ಮನೆ ಕೆಲಸದ ಮಹಿಳೆ ವಿಚಾರಕ್ಕೆ ಗಲಾಟೆ: ಅಡುಗೆ ಕಂಟ್ರಾಕ್ಟರ್ಗೆ ಚಾಕು ಇರಿದು ಭೀಕರ ಹತ್ಯೆ
ಹಾಸನ: ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧದ ವಿಚಾರದಲ್ಲಿ ಉಂಟಾದ ವೈಮನಸ್ಸು ಅಡುಗೆ ಕಂಟ್ರಾಕ್ಟರ್ ಒಬ್ಬರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಹಾಸನ…
ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ : ಮುರುಳಿ ಮೋಹನ್ ದೂರು
ಸಕಲೇಶಪುರ : ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಸಿ ಸಾರ್ವಜನಿಕವಾಗಿ ಅಪಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ…
ಪ್ರಪಂಚಕ್ಕೆ ಶಾಂತಿ, ಸಹಬಾಳ್ವೆ ಹಾಗೂ ಸಂಸ್ಕೃತಿಯನ್ನು ನೀಡುವಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು
ಸಕಲೇಶಪುರ : ಪಟ್ಟಣದ ಶ್ರೀ ಸಕಲೇಶ್ವರ ಬ್ರಾಹ್ಮಣ ಸಂಘದ ವತಿಯಿಂದ ನಿರ್ಮಿಸಲಾದ ಶ್ರೀ ಗಾಯತ್ರಿ ವಿಪ್ರ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸಮಾಜಕ್ಕೆ…
ಶಾಸಕ ಸಿಮೆಂಟ್ ಮಂಜು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಕಾರ್ಯಕರ್ತರು
ಸಕಲೇಶಪುರ : ಶಾಸಕ ಸಿಮೆಂಟ್ ಮಂಜು ಅವರ ಆಡಳಿತ ವೈಖರಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.…
ಇಂದು ಸಂಜೆ 26ನೇ ಶಾಲಾ ವಾರ್ಷಿಕೋತ್ಸವಕ್ಕೆ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಸಜ್ಜು.
ಸಕಲೇಶಪುರ :- ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ (ಟ್ರಸ್ಟ್), ಶುಕ್ರವಾರಸಂತೆ ವತಿಯಿಂದ 26ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇಂದು ದಿನಾಂಕ…
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಾಳುಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಕೋಡಿಮಠ ಮಹಾಸಂಸ್ಥಾನದ ವತಿಯಿಂದ ಆಯೋಜಿಸಲಾಗಿದ್ದ ಮಹಾ ತಪಸ್ವಿ ಲಿಂಗೈಕ್ಯಶ್ರೀ ನೀಲಲೋಚನ ಮಹಾಸ್ವಾಮೀಜಿಯವರ ಸ್ಮರಣೋತ್ಸವ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು
ಅರಸೀಕೆರೆ : ಮಾಡಾಳು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಯವರ ಪುಣ್ಯ ಸಂಸ್ಥಾನೋತ್ಸವ ನಿಮಿತ್ತ ಕರ್ತೃಗದ್ದಿಗೆ ಗೆಪುರೋಹಿತರಿಂದ ರುದ್ರಾಭಿಷೇಕ ಸಾಹಸರ ಬಿಲ್ವಾರ್ಜನೆ ನೂರಾರು ಭಕ್ತರ…
ಡಿವೈಎಸ್ಪಿ ನೇತೃತ್ವದಲ್ಲಿ ಕಾಫಿ ಬೆಳೆಗಾರರ ಸಂಘ–ಪೊಲೀಸ್ ಇಲಾಖೆ ಸಭೆ
ಸಕಲೇಶಪುರ : ಬೆಳೆಗಾರರ ವಿವಿಧ ಸಮಸ್ಯೆಗಳ ಕುರಿತು ಪೊಲೀಸ್ ಇಲಾಖೆ ಹಾಗೂ ಕಾಫಿ ಬೆಳೆಗಾರರ ಸಂಘಟನೆಗಳ ಸಂಯುಕ್ತ ಸಭೆ ಗುರುವಾರ ನಡೆಯಿತು. ತಾಲ್ಲೂಕಿನ ಬಾಳ್ಳುಪೇಟೆಯಲ್ಲಿರುವ ಬೆಳಗೋಡು ಹೋಬಳಿ…
ಅಪ್ರಾಪ್ತರಿಗೆ ಪೋಷಕರು ವಾಹನಗಳನ್ನು ಚಾಲನೆ ನೀಡಲು ಕೊಡಬಾರದು: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ರಸ್ತೆ ಸುರಕ್ಷತೆ ಚಾಲನಾ ನಿಯಮಗಳನ್ನು ಯಾರು ಸಹ ಉಲ್ಲಂಘಿಸಬಾರದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಎ.ಆರ್.ಟಿ.ಓ ವತಿಯಿಂದ ಆಯೋಜಿಸಲಾಗಿದ್ದ…
ದಶಕಗಳು ಕಳೆದರು ಸಕಲೇಶಪುರ ತಾಲ್ಲೂಕಿನ ಗಡಿ ಭಾಗದ ಗ್ರಾಮಕ್ಕಿಲ್ಲ ರಸ್ತೆ ವ್ಯವಸ್ಥೆ. ರಸ್ತೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ.
ಸಕಲೇಶಪುರ:- ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಜನಪ್ರತಿನಿಧಿಗಳು ಗ್ರಾಮಕ್ಕೆ ಮಾಡಿಕೊಡಲು ಮನಸ್ಸು ಮಾಡದೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಗ್ರಾಮಸ್ಥರು,ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು…
ಅರಕಲಗೂಡು ರಾಮನಾಥಪುರ ಹೋಬಳಿಯ ಶಿರದನಹಳ್ಳಿ ಗ್ರಾಮದಲ್ಲಿ ನಡೆದ ಲಿಂ. ಚಂದ್ರಶೇಖರ್ ಅವರ ಕೈಲಾಸ ಗಣಾರಾಧನೆ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಸುತ್ತೂರು ಜಗದ್ಗುರುಗಳು ಭಕ್ತರು ಭಾಗವಹಿಸಿದ್ದರು.
ರಾಮನಾಥಪುರ- ನಾವು ಸಲ್ಲಿಸುವ ವಂದನಾರ್ಪಣೆಯೇ ರುದ್ರಾಭಿಷೇಕದ ವಿಶೇಷ, ನಾವು ಎನೇ ಸಾಧನೆ ಮಾಡಲಿ; ಅವರು ಮಾಡಿದ ಕೊಡುಗೆ ಅಪಾರ, ಅವರೆಲ್ಲರನ್ನೂ ನೆನೆದು ಪೂಜೆ ಸಲ್ಲಿಸುವುದು ಎಲ್ಲರ ಕರ್ತವ್ಯ.…
