ಸಕಲೇಶಪುರ ಪಟ್ಟಣದ ಪುರಸಭೆಯ 7 ನೇ ವಾರ್ಡಿನ ಬಿ.ಸಿ.ಎಂ.ಮಹಿಳೆ ಮೀಸಲು ಉಪಚುನಾವಣೆ..ಮೂರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು.. ಇಬ್ಬರು ಅಭ್ಯರ್ಥಿಗಳು ತಮ್ಮ ನಾಮ ಪತ್ರ ವಾಪಸ್ ಪಡೆದಿದ್ದಾರೆ.

ಸಕಲೇಶಪುರ : ಸಕಲೇಶಪುರ ಪಟ್ಟಣದ ಪುರಸಭೆಯ 7 ನೇ ವಾರ್ಡಿನ ಬಿ.ಸಿ.ಎಂ.ಮಹಿಳೆ ಮೀಸಲು ಉಪಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಜೆಡಿಎಸ್ ನಿಂದ ಅರುಣ ಭಾರ್ಗವಿ ಕಾಂಗ್ರೇಸ್…

*ಹಿರಿಸಮುದ್ರ ಗ್ರಾಮದಲ್ಲಿ” ಮೀನುಗಾರಿಕೆ” ಕಾರ್ಯಕ್ರಮ*

ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ…

ಅರೇಹಳ್ಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆ ಕಾರ್ಯಕ್ರಮ ನೇರವೇರಿತು

ಅರೇಹಳ್ಳಿ :ನಾರ್ವೆ ಪೇಟೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮ ಉದ್ಘಾಟನೆಯನ್ನು ಬೇಲೂರು ತಾಲ್ಲೂಕಿನ ಶಾಸಕ ಎಚ್. ಕೆ. ಸುರೇಶ್ ನೆರೆವೇರಿಸಿದರು…

ಕಾಣೆಯಾಗಿದ್ದಾರೆ : ಧರ್ಮೇಂದ್ರ( ರಂಜಿತ್ ) S/O ವಿಠ್ಠಲ್ ಸಕಲೇಶಪುರದ ರಾಘವೇಂದ್ರನಗರ ನಿವಾಸಿ

ಸಕಲೇಶಪುರ : ಧರ್ಮೇಂದ್ರ( ರಂಜಿತ್ ) S/O ವಿಠ್ಠಲ್ ಈ ಮೇಲ್ಕಂಡ ವ್ಯಕ್ತಿಯು ದಿನಾಂಕ 9/12/2023ರಂದು ಸಕಲೇಶಪುರದ ರಾಘವೇಂದ್ರನಗರ ನಿವಾಸದಿಂದ ಕಾಣೆಯಾಗಿರುತ್ತಾರೆ ಈ ವ್ಯಕ್ತಿಯನ್ನು ಕಂಡಲ್ಲಿ ಈ…

ದೊಡ್ಡಯರಗನಾಳು ಗ್ರಾಮದಲ್ಲಿ ‘ಪಶು ಆರೋಗ್ಯ ತಪಾಸಣಾ ಶಿಬಿರ’ ಕಾರ್ಯಕ್ರಮ

ಹಾಸನ : ಕೃಷಿ ವಿಶ್ವವಿದ್ಯಾಲಯ , ಬೆಂಗಳೂರು, ಕೃಷಿ ಮಹಾವಿದ್ಯಾಲಯ, ಕಾರೇಕೆರೆ ,ಹಾಸನ , ಪಶು ವೈದ್ಯಕೀಯ ಮಹಾವಿದ್ಯಾಲಯ , ಹಾಸನ ಪಶು ಸಂಗೋಪನಾ ಇಲಾಖೆ ,…

ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ದೇವಿಹಳ್ಳಿ ಗ್ರಾಮಸ್ಥರು

ಸಕಲೇಶಪುರ : ತಾಲ್ಲೂಕಿನ ಕಸಬಾ ಹೋಬಳಿಯ ದೇವಿಹಳ್ಳಿಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರಿತಪಿಸುತ್ತಿದ್ದು ಕೂಲಿ ಮುಗಿಸಿಕೊಂಡು ಸಂಜೆ ಕುಡಿಯುವ ನೀರಿಗಾಗಿ ಕೊಡಗಳನ್ನು ಸಾಲಾಗಿ ಇಟ್ಟು ನೀರಿಗಾಗಿ…

ಜೆಡಿಎಸ್ ಮುಖಂಡರಿಂದ ಹೆಚ್.ಡಿ. ರೇವಣ್ಣ-ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರ ಜನ್ಮದಿನದ ಅಂಗವಾಗಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರದಂದು ಬೆಳಿಗ್ಗೆ ನಗರದ ದೇವಿಗೆರೆ…

ದೊಡ್ಡಯರಗನಾಳು ಗ್ರಾಮದಲ್ಲಿ ನೂತನವಾಗಿ ‘ಕೃಷಿ ಮಾಹಿತಿ ಕೇಂದ್ರ- ಕೃಷಿಪ್ರಗ್ಯಾ’ ಆರಂಭ.

ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ…

ಸಕಲೇಶಪುರ : ಕುನಿಗನಹಳ್ಳಿ ಗ್ರಾಮದಲ್ಲಿ 8 ಬಾರಿ ಅಂಬಾರಿ ಹೊತ್ತ ಅರ್ಜುನನ ಸ್ಮರಣಾರ್ಥವಾಗಿ ರಕ್ತದಾನ ಮತ್ತು ನೇತ್ರದಾನ ಶಿಬಿರ

ಸಕಲೇಶಪುರ : ತಾಲೂಕಿನ ಕುಣಿಗನಹಳ್ಳಿ ಗ್ರಾಮದಲ್ಲಿ ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಲ್ಲಿ ಜೀವ ರಕ್ಷ ಬ್ಲಡ್ ಸೆಂಟರ್ ಹಾಸನ, ಯೋಗ ಚೇತನ ಕೇಂದ್ರ ಅಡಗೂರು, ಕುನಿಗನಹಳ್ಳಿ ಮತ್ತು ಹೊಂಕರವಳ್ಳಿ…