ಹಾಸನ : ರಥಸಪ್ತಮಿ ಪ್ರಯುಕ್ತ ೧೦೮ ಸೂರ್ಯ ನಮುಸ್ಕಾರದಲ್ಲಿ ನೂರಾರು ಜನರು ಬಾಗಿ
ಹಾಸನ: ನಗರದ ಸ್ಲೇಟರ್ಸ್ ಹಾಲ್ ವೃತ್ತದ ಬಳಿ ಇರುವ ಶ್ರೀ ಗಂಧದ ಕೋಟೆ ಆವರಣದಲ್ಲಿ ರಥಸಪ್ತಮಿ ವಿಶೇಷ ದಿನದ ಅಂಗವಾಗಿ ಪತಂಜಲಿ ಯೋಗಾ ಪರಿವಾರದಿಂದ ಶುಕ್ರವಾರ ಬೆಳಿಗ್ಗೆ…
ಮದ್ಯ ಪ್ರೀಯರಿಗೆ ರಾಜ್ಯ ಸರ್ಕಾರದಿಂದ ಶಾಕ್, ಬಿಯರ್ ದರ ಮತ್ತೆ ಹೆಚ್ಚಿಸಲು ನಿರ್ಧಾರ.
ರಾಜ್ಯ ಸರ್ಕಾರದಿಂದ ಇಂದಿನ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಮತ್ತೆ ಬಿಯರ್ ದರವನ್ನು ಹೆಚ್ಚಿಸೋದಕ್ಕೆ ಇಂದಿನ ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಇಂದು ವಿಧಾನಸಭೆಯಲ್ಲಿ ರಾಜ್ಯ…
ಜಿಲ್ಲಾ ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘ ವತಿಯಿಂದ ಅನಿರ್ದಿಷ್ಟ ಅವಧಿ ಪ್ರತಿಭಟನೆ
ಸಕಲೇಶಪುರ : ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 241ರ ಸರ್ಕಾರಿ ಜಮೀನಿನಲ್ಲಿ ಆದಿ ದ್ರಾವಿಡ ತುಳು ಸಮುದಾಯದವರು ಗುಡಿಸಲು ನಿರ್ಮಿಸಿಕೊಂಡು ಮೂರು ವರ್ಷಗಳಿಂದ 22…
ಹಾಸನ : ಕಾನೂನು ಬಾಹಿರ ಗುಟ್ಕಾ, ಬೀಡಿ, ಸಿಗರೇಟ್ ಮಾರಾಟ ಪೊಲೀಸರ ದಾಳಿ, ದಂಢ
ಹಾಸನ : ಕಾನೂನಿಗೆ ವಿರುದ್ಧವಾಗಿ ಗುಟ್ಕಾ, ಬೀಡಿ, ಸಿಗರೇಟ್ ಮಾರಾಟ ಮಾಡುವ ಹೋಟೆಲ್ ಇತರೆ ಅಂಗಡಿ ಮಳಿಗೆಗಳ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿ ಪರಿಶೀಲಿಸಿದಲ್ಲದೇ ಅಂತವರ…
ಆಲೂರು :ಇಂದಿನಿಂದ ಆಲೂರಿನಲ್ಲಿ ರೈಲ್ವೆ ನಿಲುಗಡೆ ಆರಂಭ ಪೂಜೆ ಸಲ್ಲಿಸಿ ಚಾಲನೆ ನೀಡಿದ ಸಂಸದ..ಹಸಿರು ನಿಶಾನೆ ತೋರಿ ಟಿಕೇಟ್ ಖರೀದಿಸಿ ಆಲೂರಿನಿಂದ ಸಕಲೇಶಪುರಕ್ಕೆ ಪ್ರಯಾಣ ಮಾಡಿ ಸಂತಸ ವ್ಯಕ್ತಪಡಿಸಿದ ಸಂಸದ ಪ್ರಜ್ವಲ್ ರೇವಣ್ಣ
ಆಲೂರು : ಆಲೂರು ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರೈಲ್ವೆ ನಿಲುಗಡೆ ಕನಸು ಇಂದು ನನಸಾಗಿದೆ ಎರಡು ದಶಕಗಳ ನಂತರ ರೈಲು ಮೊದಲ ಬಾರಿಗೆ ತಾಲ್ಲೂಕಿನಲ್ಲಿ ನಿಲುಗಡೆಯಾಗಿದ್ದು…
ಈಶ್ವರಹಳ್ಳಿ – ಮೆಣಸಮಕ್ಕಿ ರಸ್ತೆಯ ನೂತನ ಕಿರು ಸೇತುವೆ ಉದ್ಘಾಟನೆ..ಸೇತುವೆಯನ್ನು ಉದ್ಘಾಟಿಸಿ ಸಂಚಾರಕ್ಕೆ ಮುಕ್ತಗೊಳಿಸಿದ ಶಾಸಕ ಸಿಮೆಂಟ್ ಮಂಜುನಾಥ್
ಸಕಲೇಶಪುರ : ಈಶ್ವರಹಳ್ಳಿಯಿಂದ ಮೆಣಸಮಕ್ಕಿ ಮೂಲಕ ಬಾಳ್ಳುಪೇಟೆ ಹೆದ್ದಾರಿ ಸಂಪರ್ಕಿಸುವ ರಸ್ತೆ ಕೆಲ ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಕುಸಿದಿದ್ದ ಸೇತುವೆಯನ್ನು ನಿರ್ಮಿಸಲಾಗಿದ್ದು ಶನಿವಾರ ಶಾಸಕ ಸಿಮೆಂಟ್…
ಸಕಲೇಶಪುರ : ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪಟ್ಟಣದ ಸುಭಾಷ್ ಮೈದಾನದ ಬಸವ ಸರ್ಕಲ್ ನ ಬೃಹತ್ ಗಾತ್ರದ ಮರ.. ಮರದ ಒಣಗಿದ ರಂಬೆಗಳು, ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಒತ್ತಾಯ.
ಸಕಲೇಶಪುರ : ಪಟ್ಟಣದ ಸುಭಾಷ್ ಮೈದಾನದ ಸರ್ಕಲ್ ಬಳಿ ಇರುವ ಬೃಹತ್ ಗಾತ್ರದ ಮರದ ರಂಬೆಗಳು ಒಣಗಿ ಹೋಗಿದ್ದು ಯಾವ ಕ್ಷಣದಲ್ಲಾದರೂ ಬೃಹತ್ ಗಾತ್ರದ ಮರದ ಕೆಳಭಾಗದಲ್ಲಿರುವ…
ಸಕಲೇಶಪುರ : ಉಚ್ಚಂಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಅದ್ದೂರಿ ಸ್ವಾಗತ..
ಸಕಲೇಶಪುರ : ಫೆಬ್ರವರಿ 6 ರಿಂದ ಆರಂಭಗೊಂಡಿರುವ ಸಂವಿಧಾನ ಜಾಗೃತಿ ಜಾಥ ಇಂದು ಉಚ್ಚಂಗಿ ಗ್ರಾಮ ಪಂಚಾಯಿತಿಗೆ ತಲುಪಿದ ವೇಳೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಜನ ಸಾಮಾನ್ಯರಿಗೆ ಸಂವಿಧಾನದ…
ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಬೈಕೆರೆ ಗ್ರಾಮದಲ್ಲಿ ನೂತನವಾಗಿ ಅಂಗನವಾಡಿ ಉದ್ಘಾಟನೆ..ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ ಶಾಸಕರಾದ ಸಿಮೆಂಟ್ ಮಂಜು
ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಬೈಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತವಾದ ಅಂಗನವಾಡಿ ಉದ್ಘಾಟನಾ ಕಾರ್ಯಕ್ರಮ ಶಾಸಕರಾದ ಸಿಮೆಂಟ್ ಮಂಜುರವರು ನೆರವೇರಿಸಿದರು ನಂತರ ಅವರು…
ಬೇಲೂರು : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಗಿರೀಶ್ (20) ನಿಧನ
ಹಾಸನ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ವಿದ್ಯಾರ್ಥಿ ನೀರಿನಲ್ಲಿ…
