ಇಂದು ಮಹತ್ವಾಕಾಂಕ್ಷಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ, ಏನಿದು ಸ್ಕೀಮ್.? ಯಾರಿಗೆ ಲಾಭ.? ಡಿಟೈಲ್ಸ್ ಇಲ್ಲಿದೆ.

ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಮತ್ತೊಂದು ಯೋಜನೆಯನ್ನ ತರಲಿದೆ. ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ…

ರಾಜ್ಯದ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ.ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿ ಅಳವಡಿಸಿಕೊಳ್ಳಿ.

ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ -HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳ ಮಾಲೀಕರು ಸಾರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು ಹೆಚ್‌ಎಸ್‌ಆರ್‌ಪಿ…

ಕಾಡಾನೆ ದಾಳಿಯಿಂದ ಮೃತ ಪಟ್ಟವರ ಹುತಾತ್ಮ ದಿನಾಚರಣೆ ಆಚರಿಸುವಂತೆ ಉಪ ವಿಭಾಗಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಸಕಲೇಶಪುರ : ಸಕಲೇಶಪುರದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ತಲೆ ಇದ್ದು ಇದಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಕಾಡಾನೆ ದಾಳಿಯನ್ನು ತಡೆಗಟ್ಟಲು ಮುಂದಾಗಿರುವುದಿಲ್ಲ…

ಸಕಲೇಶಪುರ ಅರಣ್ಯ ಇಲಾಖೆ ಅಧಿಕಾರಿ ಪೃಥ್ವಿ ಇನ್ನಿಲ್ಲ.

ಸಕಲೇಶಪುರ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪೃಥ್ವಿ ಇಂದು ನಿಧನರಾಗಿದ್ದಾರೆ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು ಅಪಾರ ಬಂಧುಗಳನ್ನು ಅಗಲಿದ್ದಾರೆ.

ರಸ್ತೆ ಮಾಡಿಸಿ ಕೊಡುವಂತೆ ಶಾಸಕರಾದ ಸಿಮೆಂಟ್ ಮಂಜುರವರಿಗೆ ಮನವಿ ಸಲ್ಲಿಸಿದ ಕರಡಿಗಾಲ ಗ್ರಾಮಸ್ಥರು.

ಸಕಲೇಶಪುರ : ವಡ್ಡರಹಳ್ಳಿ ಬಸ್ ಸ್ಟ್ಯಾಂಡ್ ನಿಂದ ಬೊಮ್ಮನಕೆರೆ , ಕರಡಿಗಾಲ, ಹೊರಟ್ಟಿ ಮಾರ್ಗವಾಗಿ ಕರಡಿಗಾಲ ಕಾಲೋನಿಯವರೆಗೆ ಮತ್ತು ಕರಡಿಗಾಲ ಸ್ಮಶಾನದ ರಸ್ತೆ ವಲಳಹಳ್ಳಿ ಯವರೆಗೂ ಎತ್ತಿನಹೊಳೆ…

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಈ ದಿನ ಕಾವೇರಿ ಹೋರಾಟ ಮಾಡಿದ ಮಲೆನಾಡು ರಕ್ಷಣಾ ಸೇನೆ

ಬೆಂಗಳೂರು :- ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಈ ದಿನ ನಡೆದ ಕಾವೇರಿ ಹೋರಾಟದಲ್ಲಿ ಮಲೆನಾಡು ರಕ್ಷಣಾ ಸೇನೆ ಕೂಡಾ ಭಾಗವಹಿಸಿತ್ತು. ಈ ಕಾರ್ಯಕ್ರಮದಲ್ಲಿ ಮಲೆನಾಡು ರಕ್ಷಣಾ ಸೇನೆಯ…

ತಲೆಯೆತ್ತಿದ ಸೋಲಾರ್ ಬೇಲಿಗಳು.. ತಲೆ ತಗ್ಗಿಸುವಂತಾದ ಕೃಷಿಕರು..!ಸತ್ಯ ಹರಿಹಳ್ಳಿ.

ಕೃಷಿಕರು ತಮ್ಮ ಹೊಲ, ತೋಟಗಳ ರಕ್ಷಣೆಗೆ ಬೇಲಿಗಳನ್ನು ಹಾಕುವುದು ಸಹಜ, ಹಿಂದೆಲ್ಲಾ ಬೇಲಿಗಳು ಜೈವಿಕತೆಯನ್ನು ಹೊಂದಿ ಜೀವಂತವಾಗಿರುತ್ತಿದ್ದವು, ಬೇಲಿಯನ್ನು ಶ್ರಮಿಸಿ ಹಲವು ವೈವಿಧ್ಯಮಯ ಚಿಟ್ಟೆಗಳು, ಸಣ್ಣ ಸಣ್ಣ…

ಆಲೂರು ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ.ಹೆಚ್ ಕೆ ಕುಮಾರಸ್ವಾಮಿ ಮಾಜಿ ಶಾಸಕರು.

ಆಲೂರು: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಕೂಡಲೇ ಘೋಷಣೆ ಮಾಡಬೇಕು ಎಂದು ಜೆಡಿಎಸ್‌ ಮುಖಂಡ ಎಚ್. ಕೆ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

ಸಕಲೇಶಪುರ TV 46 MALENADU CHANNEL ನಗರ ವರದಿಗಾರರಾಗಿ ಅರ್ಜುನ್.

ಸಕಲೇಶಪುರ ಪಟ್ಟಣದ TV46 ಮಲೆನಾಡು ಚಾನಲ್ ವರದಿಗಾರರಾಗಿ ಅರ್ಜುನ್ ಗೌಡ ಅವರನ್ನು ನೇಮಕ ಮಾಡಲಾಗಿದ್ದು ನಿಮ್ಮ ಪಟ್ಟಣದ ವ್ಯಾಪ್ತಿಯ ಸ್ಥಳೀಯ ಸುದ್ದಿಗಳು ಹಾಗೂ ಜಾಹಿರಾತುಗಳನ್ನು ನೀಡಲು ಕೂಡಲೇ…

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ಸಹಾಯ.

ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಹಡ್ಲಹಳ್ಳಿ ಗ್ರಾಮದ ಬೆಳೆಗಾರರಾದ ಪುರುಷೋತ್ತಮರವರ ಸಹೋದರರಾದ ಡಾ॥ ಸತ್ಯನಾರಾಯಣ ಹಾಗೂ ಪುತ್ರಿ ಶೃತಿ ಐ ಎಪ್ ಎಸ್ ರವರು ಜಂಟಿಯಾಗಿ…