ಸಕಲೇಶಪುರ : ಪಟ್ಟಣದ ಬಾಲಕಿಯರ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಪಠ್ಯದ ಉಪನ್ಯಾಸಕಿ ಚೈತ್ರಾ ದೇವಿ (38) ನಿಧನ
ಸಕಲೇಶಪುರ : ಪಟ್ಟಣದ ಬಾಲಕಿಯರ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಪಠ್ಯದ ಉಪನ್ಯಾಸಕಿ ಚೈತ್ರಾ ದೇವಿ (38) ನಿಧನರಾಗಿದ್ದಾರೆ. ಖ್ಯಾತ ಅಂಕಣಕಾರ, ಸಾಹಿತಿ ವಿಶ್ವಾಸ ಗೌಡ ರವರ ಪತ್ನಿ…
ಅಪಘಾತಕ್ಕೆ ಹೊಣೆ ಯಾರು…..?..ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಟ್ಟು ನಿಂತ ವಾಹನ.
ಸಕಲೇಶಪುರ : ತಾಲ್ಲೂಕಿನ ಆನೆಮಹಲ್ ಬಳಿ ಮೂರು ದಿನಗಳಿಂದ ಕೆಟ್ಟು ನಿಂತ ವಾಹನ. ಇದನ್ನು ಕೆಳುವವರು ಯಾರು ……? ಇತರೆ ವಾಹನ ಸಂಚಾರಕ್ಕೆ ಅಡಚಣೆ! ಮುಂದೆ ಆಗಬಹುದಾದ…
ಹೆತ್ತೂರು ಗ್ರಾಮಪಂಚಾಯಿತಿ ಹೆತ್ತೂರು ಬಿ ಬ್ಲಾಕ್ ಗ್ರಾಮದಲ್ಲಿ ಕಳೆದ 15 ದಿನದಿಂದ ಬಾರಿ ಗಾಳಿ ಮಳೆಗೆ ಕುಸಿದಿದ್ದ ಮನೆಗಳಿಗೆ ಇಂದು ಸ್ಥಳಕ್ಕೆ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಬಾಚಿಹಳ್ಳಿ ಪ್ರತಾಪ್ ಗೌಡ್ರು ಭೇಟಿ ನೀಡಿದರು
ಸಕಲೇಶಪುರ : ಹೆತ್ತೂರು ಗ್ರಾಮಪಂಚಾಯಿತಿ ಹೆತ್ತೂರು ಬಿ ಬ್ಲಾಕ್ ಗ್ರಾಮದಲ್ಲಿ ಕಳೆದ 15 ದಿನದಿಂದ ಬಾರಿ ಗಾಳಿ ಮಳೆಗೆ ಯಶೋಧ. ಕೃಷ್ಣಮೂರ್ತಿ ಹಾಗೂ ದೇವಕಿ ಅವರ ಮನೆಗಳು…
ಹಾಸನ : ರವೀಂದ್ರ ನಗರದಲ್ಲಿರುವ ಜಿಲ್ಲಾ ಕುರುಹಿನ ಶೆಟ್ಟಿ ಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ವತಿಯಿಂದ ನಡೆದ ಗೌರಿಕೊಪ್ಪಲು ಮತ್ತು ಕೆ.ಆರ್. ಪುರಂ ವಲಯ ಸಮಿತಿ ಉದ್ಘಾಟನೆ ಕಾರ್ಯಕ್ರಮ
ಹಾಸನ: ಟೈಲರ್ ವೃತ್ತಿ ಬಾಂಧವರ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಹೋರಾಟ ನಡೆಸಲಾಗಿದ್ದು, ಇನ್ನು ಹೆಚ್ಚಿನ ಶಕ್ತಿ ಪ್ರದರ್ಶನಕ್ಕಾಗಿ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಕರ್ನಾಟಕ…
ಬೇಲೂರು : ಒಕ್ಕಲಿಗ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರಿಗಾಗಿ ವಿಶೇಷ ಸಿದ್ಧ ಉಡುಪುಗಳು ಹಾಗೂ ಕೌಶಲ್ಯಾಭಿವೃದ್ದಿ ಕಾಂಬೋ ಬಜಾರ್ ಮೇಳ
ಬೇಲೂರುಮಹಿಳೆಯರು ಸ್ವ ಉದ್ಯೋಗವನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ರಿಚ್ ಟು ಲೈಫ್ ಟ್ರಸ್ಟ್ ನ ಸಂಸ್ಥಾಪಕಿಯಾದ ಕೃತಿಕಾ ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಒಕ್ಕಲಿಗ ಸಮುದಾಯ…
ಬೇಲೂರು : ನಮ್ಮ ಗ್ರಾಮಕ್ಕೆ ಶಾಶ್ವತವಾಗಿ ಸೇತುವೆ ಹಾಗೂ ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರು ನೀರಿಗಿಳಿದು ಪ್ರತಿಭಟನೆ ನಡೆಸಿದರು.
ಬೇಲೂರು : ಮಳೆ ನಿಂತರೂ ಸಮಸ್ಯೆಗಳು ನಿಂತಿಲ್ಲ, ತಾಲುಕಿನಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಮಲೆನಾಡು ಭಾಗದಲ್ಲಿ ರಸ್ತೆ ಸೇತುವೆಗಳು ನೆರೆ ಹಾವಳಿಗೆ ತುತ್ತಾದರೆ ಇನ್ನು ಅರೆಮಲೆನಾಡು…
ಮುಖ್ಯಮಂತ್ರಿ ಭೇಟಿ ಹಿನ್ನೆಲೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನೆಡೆಸಿದ ಶಾಸಕರಾದ ಸಿಮೆಂಟ್ ಮಂಜುನಾಥ್.
ಸಕಲೇಶಪುರ : ಶಿರಾಡಿ ಘಾಟ್ ಭೂ ಕುಸಿತ ಪ್ರದೇಶಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನಲೆ ಶಾಸಕರಾದ ಸಿಮೆಂಟ್ ಮಂಜುನಾಥ್ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ…
ಇಂದು ಸಕಲೇಶಪುರಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು
ಸಕಲೇಶಪುರ : ಇಂದು ಮದ್ಯಾಹ್ನ 12 ಗಂಟೆಗೆ, ಮಳೆ ಹಾನಿಯಿಂದ ಸಕಲೇಶಪುರದಲ್ಲಿ ಭೂ ಕುಸಿತ ಸಂಭವಿಸಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವ…
ಭಾರಿ ಪ್ರಮಾಣದ ಮಳೆಯಿಂದ ಕಾಫಿ, ಕಾಳು ಮೆಣಸು, ಶುಂಠಿ, ಭತ್ತ, ಅಡಿಕೆ ಮತ್ತು ಇತರ ಬೆಳೆಗಳಿಗೆ ಅತಿವೃಷ್ಟಿಯಿಂದ ಸಂಭವಿಸಿರುವ ಹಾನಿಗೆ ಸೂಕ್ತ ಪರಿಹಾರಕ್ಕೆ ಹಾಸನ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘ
ಹಾಸನ : ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅತಿಯಾದ ಮಳೆ, ಬಿರುಗಾಳಿ,ಶೀತ ವಾತಾವರಣದಿಂದ ಕಾಫಿ, ಕಾಳು ಮೆಣಸು…
ಅನೇಕ ಬೆಳೆಗಳ ಹಾನಿಗೆ ಸೂಕ್ತ ಪರಿಹಾರಕ್ಕೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬೇಲೂರು ತಾಲ್ಲೂಕು ಕಾಫಿ ಬೆಳಗಾರರ ಸಂಘ
ಬೇಲೂರು : ತಾಲ್ಲೂಕು ಕಾಫಿ ಬೆಳಗಾರರ ಸಂಘದಿಂದ ಇಂದು ತಾಲೂಕು ದಂಡಾಧಿಕಾರಿಗಳನ್ನು ಭೇಟಿ ಮಾಡಿ ಅತಿವೃಷ್ಟಿಯಿಂದ ಅನೇಕ ಬೆಳೆಗಳು ಹಾನಿಯಾಗಿರುವ ಬಗ್ಗೆ ಬೆಳೆಗಾರರ ಸಂಘದಿಂದ ಸೂಕ್ತ ಪರಿಹಾರಕ್ಕೆ…
