ಪ್ರತಿಯೊಬ್ಬ ಸೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವನ್ನು ಮೊದಲು ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸಕಲೇಶಪುರ: ಪಟ್ಟಣದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಕಲೇಶಪುರ ಹಾಗೂ ಆಲೂರು ಉಪವಿಭಾಗಾದ ಸೆಸ್ಕಾಂ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ…

ಪಹಲ್ಲಾಮ್ ದಾಳಿಯ ಮೂವರು ಉಗ್ರರ ಹತ್ಯೆ: ಲೋಕಸಭೆಯಲ್ಲಿ ಅಮಿತ್ ಶಾ ಘೋಷಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಕಾರ್ಯಾಚರಣೆಯಲ್ಲಿ ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಇಂದು (ಮಂಗಳವಾರ) ಲೋಕಸಭೆಗೆ ಕೇಂದ್ರ ಗೃಹ ಸಚಿವ…

ಬೇಲೂರಿನಲ್ಲಿ ನಾಗರಪಂಚಮಿ ಆಚರಣೆ: ಅರಳಿಕಟ್ಟೆ ಮರದ ಬಳಿ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಲಾಯಿತು.

ಬೇಲೂರು : ಪಟ್ಟಣದ ಬಿಕ್ಕೋಡು ರಸ್ತೆಯ ವಿಷ್ಣು ಸಮುದ್ರದ ಪಕ್ಕದಲ್ಲಿರುವ ಕಲ್ಯಾಣಿ ಜಾಗದಲ್ಲಿ ನಾಗರಪಂಚಮಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸ್ಥಳದಲ್ಲಿರುವ ಅರಳಿಕಟ್ಟೆ ಮರದ ಪಕ್ಕದ ನಾಗರ ಕಲ್ಲಿಗೆ…

ಸಣ್ಣ ಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ಅಜೋಲಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಹಾಸನ : “ಪಶು ಆಹಾರದಲ್ಲಿ, ಹೊಸ ಕ್ರಾಂತಿ”-ಅಜೋಲಾ ಸಣ್ಣ ಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ಅಜೋಲಾ…

ಹಾರನಹಳ್ಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೊಬಳಿಯ ಈ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ’ವನ್ನು 3 ತಿಂಗಳುಗಳ ಕಾಲ ನಡೆಸಲಿದ್ದಾರೆ.

ಶಿಬಿರದ ಪ್ರಮುಖ ಕಾರ್ಯಕ್ರಮಕ್ಕೆ ಲಗ್ಗೆ ಇಡುತ್ತಿರುವ ತಂಡ ರೈತರಿಗೆ ಮುಖ್ಯವಾಗಿ ಅವಶ್ಯವಿರುವ ಹಾಗೂ ಕಡಿಮೆ ಅರಿವು ಇರುವ ಬೆಳೆ ವಿಮೆ ವಿಷಯದ ಬಗೆಗೆ ಅರಿವು ಮೂಡಿಸಲು ‘ಬೆಳೆ…

ಬೇಲೂರು : ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ಹಾಸನ್ ಸನ್ ರೈಸ್, ಯೋಗ ಚೇತನ ಕೇಂದ್ರ ಅಡಗೂರು, ಜೊತೆಗೆ ಮಾದಿಹಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟದ ಸಂಘಟನೆಯ ವತಿಯಿಂದ “ಕಾರ್ಗಿಲ್ ಯುದ್ಧದ ವಿಜಯೋತ್ಸವ ಮತ್ತು ಮಡಿದ ಸೈನಿಕರ ಸ್ಮರಣಾರ್ಥ” ರಕ್ತದಾನ ಶಿಬಿರವನ್ನು ಇಂದು ಸರ್ಕಾರಿ ಪ್ರೌಢಶಾಲೆ ಅಡಗೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸುಮಾರು 50 ಜನ ಶಿಬಿರಾರ್ಥಿಗಳು ಭಾಗವಹಿಸಿ ಸುಮಾರು 20 ಯುನಿಟ್ ರಕ್ತ ಸಂಗ್ರಹವಾಯಿತು. ಇದು ನಮ್ಮ ದೇಶಕ್ಕೆ ಮತ್ತು ನಮ್ಮ ಸೈನಿಕರಿಗೆ ಕೊಡುಗೆಯಾಗಿ ಈ ಕಾರ್ಯ ತುಂಬಾ…

ಮೈಸೂರು-ಕೊಡ್ಲಿಪೇಟೆ-ಧರ್ಮಸ್ಥಳ ನೂತನ ಬಸ್ ಗೆ ಚಾಲನೆ.

ಕೊಡ್ಲಿಪೇಟೆ : ಮ್ಯೆಸೂರು ಧರ್ಮಸ್ಥಳ ಸಂಚಾರ ಪ್ರಾರಂಭಿಸಿದ ನೂತನ ಅಶ್ವಮೇಧ ಬಸ್ ಗೆ ಕೊಡ್ಲಿಪೇಟೆಯಲ್ಲಿ ಅಭೂತಪೂರ್ವಕವಾಗಿ ಬರಮಾಡಿಕೊಂಡು ಚಾಲನೆ ನೀಡಲಾಯಿತು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ…

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ- ಶಾಸಕ ಸಿಮೆಂಟ್ ಮಂಜು

ಸಕಲೇಶಪುರ : ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಆಶಾ…

ಕೊಡ್ಲಿಪೇಟೆ ರೋಟರಿ ಹೇಮಾವತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿತು

ಕೊಡ್ಲಿಪೇಟೆ : ಹೇಮಾವತಿ ರೋಟರಿ ಕೊಡ್ಲಿಪೇಟೆ ಯ 2025/26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ ಸ್ಥಳೀಯ ಡಾ.ಉದಯ್ ಕಂಪರ್ಟ್ ಸಭಾಂಗಣದಲ್ಲಿ ನಡೆಯಿತು. ಹೇಮಾವತಿ ರೋಟರಿ…

ಬಿಹಾರ ಸರ್ಕಾರವನ್ನು ಬೆಂಬಲಿಸಿರುವುದಕ್ಕೆ ವಿಷಾದವಾಗುತ್ತಿದೆ: ಚಿರಾಗ್ ಪಾಸ್ವಾನ್.

ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಶನಿವಾರ ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು,…