ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ: 21 ವರ್ಷಕ್ಕೇ ಹಾರ್ಟ್ ಅಟ್ಯಾಕ್!
ಹಾಸನ, ಮೇ 29, 2025: ಕಳೆದ ವಾರವಷ್ಟೇ ಜಿಲ್ಲೆಯ ಇಬ್ಬರು ಹದಿಹರೆಯದವರು ಹೃದಯಾಘಾತಕ್ಕೆ ಬಲಿಯಾಗಿದ್ದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಪದವಿ ವಿದ್ಯಾರ್ಥಿನಿಯೊಬ್ಬರು ಹಾರ್ಟ್ ಅಟ್ಯಾಕ್ ನಿಂದ…
ಸಕಲೇಶಪುರ ತಾಲೂಕು ಆನೆ ಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಹಳ್ಳಿ ಗ್ರಾಮಾಂತರ ವ್ಯಾಪ್ತಿಯ ಚೆನ್ನಮ್ಮ ಎಂಬುವವರ ಮನೆ ಅತಿಯಾದ ಗಾಳಿ ಮಳೆಗೆ ಬಿದ್ದುಹೋಗಿದೆ.
ಸಕಲೇಶಪುರ ತಾಲೂಕು ಆನೆ ಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಹಳ್ಳಿ ಗ್ರಾಮಾಂತರ ವ್ಯಾಪ್ತಿಯ ಭಾಗದಲ್ಲಿನ ಕೂಲಿ ಕಾರ್ಮಿಕರಾದ ಚೆನ್ನಮ್ಮ ಎಂಬುವರ ವಾಸದ ಮನೆ ಅತಿಯಾದ ಗಾಳಿ ಮಳೆಗೆ…
ಕೆಲಸ ಮಾಡುವ ವೇಳೆಯಲ್ಲಿ ಕಾಡಾನೆ ಅಟ್ಯಾಕ್ .ವ್ಯಕ್ತಿ ಪ್ರಾಣಾಪಾಯದಿಂದ ಪಾರು.
ಬೇಲೂರು: ಕೆಲಸ ಮಾಡುವ ವೇಳೆಯಲ್ಲಿ ಕಾಡಾನೆ ಅಟ್ಯಾಕ್ .ವ್ಯಕ್ತಿ ಪ್ರಾಣಾಪಾಯದಿಂದ ಪಾರು. ಕಾಫಿ ತೋಟದಲ್ಲಿ ಕಂಡು ಬಂದ ಕಾಡಾನೆ ಕಂಡು ಮರವೇರಿದ ಕಾಫಿತೋಟದ ಮಾಲೀಕ ಬೇಲೂರು ತಾಲೂಕು…
ಅರಸೀಕೆರೆ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು
ಅರಸೀಕೆರೆ : ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಧಾರ್ಮಿಕ…
ಆಲೂರು :ರಾಷ್ಟ ರಕ್ಷಣೆಗಾಗಿ ನಾಗರಿಕರ ಸಮಿತಿ ವತಿಯಿಂದ ಪಟ್ಟಣದಲ್ಲಿ ಆಕರ್ಷಕ ತಿರಂಗ ಯಾತ್ರೆ
ಆಲೂರು : ಪಟ್ಟಣದ ಕೆ ಇ ಬಿ ವೃತ್ತದಲ್ಲಿ ರಾಷ್ಟ ರಕ್ಷಣೆಗಾಗಿ ನಾಗರಿಕರ ಸಮಿತಿ ವತಿಯಿಂದ ಭಾರತೀಯ ಸೈನಿಕರು ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿಸಿದರ ಅಂಗವಾಗಿ ಹಮ್ಮಿಕೊಂಡ ತಿರಂಗ…
ಕಳೆದ ಬಜೆಟ್ ಅಧಿವೇಶನದಲ್ಲಿ ಅಶಿಸ್ತು ತೋರಿದ್ದಾರೆ ಎಂದು ಆದೇಶ6 ತಿಂಗಳ ಕಾಲ ಅಮಾನತು ಮಾಡಿ ಆದೇಶಿಸಿದ್ದ ಸ್ಪೀಕರ್ ಯು.ಟಿ ಖಾದರ್. ಸ್ಪೀಕರ್. ಸಿ. ಎಂ.ಹಾಗೂ ಕಾನೂನು ಸಚಿವರಿಗೆ ಆರ್. ಅಶೋಕ್ ಮಾಹಿತಿ
ವಿಧಾನಸಭಾ ಅಧಿವೇಶನದಲ್ಲಿ 18 ಬಿಜೆಪಿ ಶಾಸಕರ ಅಮಾನತು ಮಾಡಿದ್ದ ಆದೇಶವನ್ನು ಹಿಂಪಡೆಯಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸ್ಪೀಕರ್ ಯು.ಟಿ…
ಹಾಸನ ದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀ ದಂಡಿನಮಾರಮ್ಮ, ಶ್ರೀ ಚಿಕ್ಕಮ್ಮ ಮತ್ತು ಶ್ರೀ ಕೆಂಚರಾಯಸ್ವಾಮಿಯವರ ೨೪೧ನೇ ವರ್ಷದ ಜಾತ್ರಾಮಹೋತ್ಸವ
ಅದ್ಧೂರಿಯಾಗಿ ಜರುಗಿದ ಶ್ರೀ ದಂಡಿನಮಾರಮ್ಮ ಉತ್ಸವ ಹಾಸನ: ಶ್ರೀ ದಂಡಿನಮಾರಮ್ಮ, ಶ್ರೀ ಚಿಕ್ಕಮ್ಮ ಮತ್ತು ಶ್ರೀ ಕೆಂಚರಾಯಸ್ವಾಮಿಯವರ ೨೪೧ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ…
ಯಾವುದೇ ಕೆಲಸವಾಗಲಿ ಶ್ರದ್ಧೆ, ಭಕ್ತಿ, ಪ್ರೀತಿ, ಶ್ರಮ ಹಾಕಿದರೇ ಫಲ ಸಿಗುತ್ತದೆ.ಲಯನ್ಸ್ ಕ್ಲಬ್ ಸಾಮಾನ್ಯ ಸಭೆಯಲ್ಲಿ ಕಲಾವಿದ ಗುಂಡುರಾಜು ಹೇಳಿಕೆ
ಹಾಸನ: ನಾವು ಯಾವ ಕೆಲಸವನ್ನು ಶ್ರದ್ಧೆ, ಭಕ್ತಿ, ಪ್ರೀತಿ ಹಾಗೂ ಸಾಮಾನ್ಯ ಕೆಲಸವಾಗಲಿ ಅದರ ಮೇಲೆ ಎಲ್ಲಾ ರೀತಿಯ ಶ್ರಮ ಹಾಕುತ್ತಾ ಹೋದರೇ ಒಂದು ಉತ್ತಮ ವೇದಿಕೆ…
ಕಾಡಾನೆ ದಾಳಿಗೊಳಗಾದ ಕಾರ್ಮಿಕರ ಸಾವಿಗೆ ಬೆಲೆಕಟ್ಟುವುದೇ ಶಾಶ್ವತ ಪರಿಹಾರವಲ್ಲಾ -ಗಂಗಾಧರ್ ಬಹುಜನ್
ಬೇಲೂರು : ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಸರ್ಕಾರಕ್ಕೆ ಶೋಭೆ ತರುವ ವಿಚಾರವಲ್ಲಾ, ಬಡಕಾರ್ಮಿಕರ ಜೀವಕ್ಕೆ ಬೆಲೆಕಟ್ಟುವುದೇ ಪರಿಹಾರವಲ್ಲಾ, ಈ ಕೂಡಲೇ ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ…
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚೇತನ್ ಹಾಗೂ ಶೀಲರವರ ಪುತ್ರಿ ಧನ್ಯಶ್ರೀ ರಾಜ್ಯಕ್ಕೆ ತೃತೀಯ ಸ್ಥಾನ.ಶುಭಾಶಯ ಕೋರಿದ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಹಾಗೂ ಸಮಾಜ ಸೇವಕರಾದ ಯಡೇಹಳ್ಳಿ ಮಂಜುನಾಥ್.
ಸಕಲೇಶಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಬೆಳಗೋಡು ಹೋಬಳಿಯ ಬಾಳ್ಳುಪೇಟೆ ಗ್ರಾಮಪಂಚಾಯಿತಿಯ ಬಸವೇಶ್ವರ ನಗರ ನಿವಾಸಿಗಳಾದ ಚೇತನ್ ಹಾಗೂ ಶೀಲ ರವರ ಪುತ್ರಿ…
