ಜೈಪುರದಲ್ಲಿ ನಡೆದ 4ನೇ ಇಂಡಿಯನ್ ಓಪನ್ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಸಕಲೇಶಪುರದ ಮೌಂಟನ್ ಫೈಟರ್ಸ್ ಕ್ಲಬ್ ಸದಸ್ಯರ ಸಾಧನೆ

ಜೈಪುರ/ಸಕಲೇಶಪುರ : ರಾಜಸ್ಥಾನದ ಜೈಪುರದಲ್ಲಿನ ಸಂಸ್ಕಾರ್ ಶಾಲೆಯಲ್ಲಿ ನವೆಂಬರ್ 14 ರಿಂದ 16ರ ವರೆಗೆ ನಡೆದ 4ನೇ ಇಂಡಿಯನ್ ಓಪನ್ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಚಾಂಪಿಯನ್‌ಶಿಪ್‌ನಲ್ಲಿ…

ಮಲೆನಾಡು ರಕ್ಷಣಾ ಸೇನೆ ಸಕಲೇಶಪುರ ತಾ॥ಘಟಕದ ವತಿಯಿಂದ ಬಾಗೆಯ ರಾಮನಗರ ಘಟಕ ಹಾಗೂ ಆಟೋ ಮಾಲೀಕರು ಮತ್ತು ಚಾಲಕರ ಘಟಕದ ಉಧ್ಘಾಟನೆ.

ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ॥ ಸಾಗರ್ ಜಾನೇಕೆರೆಯವರ ಅಧ್ಯಕ್ಷತೆಯಲ್ಲಿ ನಡೆದ ಬಾಗೆಯ ಶ್ರೀರಾಮನಗರದ ಘಟಕ ಉಧ್ಘಾಟನೆ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್…

ಸಕಲೇಶಪುರದಲ್ಲಿ ಹೃದಯ ಹಿಂಡುವ ಘಟನೆ.₹3 ಲಕ್ಷ ಮೌಲ್ಯದ ಸೀಲ್ವರ್ ಮರಗಳ ನಾಶ!ಮಾಲೀಕ ಮಹಿಳೆಗೆ ಕೊಲೆ ಬೆದರಿಕೆ!!

ಸಕಲೇಶಪುರ:ನ, 18: ಯಸಳೂರು ಹೋಬಳಿ ಹೆರೂರು ಗ್ರಾಮದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶೋಬ ಹೆತ್ತೂರು ರವರಿಗೆ ಸೇರಿದ ಮರಗಳನ್ನುದರ್ಮಪ್ಪ, ಶರತ್, ಭರತ್ ಇವರುಗಳು ನಾಶಪಡಿಸಿದ್ದಾರೆ. ಹಲವು…

ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರ: ಶಾಸಕ ಸಿಮೆಂಟ್ ಮಂಜು.

ಆಲೂರು : ರಾಜ್ಯವು ಶೈಕ್ಷಣಿಕ, ಅರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಮಠಗಳ ಕೊಡುಗೆ ಅಪಾರ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ತಾಲೂಕಿನ ಪಾಳ್ಯ ಹೋಬಳಿ…

ಸಕಲೇಶಪುರದಲ್ಲಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ

ಸಕಲೇಶಪುರ: ದಿವಂಗತ ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯನ್ನು ಬುಧವಾರ ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಗೌರವಪೂರ್ಣವಾಗಿ ಆಚರಣೆ ಮಾಡಲಾಯಿತು.…

ಹಾಸನದ ಗುರು ಥೀಯೇಟರ್ ನಲ್ಲಿ ಬಿಡುಗಡೆಗೊಂಡ ಕಂಗ್ರಾಟ್ಸ್ ಬ್ರದರ್ ಸಿನಿಮಾದ ಟ್ರೈಲರ್ ಶೋ

ಹಾಸನ : ದಿನಾಂಕ 21-11-2025 ರಂದು ರಾಜ್ಯಾಧ್ಯಾಂತ ಬಿಡುಗಡೆಯಾಗುತ್ತಿರುವ ಪ್ರಶಾಂತ್ ಕಲ್ಲೂರು ರವರ ನಿರ್ಧೇಶನದ ಕಂಗ್ರಾಟ್ಸ್ ಬ್ರದರ್ ಸಿನಿಮಾದ ಟ್ರೈಲರ್ ಶೋ ಹಾಸನದ ಗುರು ಥೀಯೇಟರ್ ನಲ್ಲಿ…

ವಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಹೇಮಂತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಪುಷ್ಪ ಆಯ್ಕೆ

ಸಕಲೇಶಪುರ : ವಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಹೇಮಂತ್ ಕುಮಾರ್ ಬಿಜೆಪಿ ಅಭ್ಯರ್ಥಿಯಾದ ಸತೀಶ್ ರವರು ಸ್ಪರ್ಧಿಸಿದ್ದರು ಜೆಡಿಎಸ್…

ಬಾಳ್ಳುಪೇಟೆಯಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ.ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ – ಸಿಮೆಂಟ್ ಮಂಜು

ಸಕಲೇಶಪುರ : ಸಹಕಾರ ಚಳವಳಿಗೆ ದೇಶದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿದ್ದು, ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ ಎಂದು ಶಾಸಕ…

ಅರಸೀಕೆರೆ ತಾಲೂಕಿನ ಮಾಡಾಳುಗ್ರಾಮದ ಕೆರೆ ಏರಿ ಮೇಲಿ ನೆಲೆಸಿರುವ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವ ಕಾರ್ತಿಕ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು

ಅರಸೀಕೆರೆ : ನಮ್ಮಪೂರ್ವಜರು ಹಾಗೂ ಗುರುಹಿರಿಯರುಕಾರ್ತಿಕ ಮಾಸದಲ್ಲಿ ಭಕ್ತರೆಲ್ಲ ಸೇರಿ ದೇವಾಲ ಯಗ ಳಲ್ಲಿ ಹಣತೆಗಳನ್ನುಬೆಳಗಿಸಿಕೊಂಡು ಬರುತ್ತಿದ್ದರು ಸಂಪ್ರದಾಯದಂತೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ…

ಮಾನವ-ವನ್ಯಜೀವಿ ಸಂಘರ್ಷವನ್ನು ‘ನೈಸರ್ಗಿಕ ವಿಕೋಪ’ ಎಂದು ಪರಿಗಣಿಸಲು ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ : ಸಂತ್ರಸ್ತರಿಗೆ 10 ಲಕ್ಷ ರೂ. ಪರಿಹಾರ ನೀಡಲು ಆದೇಶ

ಮಾನವ-ವನ್ಯಜೀವಿ ಸಂಘರ್ಷವನ್ನು ‘ನೈಸರ್ಗಿಕ ವಿಕೋಪ’ ಎಂದು ಗಂಭೀರವಾಗಿ ಪರಿಗಣಿಸಲು ಮತ್ತು ಅಂತಹ ಘಟನೆಗಳಲ್ಲಿ ಉಂಟಾಗುವ ಪ್ರತಿ ಮಾನವ ಸಾವಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಯನ್ನು ಖಚಿತಪಡಿಸಿಕೊಳ್ಳಲು…