ಹಾಸನ : ಕಾರ್ಖಾನೆ ರಾಸಾಯನಿಕ ಮಿಶ್ರಿತ ನೀರು ಕೆರೆಗೆ,ಸಾವಿರಾರು ಮೀನುಗಳ ಮಾರಾಣ ಹೋಮ

ಹಾಸನ : ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ನೀರನ್ನು ಹರಿಸಿದ ಪರಿಣಾಮ ಕೆರೆಯಲ್ಲಿದ್ದ ಅನೇಕ ಮೀನುಗಳ ಮಾರಣ ಹೋಮ ನಡೆದ ಘಟನೆ ನಗರದ ಹೊರವಲಯದಲ್ಲಿರುವ ಕೊಕ್ಕನಘಟ್ಟ ಗ್ರಾಮದಲ್ಲಿ ನಡೆದಿದೆ.…

ಹುಟ್ಟು ಹಬ್ಬಕ್ಕೆ ಶುಭಕೋರುವ ಹಾನುಬಾಳು ಗ್ರಾಮ ಪಂಚಾಯತಿ ಅದ್ಯಕ್ಷರು / ಉಪಾಧ್ಯಕ್ಷರು / ಮಾನ್ಯ ಸದಸ್ಯರುಗಳು.

ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹಾಸನ ಜಿಲ್ಲೆಯ ಅಭಿವೃದ್ಧಿ ಹರಿಕಾರರಾದ ಶ್ರೀ ಹೆಚ್.ಡಿ.ರೇವಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.…

ಆಲೂರು :ಹಿಂದೂ ಜಾಗರಣೆ ವೇದಿಕೆ ವತಿಯಿಂದ ಅಯೋಧ್ಯೆ ಅಕ್ಷತೆ ಮತ್ತು ಫೋಟೋ, ಕರಪತ್ರ,ವಿತರಣೆ :

ಆಲೂರು : ತಾಲೂಕಿನ ಕೆ.ಹೊಸಕೋಟೆ ಮತ್ತು ಕುಂದೂರು ಹೋಬಳಿ ವ್ಯಾಪ್ತಿಯ ಎರಡು ಹೋಬಳಿಗೆ ಅಯ್ಯೋ ದೇಯ ಶ್ರೀರಾಮ ಮಂದಿರದ ಫೋಟೋ ಮತ್ತು ಕರ ಪತ್ರಗಳಿಗೆ ಶ್ರೀ ಕೆಂಚಾಂಬಿಕೆ…

ಸಕಲೇಶಪುರ ಎನ್ ಕೆ ಗಣಪಯ್ಯ ರೋಟರಿ ಮಕ್ಕಳ ಶಾಲೆಯಲ್ಲಿ ಅಲುಮಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸಕಲೇಶಪುರ : ತಾಲೂಕಿನ ಆನೆ ಮಹಲ್ ಗ್ರಾಮ ವ್ಯಾಪ್ತಿಯ ಎನ್ ಕೆ ಗಣಪಯ್ಯ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಅಲುಮಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ…

ಹಾಸನ : ಜಟಕಾ ಗಾಡಿ ಶೆಡ್ ನಿರ್ಮಾಣಕ್ಕೆ ಮಾತ್ರ ಅವಕಾಶ ನೀಡಿ..ಅಖಿಲ ಕರ್ನಾಟಕ ಡಾ|| ರಾಜಕುಮಾರ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ

ಹಾಸನ: ನಗರದ ಹಳೇ ಬಸ್ ನಿಲ್ದಾಣ ಬಳಿ ಇರುವ ಜಟಕಾ ಗಾಡಿ ಶೆಡ್ ನಿರ್ಮಾಣದ ಉದ್ದೇಶಕ್ಕಾಗಿ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ|| ರಾಜಕುಮಾರ್,…

ಹಾಸನ ನಗರ ಬಸ್ ನಿಲ್ದಾಣದ ಪಕ್ಕ ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಬೇಡ..ರಸ್ತೆ ಅಗಲಿಕರಣಕ್ಕೆ ಅವಕಾಶ ನೀಡಿ, ಬಿಜೆಪಿ ಪ್ರತಿಭಟನೆ

ಹಾಸನ: ನಗರ ಬಸ್ ನಿಲ್ದಾಣದ ಪಕ್ಕ ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಆ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಮೀಸಲಿಡುವಂತೆ ಆಗ್ರಹಿಸಿ ಬಿಜೆಪಿ ಪಕ್ಷದಿಂದ ಡಿಸಿ…

ಅರ್ಜುನ ಸಮಾಧಿಗೆ ಪೂಜೆ ಸಲ್ಲಿಸಿದ ಶಾಸಕರಾದ ಸಿಮೆಂಟ್ ಮಂಜು

ಸಕಲೇಶಪುರ : ಯಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ದಬ್ಬಳ್ಳಿ ಕಟ್ಟೆ’ ಯಲ್ಲಿರುವ “ಅರ್ಜುನ ಸಮಾಧಿಗೆ ಪೂಜೆ ಸಲ್ಲಿಸಿದ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು…

*ಹಿರಿಸಮುದ್ರ ಗ್ರಾಮದಲ್ಲಿ” ಮಾರುಕಟ್ಟೆಯ ಮಾರ್ಗಗಳು” ಕಾರ್ಯಕ್ರಮ*

ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ಹಾಗು ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು…

ಬೇಲೂರು : ಮನೆಯಿಂದ ಹೊರದಬ್ಬಲ್ಪಟ್ಟ ತಾಯಿ, ಮಕ್ಕಳನ್ನ ಕರೆಸಿ ಹಿಗ್ಗಾಮುಗ್ಗಾ ಜಾಡಿಸಿದ ತಹಸೀಲ್ದಾರ್ ಮಮತಾ

ಬೇಲೂರು : ಹೆತ್ತಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ತಾಯಿಯೊಬ್ಬರು ಯಾರ ನೆರವಿಲ್ಲದೆ ವಯೋಸಹಜ ಕಾಯಿಲೆ ನಡುವೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಮತಾ…