ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೋಲಿಯೊ ಅಭಿಯಾನದ ಅಂಗವಾಗಿ ಮಕ್ಕಳಿಗೆ ಪೋಲಿಯೋ ಹನಿ

ಸಕಲೇಶಪುರ : ಮಕ್ಕಳ ಉತ್ತಮ ಅರೋಗ್ಯಕ್ಕಾಗಿ 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸಲು ಮುಂದಾಗಬೇಕೆಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಕ್ರಾಫರ್ಡ್…