ಸಕಲೇಶಪುರ ತಾಲೂಕು ಹಾಗೂ ನಗರ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗ ದಳವನ್ನು ವಿಸರ್ಜಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ!..ಮುಂದಿನ ಹೊಸ ಸಮಿತಿಗಳನ್ನು ಪುನರ್ ಆಯ್ಕೆ ಮಾಡುವವರೆಗೂ ತಾತ್ಕಾಲಿಕವಾಗಿ ವಿಸರ್ಜನೆ

ಸಕಲೇಶಪುರ : ತಾಲೂಕು ಹಾಗೂ ನಗರ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗ ದಳವನ್ನು ವಿಸರ್ಜಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹಲವು ಕಾರಣಗಳಿಂದಾಗಿ…

ಈ ದಿನ ಸಕಲೇಶಪುರ ಬಾಳೆಗದ್ದೆಯ ಶ್ರೀ ಗುಹೆಕಲ್ಲಮ್ಮ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನೆರವೇರಿತು

ಸಕಲೇಶಪುರ : ಆದಿಶಕ್ತಾದ್ಮಿಕೆ ಶ್ರೀ ಗುಹೆಕಲ್ಲಮ್ಮ ದೇವಿಯವರ ಸನ್ನಿದಾನದಲ್ಲಿ ಇಂದು ದೀಪೋತ್ಸವ ಕಾರ್ಯಕ್ರಮ ನೆರವೇರಿತು ಈ ದೀಪೋತ್ಸವ ಕಾರ್ಯಕ್ರಮದಲ್ಲಿ ಬಾಳೆಗದ್ದೆ ಬಡಾವಣೆಯ ನೂರಾರು ಭಕ್ತಾಧಿಗಳು ಭಾಗವಹಿಸಿ ಶ್ರೀ…

ಸಕಲೇಶಪುರ ಪುರಸಭೆಯ 7 ನೇ ವಾರ್ಡಿನ ಉಪ ಚುನಾವಣೆಗೆ SDPI ಅಭ್ಯರ್ಥಿಯಾಗಿ ನೇಹಾ ಸಿಮ್ರಾನ್ ಅವರು ನಾಮ ಪತ್ರ ಸಲ್ಲಿಸಿದರು

ಹಾಸನ ಜಿಲ್ಲೆ, ಸಕಲೇಶಪುರ ಪುರಸಭೆಯ 7 ನೇ ವಾರ್ಡಿನ ಉಪ ಚುನಾವಣೆಗೆ SDPI ನ ನೇಹಾ ಸಿಮ್ರಾನ್ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ…

ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ವಿಳಂಬವಾಗುತ್ತಿದ್ದು ಯಾವುದೇ ರೀತಿಯ ಸೂಚನಾ ಫಲಕ ಅಳವಡಿಸದ ಕಾರಣ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ..ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆರೋಪಿಸಿದ್ದಾರೆ..

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ75ರ ಕಾಮಗಾರಿ ವಿಳಂಬವಾಗುತ್ತಿದ್ದು ಯಾವುದೇ ಸೂಚನಾ ಫಲಕ ಹಾಕದೆ ಇರುವ ಕಾರಣ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಪ್ರತಿ ದಿನವೂ ಕೂಡ ರಾಷ್ಟ್ರೀಯ…

ಹಾನುಬಾಳು ಗ್ರಾಮ ಪಂಚಾಯಿತಿಯ 2022-23 ನೇ ಸಾಲಿನ ಜಮಾಬಂಧಿ ಸಭೆಯನ್ನು ನಡೆಸಲಾಯಿತು

ಸಕಲೇಶಪುರ : ತಾಲೂಕಿನ ಹಾನುಬಾಳು ಗ್ರಾಮ ಪಂಚಾಯಿತಿಯ 2022-23 ನೇ ಸಾಲಿನ ಜಮಾಬಂಧಿ ಸಭೆಯನ್ನು ಮಾನ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾನುಬಾಳು ಗ್ರಾಮ…

ಲೋಕಾಯುಕ್ತ ಹಾಸನ ವಿಭಾಗ, ಕಾನೂನು ಸೇವೆಗಳ ಪ್ರಾಧೀಕಾರ ಇವರ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ..

ಕೆಟ್ಟ ಮನಸ್ಥಿತಿ ಬದಲಾದರೇ ಭ್ರಷ್ಠಾಚಾರ ನಿರ್ಮೂಲನೆ ಸಾಧ್ಯಕಾನೂನಿನಡಿ ಕೆಲಸ ಮಾಡಲು ಅಧಿಕಾರಿಗಳಿಗೆ ನ್ಯಾ. ಟಿ.ಎನ್. ಇನವಳ್ಳಿ ಕರೆ ಹಾಸನ: ಸರಕಾರಿ ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ…

ಸಕಲೇಶಪುರ ತಾಲ್ಲೂಕಿನ ಚಿಕ್ಕ ಸತ್ತಿಗಾಲ ಗ್ರಾಮದಲ್ಲಿ ಮೂರನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕಾರ್ತಿಕೋತ್ಸವ ನೆರವೇರಿತು

ಸಕಲೇಶಪುರ : ತಾಲೂಕಿನ ಚಿಕ್ಕಸತ್ತಿಗಾಲ ಗ್ರಾಮದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರನೇ ವರ್ಷದ ಕಾರ್ತಿಕ ಪೂಜಾ ಮಹೋತ್ಸವವೂ ತುಂಬಾ ವಿಜೃಂಭಣೆಯಿಂದ ಜರುಗಿದ್ದು, ಬೆಳಿಗ್ಗೆ 9:00 ಗಂಟೆಯಿಂದ 12…

ಬೇಲೂರಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಬ್ರೂಣ ಹತ್ಯೆ ನಿಯಂತ್ರಣ ಕಾಯ್ದೆ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬೇಲೂರು ಸುದ್ದಿ : ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಬೇಲೂರು ಇವರ ಸಂಯುಕ್ತಾ ಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಪ್ರಾಥಮಿಕ…

ಸಕಲೇಶಪುರ ತಾಲ್ಲೂಕಿನ ಪುರಸಭೆಯ 7 ನೇ ವಾರ್ಡ್ ನ ಉಪಚುನಾವಣೆಗೆ ಬಿ. ಜೆ. ಪಿ ಅಭ್ಯರ್ಥಿಯಾಗಿ ಇಂಧು ಆನಂದ್ ಅವರು ನಾಮಪತ್ರ ಸಲ್ಲಿಸಿದರು

ಸಕಲೇಶಪುರ : ತಾಲ್ಲೂಕಿನ ಪುರಸಭೆಯ 7 ನೇ ವಾರ್ಡ್ ನ ಉಪಚುನಾವಣೆಗೆ ಬಿ. ಜೆ. ಪಿ ಅಭ್ಯರ್ಥಿಯಾಗಿ ಇಂಧು ಆನಂದ್ ಅವರು ಮಿನಿ ವಿಧಾನಸೌದಕ್ಕೆ ತೆರಳಿ ಚುನಾವಣೆ…

ಸಕಲೇಶಪುರ ತಾಲ್ಲೂಕಿನ ಪುರಸಭೆಯ ಏಳನೇ ವಾರ್ಡಿನ ಉಪ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಅರುಣ ಭಾರ್ಗವಿ ಎಸ್.ಕೆ. ಸೂರಿ ಅವರು ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ನೇತ್ರತ್ವದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಕಾಂತರ ನಾಮಪತ್ರ ಸಲ್ಲಿಸಿದರು.

ಸಕಲೇಶಪುರ : ತಾಲ್ಲೂಕಿನ ಪುರಸಭೆಯ ಏಳನೇ ವಾರ್ಡ್ ನ ಉಪ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಅರುಣ ಭಾರ್ಗವಿ ಎಸ್.ಕೆ. ಸೂರಿ ಅವರು ಶುಕ್ರವಾರ ಏಳನೇ ವಾರ್ಡಿನ ಮತದಾರರೊಂದಿಗೆ…