ಉಪಮುಖ್ಯಮಂತ್ರಿಯಾದ ಬಳಿಕ ಸಕಲೇಶಪುರಕ್ಕೆ ಮೊದಲಬಾರಿಗೆ ಬಂದ ಡಿ ಕೆ ಶಿವಕುಮಾರ್ ರವರಿಗೆ ಸ್ವಾಗತಿಸಿದ ಸಕಲೇಶಪುರ ಯೂತ್ ಕಾಂಗ್ರೆಸ್.

ಉಪಮುಖ್ಯಮಂತ್ರಿಯಾದ ಬಳಿಕ ಸಕಲೇಶಪುರಕ್ಕೆ ಮೊದಲ ಬಾರಿಗೆ ಬೇಟಿ ನೀಡಿದ ಡಿ ಕೆ ಶಿವಕುಮಾರ್. ತಾಲೂಕಿನ ಹೆಬ್ಬನಹಳ್ಳಿ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವ ಡಿಕೆ…

ಕಾಂಗ್ರೆಸ್ ಯುವ ಮುಖಂಡ ಹಾಗೂ ವಿದಾನಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿಯಾಗಿದ್ದ ಭುವನಾಕ್ಷ ಅವರ ಮನೆಗೆ ಬೇಟಿ ನೀಡಿದ ಡಿ.ಕೆ.ಶಿವಕುಮಾರ್.

ಸಕಲೇಶಪುರ : ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಎತ್ತಿನಹೊಳೆ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಹೆಬ್ಬನಹಳ್ಳಿಗೆ ಬೇಟಿ ನೀಡುವ ಸಂದರ್ಭದಲ್ಲಿ ಹೆಬ್ಬನಹಳ್ಳಿ…

ದಲಿತ ಚಳುವಳಿ ರಾಜ್ಯ ನಾಯಕರಾದ. ದಿ. ಬಿ.ವಿ.ಚಂದ್ರಪ್ರಸಾದ್ ತ್ಯಾಗಿ ಅವರ ಸಹೋದರ ಗುಂಡಪ್ಪ ನಿಧನ.

ರಾಜ್ಯದ ದಲಿತ ಚಳುವಳಿಯ ನಾಯಕರಾಗಿದ್ದ, ಬಿ.ವಿ. ಚಂದ್ರಪ್ರಸಾದ್ ತ್ಯಾಗಿಯವರ ಸಹೋದರರಾದ ‘ಗುಂಡಪ್ಪ’ ಸೋಮವಾರ (21-08-2023) ರಾತ್ರಿ 9.15ಕ್ಕೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. *ತಮ್ಮ ಊರಾದ ಹಾಸನ…

ಎಚ್ಚರಿಕೆ….. ಈ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿವೆ.

ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು ಕಾಡಾನೆಗಳು–ಪಿಂಟು ತೋಟ ವಡೂರು ಹಾಗೂ ಬಿಕ್ಕೆ ಹಿತ್ತಲು ಹೆಗ್ಗೋವೆ ಕಾಡಾನೆಗಳು–ಕಿತ್ತಳೆ ಮನೆ ಪಟ್ಟೆ ಹೊಸೂರ್ ಎಸ್ಟೇಟ್ ಮಠಸಾಗರ ಕಾಡಾನೆಯೊಂದು –ಮಳಲಿ ನಂಜೇಶ್ ಕಾಡು…

ಸಕಲೇಶಪುರದ ಬಿ ಎಂ ರಸ್ತೆಯಲ್ಲಿ ಸಂಚರಿಸುವ ವೇಳೆ ದುರ್ವಾಸನೆ ಬೀರುತ್ತಿವ ಮೀನಿನ ಲಾರಿಗಳು.

ಸಕಲೇಶಪುರದ ಬಿ ಎಂ ರಸ್ತೆಯಲ್ಲಿ ಸಂಚರಿಸುವ ವೇಳೆ ದುರ್ವಾಸನೆ ಬೀರುತ್ತಿವ ಮೀನಿನ ಲಾರಿಗಳು! ಹೌದು ಇದು ಕೇಳಲು ಆಶ್ಚರ್ಯವೆನಿಸಿದರು ಇದೆ ಸತ್ಯ . ನಗರದ ಬಿ ಎಂ…

ಕೆಲಗಳಲೆ ಗ್ರಾಮದ ಜೈ ಭೀಮ್ ಕ್ರಿಕೆಟರ್ಸ್ ವತಿಯಿಂದ ಧನಸಹಾಯ.

ಸಕಲೇಶಪುರ.ತಾಲ್ಲೂಕಿನ ಕೆಲಗಳಲೆ ಗ್ರಾಮದ ಜೈ ಭೀಮ್ ಕ್ರಿಕೆಟರ್ಸ್ ಇವರ ವತಿಯಿಂದ ಕೆಲಗಳಲೆ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಹೋಬಳಿ ಮಟ್ಟದ ಕ್ರೀಡಾ ಕೂಟ ಕಾರ್ಯಕ್ರಮಕ್ಕೆ ಜೈ ಭೀಮ್…

ಸಂಘಟನೆ ಹಾಗೂ ಹೋರಾಟದ ವೈಚಾರಿಕ ಮತ್ತು ಸೈದ್ಧಾಂತಿಕ ವಿಷಯ ಬೇರೆ ಬೇರೆಯಾಗಿರಬಹುದು. ಆದರೆ ಹೋರಾಟಗಾರರನ್ನು ಬಂಧಿಸಿ ಕಾರಾಗೃಹದಲ್ಲಿಟ್ಟು ಮನಸ್ಥಿತಿಯನ್ನು ಕುಗ್ಗಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ – ರಘು ಸಕಲೇಶಪುರ

ಹಾಸನ – ಇಂದು ಜಿಲ್ಲಾ ಕಾರಾಗೃಹದಲ್ಲಿರುವ ಯಡೆಹಳ್ಳಿ ಆರ್. ಮಂಜುನಾಥ್ ಸೇರಿದಂತೆ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಧೈರ್ಯ…

ವಾಹನದಲ್ಲಿ ಮಲಗಿರುವಾಗ ಉಸಿರುಗಟ್ಟಿ ಆಟೋ ಚಾಲಕ ಸಾವು.

ಸಕಲೇಶಪುರ:- ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಬ್ಯಾಗಡಹಳ್ಳಿಯಲ್ಲಿ ಗೂಡ್ಸ್ ವಾಹನದ ಗ್ಲಾಸ್ ಏರಿಸಿ ಮಲಗಿದ್ದ ಚಾಲಕ ಅರುಣ ಮೃತಪಟ್ಟ ದುರ್ದೈವಿ. ಸಕಲೇಶಪುರದಿಂದ ಸೋಮವಾರಪೇಟೆಗೆ ಹೋಗುವ ಮುಖ್ಯರಸ್ತೆಯ ಬ್ಯಾಗಡಹಳ್ಳಿ…