ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಪರ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಟಿ ರವಿ
ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಪರ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ…
ಹಾನುಬಾಳು ದೇವಲಾ ಕೆರೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕೆಂಡೋತ್ಸವ ನಡೆಯಿತು.
ಹಾನುಬಾಳು ದೇವಲಾಕೆರೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕೆಂಡೋತ್ಸವ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ದೇವಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿಕೆ…
ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!
ಕಾಡಾನೆಗಳು–ಹಾಚಗೋಡನಹಳ್ಳಿ ಕಾಡಾನೆಗಳು–ವಡೂರ್ ಫಾರೆಸ್ಟ್ ಕಾಡಾನೆಗಳು–ಟಾಟಾ ಎಸ್ಟೇಟ್ ಬಾಗೆಕಾಡಾನೆಗಳು–ನಿರ್ಮಲಮ್ಮನ ತೋಟ ಹೊಸಕೆರೆಕಾಡಾನೆಗಳು–ಇಬ್ಬಡಿ (ಶಾಂತಾಪುರ)ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ,ದೊಡ್ಡಬೆಟ್ಟಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ & ಪ್ರಸನ್ನ ಗೌಡ್ರು ತೋಟ ಮಡೇನಹಳ್ಳಿ ಸುತ್ತ ಮುತ್ತ…
ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ
ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ 4 ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿ ಆದೇಶ…
ಯಾರ್ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರ!
ಕರ್ನಾಟಕ ಯಾರ್ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರಕರ್ನಾಟಕ ಮುಖಪುಟ ರಾಜಕೀಯ ಯಾರ್ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದ ಅನೇಕರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದು ಕಣದಿಂದ…
ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್ಪಿ ಅಭ್ಯರ್ಥಿ, ಕಾಂಗ್ರೆಸ್ಗೆ ಬೆಂಬಲ!
ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್ಪಿ ಅಭ್ಯರ್ಥಿ, ಕಾಂಗ್ರೆಸ್ಗೆ ಬೆಂಬಲ.ರೇಖಾ ನಾಗರಾಜ್ರಾಜ್ಯ ವಿಧಾನಸಭೆಯ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು (ಏಪ್ರಿಲ್…
ಸಕಲೇಶಪುರ : ಚುನಾವಣಾ ಸ್ವೀಪ್ ಕಮಿಟಿಯಿಂದ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡುವ ಅರಿವು.
ಸಕಲೇಶಪುರ: ಸೋಮವಾರ.ತಾಲೂಕು ವಿಶೇಷ ಚೇತನರ ಚುನಾವಣಾ ಸ್ವೀಪ್ ಕಮಿಟಿಯಿಂದ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡುವ ಅರಿವು ಮೂಡಿಸುವ ಬೈಕ್ ರ್ಯಾಲಿ ಜಾತವನ್ನು ಏರ್ಪಡಿಸಲಾಗಿತ್ತು…
ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ
ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶದೊಡ್ಡಬೆಟ್ಟಕಾಡಾನೆಗಳು –ಹಾಚಗೋಡನಹಳ್ಳಿಕಾಡಾನೆಗಳು–ಕಿತ್ತಳೆಮನೆ ಎಸ್ಟೇಟ್ ಬಾಗೆ ಕಾಡಾನೆಗಳು –ವಡೂರ್ ಫಾರೆಸ್ಟ್ ಕಾಡಾನೆಗಳು–ಮಂಜಪ್ಪ ರೈಟರ್ ಕಾಡು ಮಲಸಾವರ & ಕಾನನಹಳ್ಳಿ ಫಾರೆಸ್ಟ್ ನೇರಳೆಮಕ್ಕಿ ಕಾಡಾನೆಗಳು–ಅರ್ಕನಹಳ್ಳಿ& ಹಂಪಾಪುರಕಾಡಾನೆಗಳು–ಮೊಗಣ್ಣ ಅವರ…
ಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ವಿವರ.
ಮಹಿಳೆಯರಿಗೆ ಟಿಕೆಟ್: ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಟಿಕೆಟ್ ನೀಡಿವೆ? ಇಲ್ಲಿದೆ ವಿವರ ನೋಡಿ.ಆಕಾಸದ ಅರ್ಧ ನಕ್ಷತ್ರಗಳು ನಾವು, ಸಿಡಿದರೆ ಬೆಂಕಿಯ ಕಿಡಿಗಳಾಗುವೆವು – ಇದು ಮಹಿಳಾ ಚಳವಳಿಯ…
*ಜೆಡಿಎಸ್ ಪ್ರಣಾಳಿಕೆ ಬಿಡುಗಡೆ*
*ಜೆಡಿಎಸ್ ಪ್ರಣಾಳಿಕೆ ಬಿಡುಗಡೆ*ಮಾತೃ ಶ್ರೀ ಮತ್ತು ಮಹಿಳಾ ಸಬಲೀಕರಣಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾವರ್ಷಕ್ಕೆ 5 ಅಡುಗೆ ಅನಿಲ ಸಿಲೆಂಡರ್ ಉಚಿತಗರ್ಭಿಣಿಯರಿಗೆ 6 ತಿಂಗಳುಗಳ ಕಾಲ 6000 ರೂಪಾಯಿ…
