ಏಕಮುಖ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾದರೆ ಕರವೇ ವತಿಯಿಂದ ತೀವ್ರವಾದ ಪ್ರತಿರೋಧ ನೀಡಲಾಗುವುದು : ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ರಮೇಶ್ ಪೂಜಾರಿ

ಸಕಲೇಶಪುರ : ದೋಣಿಗಲ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75 ಅಗಲ ಕಡಿಮೆ ಇರುವ ಕಾರಣ ಅಲ್ಲಿ ಆಗಾಗ ವಾಹನ ಸಂಚಾರ ಕ್ಕೆ ಅಡಚಣೆ ಆಗುತ್ತಿದೆ.ದೋಣಿಗಲ್ ನಿಂದ…

ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ; ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ಗೆ ಟೀಮ್ ಇಂಡಿಯಾ ಎಂಟ್ರಿ..ಹಾರ್ದಿಕ್ ಪಾಂಡ್ಯ ಹೊಡೆದ 2 ಸಿಕ್ಸ್ ಇಂದ ಮ್ಯಾಚ್ ಸೇಫ್!!

ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಭಾರತ ಕ್ರಿಕೆಟ್​ ತಂಡ ಫೈನಲ್​ಗೆ ಎಂಟ್ರಿ…

ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಕರ್ನಾಟಕ : ಹಕ್ಕಿಜ್ವರದ ಗುಣಲಕ್ಷಣ ಇರುವವರೆಗೆ RTPCR ಟೆಸ್ಟ್ ಕಡ್ಡಾಯ ಎಂದುಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಹಲವು ಕಡೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ…

ಇಂದು ನಾಡ ಪ್ರಭು ಕೆಂಪೇಗೌಡರ ಸಮಿತಿಯ ವತಿಯಿಂದ ಹಾಸನದ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರನ್ನು ಬೇಟಿ ಮಾಡಿ ಮೇ ತಿಂಗಳಿನಲ್ಲಿ ಕೆಂಪೇಗೌಡರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಲು ದಿನಾಂಕ ತಿಳಿಸುವಂತೆ ಮನವಿ ಮಾಡಲಾಯಿತು ಎಂದು ಸಮಾಜ ಸೇವಕ ಬಾಚಹಳ್ಳಿ ಪ್ರತಾಪ್‌ಗೌಡ ತಿಳಿಸಿದ್ದಾರೆ.

ಹಾಸನದ ಆದಿಚುಂಚನಗಿರಿ ಮಠಕ್ಕೆ ಇಂದು ನೂತನವಾಗಿ ಸಂಘಟಿಸಿರುವ ನಾಡಪ್ರಭು ಕೆಂಪೇಗೌಡ ಸಮಿತಿಯ ವತಿಯಿಂದ ಶ್ರೀ ಶ್ರೀ ಶಂಭುನಾಥ ಸ್ವಾಮಿಜಿಯ ಆಶೀರ್ವಾದ ಪಡೆದು ಮೇ ತಿಂಗಳಲ್ಲಿ ನೆಡೆಯುವ ಕೆಂಪೇಗೌಡ…

ವನ್ಯಜೀವಿ ಮತ್ತು ಮಾನವ ಸಂಘರ್ಷ ದ ಹೋರಾಟಕ್ಕೆ ಹೊಸ ತಿರುವು ದಕ್ಷಿಣ ಭಾರತದ ಕಿಸಾನ್ ಮೋರ್ಚಾ ಮುಖ್ಯಸ್ಥ ಪಿ ಟಿ ಜಾನ್ ನೇತೃತ್ವದಲ್ಲಿ ಸಭೆ

ಕೇರಳ : ಮಾನವ ಮತ್ತು ವನ್ಯಜೀವಿ ಸಂಘರ್ಷದ ಹೋರಾಟಕ್ಕೆ ಹೊಸ ಬೆಳವಣಿಗೆ ನೆಡೆದಿದ್ದು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಕೇರಳ ತಮಿಳು ನಾಡಿನ ಹಲವು ಸಂಘಟನೆಯ ಹಲವಾರು…

ಮಾ.೪ ರಂದು ವೀರಶೈವ ಲಿಂಗಾಯತ ಮಹಾಸಂಗಮ ಸಭೆ

ಹಾಸನ: ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಸಮಾಜದ ಮಹಾಸಂಗಮ ಸಭೆಯನ್ನು ರಾಜ್ಯ ಮಟ್ಟದ ಮುಖಂಡರು ೨೦೨೫ ಮಾಚ್ ೪ ರಂದು ಮಂಗಳವಾರ ಬೆಳಿಗ್ಗೆ ೧೦-೩೦ಕ್ಕೆ ಬೆಂಗಳೂರು ಅರಮನೆ…

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಒಂಟಿ ಕಾಡಾನೆಯೊಂದು ಮತ್ತೊಮ್ಮೆ ಸೋಲಾರ್ ಬೇಲಿ ಮುರಿದು ತೋಟದೊಳಗೆ ನುಗ್ಗಿದ್ದು ಕೂಲಿ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ.

ಅರೇಹಳ್ಳಿ : ಕಾಡಾನೆಯು ತೋಟದೊಳಗೆ ನುಗ್ಗದಿರಲಿ ಎಂದು ಸೋಲಾರ್ ತಂತಿ ಅಳವಡಿಸಿದ್ದ ತೋಟದ ಮುಂಭಾಗದ ಗೇಟನ್ನು ಬಹಳ ನಾಜೂಕಾಗಿ ಮುರಿದು ತೋಟದೊಳಗೆ ಕಾಡಾನೆ ನುಗಿದ್ದ ದೃಶ್ಯಾವಳಿಯನ್ನು ಕೆಲದಿನಗಳ…

ಆಲವಳ್ಳಿ, ಕಡಗರವಳ್ಳಿ ಗ್ರಾಮಸ್ಥರ ಮನವಿಗೆ ಸ್ವಂದಿಸಿದ ಚೆಸ್ಕಾಂ ಅಧಿಕಾರಿಗಳು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತರಾಜ್ ರಿಗೆ ಗ್ರಾಮಸ್ಥರಿಂದ ಮೆಚ್ಚುಗೆ.

ಸಕಲೇಶಪುರ : ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲವಳ್ಳಿ ಕಡಗರವಳ್ಳಿಯಲ್ಲಿ ಕಳೆದ ಬುಧವಾರ ರಾತ್ರಿ ಭಾರಿ ಗಾತ್ರದ ಮರವು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳ ಮೇಲೆ…

ಒಕ್ಕಲಿಗರ ಸಮುದಾಯ ಒಡೆದ ಎಂಬ ಹಣೆಪಟ್ಟಿ ಬರುವುದಾದರೆ ನನಗೆ ಯಾವ ಕಾರ್ಯಕ್ರಮದ ಅವಶ್ಯಕತೆ ಇಲ್ಲ : ಬಾಚಿಹಳ್ಳಿ ಪ್ರತಾಪ್ ಗೌಡ.

ಸಕಲೇಶಪುರ : ಅನೆಮಹಲ್ ನ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಸಕಲೇಶಪುರದಲ್ಲಿ ನೂತನವಾಗಿ ಸಂಸ್ಥಾಪನೆಯಾಗಿರುವ ನಾಡಪ್ರಭು ಕೆಂಪೇಗೌಡ ಸಮಿತಿಯ ವತಿಯಿಂದ ಒಕ್ಕಲಿಗರ ಸಮುದಾಯದ ಬಂಧುಗಳು ಸಭೆ ಸೇರಿದ್ದರು.…

ಶ್ರೀ ಕುಡಿದಲೆ ಬಸವೇಶ್ವರ ದೇವಾಲಯದ ನೂತನ ಗೋಪುರ ಉದ್ಘಾಟನೆ ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ಆಹ್ವಾನ ಪತ್ರಿಕೆ..6-03-2025ನೇ ಗುರುವಾರ ದಿಂದ 10-03-2025ನೇ ಸೋಮವಾರದವರೆಗೆ ಕುಡಿದಲೆ ಗ್ರಾಮ, ಕೆ.ಹೊಸಕೋಟೆ ಹೋ।, ಆಲೂರು ತಾ॥, ಹಾಸನ ಜಿಲ್ಲೆ.