ಚಂಪಕನಗರ ಬಡಾವಣೆಯ ಪಂಚಮುಖಿ ಗಣಪತಿ ದೇವಸ್ಥಾನ ಸ್ವಚ್ಚತಾ ಕಾರ್ಯಕ್ರಮ ನೆಡಸಿ ನಂತರ ಮಾಸಿಕ ಸಭೆಯನ್ನು ನಡೆಸಲಾಯಿತು

ಸಕಲೇಶಪುರ : ಇಂದು ನಗರದ ಚಂಪಕನಗರ ಬಡಾವಣೆಯ *ಪಂಚಮುಖಿ ಗಣಪತಿ ದೇವಸ್ಥಾನ* ಸ್ವಚ್ಚತಾ ಕಾರ್ಯಕ್ರಮ ನೆಡಸಿ ನಂತರ ಮಾಸಿಕ ಸಭೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಚಂಪಕನಗರ ವಲಯದ…

ಅರಸೀಕೆರೆ ನಗರದ ಹುಳಿಯಾರು ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಕಾಮಗಾರಿ.. ಸ್ಥಳೀಯ ಸಾರ್ವಜನಿಕರಿoದ ತಡೆ.

ಅರಸೀಕೆರೆ : ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಹುಳಿಯಾರು ರಸ್ತೆಯಲ್ಲಿ ಕೆಂಡದ ಗುಂಡಿ ಯಿಂದ ಶಿವಾಲಯ ವರೆಗೂ ಚರಂಡಿ ದುರಸ್ತಿ ಮಾಡದೆ ಮಸೀದಿ ಹತ್ತಿರ ಸುಮಾರು ವರ್ಷಗಳಿಂದ…

ತಾಲೂಕು ಹೆಗ್ಗದೆ ವಲಯದ ದೇವಲಕೆರೆ ವಿಪತ್ತು ನಿರ್ವಹಣೆ ಘಟಕದಿಂದ ದೇವಲದ ಕೆರೆಯ ಅಮೃತೇಶ್ವರ ಮತ್ತು ದೇವಿರಮ್ಮ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಯಿತು.

ಸಕಲೇಶಪುರ : ತಾಲೂಕು ಹೆಗ್ಗದೆ ವಲಯದ ದೇವಲಕೆರೆ ವಿಪತ್ತು ನಿರ್ವಹಣೆ ಘಟಕದಿಂದ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ದೇವಲದ ಕೆರೆಯ ಅಮೃತೇಶ್ವರ ಮತ್ತು ದೇವಿರಮ್ಮ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಯಿತು.…

ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಸಕಲೇಶಪುರ..15-1-2024ರ ಸೋಮವಾರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ

ಸಕಲೇಶಪುರ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಪೂಜಾ ಕಾರ್ಯಕ್ರಮವನ್ನು 15-1-2024ರ ಸೋಮವಾರ ಅದ್ದೂರಿಯಾಗಿ ನೆರವೇರಲಿದ್ದು ಈ ಪೂಜಾ…

ಅಯೋದ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಶ್ರದ್ದಾ ಭಕ್ತಿಯಿಂದ ಸ್ವೀಕರಿಸಿದ ಕೆಂಪೇಹನಲ್ ಗ್ರಾಮಸ್ಥರು.

ಸಕಲೇಶಪುರ : ಅಯೋದ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಇಂದು ಕೆಂಪೇಹನಲ್ ಗ್ರಾಮಸ್ಥರು ಶ್ರದ್ದಾ ಭಕ್ತಿಯಿಂದ ಸ್ವೀಕರಿಸಿದರು… ಊರಿನ ಗಣ್ಯರಾದ ಗುರುವ ಕಸಬಾ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು, ಮಳಲಿ…

ಬೈಕೆರೆ ಸಮೀಪ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ..

ಸಕಲೇಶಪುರ ಮತ್ತು ಬೇಲೂರು ರಸ್ತೆ ಬೈಕೆರೆ ಸಮೀಪ ಸಿಲಿಂಡರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಯಾವುದೇ ರೀತಿಯ ಪ್ರಾಣಪಯವಾಗಿಲ್ಲ.

ಪಶುವೈದ್ಯಾಧಿಕಾರಿ ಡಾ ಬಾದಾಮಿ ಇನ್ನಿಲ್ಲ.

ಸಕಲೇಶಪುರ : ತಾಲ್ಲೂಕಿನ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸಹಾಯಕ ನಿರ್ದೇಶಕರು ಪಶು ಸಂಗೋಪನೆ ಇಲಾಖೆ ಸೇವೆ ಸಲ್ಲಿಸುತ್ತಿದ್ದ ಡಾ. ಬಾದಾಮಿಯವರು ಇಂದು…

ದೊಡ್ದಯರಗನಾಳು ಗ್ರಾಮದಲ್ಲಿ ‘ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ಅರಿವು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ದೊಡ್ಡಯರಗನಾಳು ಗ್ರಾಮದಲ್ಲಿ ‘ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ಅರಿವು’ ಕಾರ್ಯಕ್ರಮ. ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ…

*ಅರೇಹಳ್ಳಿ : ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ವೆ ಯಲ್ಲಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ.*

ಅರೇಹಳ್ಳಿ : ಕೇಂದ್ರ ಸರ್ಕಾರವು ಆಯೋಜಿಸಿರುವ ವಿಕಸಿತ್ ಭಾರತ್ ಸಂಕಲ್ಪ ಕಾರ್ಯಕ್ರಮ ಕರ್ನಾಟಕ ಬ್ಯಾಂಕ್. ಗ್ರಾಮ ಪಂಚಾಯಿತಿ. ಆರೋಗ್ಯ ಇಲಾಖೆ ನೇತೃತ್ವದಲ್ಲಿ ನಾರ್ವೆ ಸಂತೆ ಮೈದಾನ ದಲ್ಲಿ…

ಚಗಚಗೆರೆ ಗ್ರಾಮದಲ್ಲಿ ರೆಷ್ಮೇ ಕೃಷಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರೆಷ್ಮೇ ಸೀರೆ ನೇಯಲು ಬೇಕು ರೆಷ್ಮೇಯ ನೂಲು..

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಙಾನ ವಿಧ್ಯಾರ್ಥಿಗಳು ರೆಷ್ಮೇ ಕೃಷಿ…