ಮನೆ ಮನೆಗೆ ತೆರಳಿ ಡೆಂಗ್ಯೂ ಕಾಯಿಲೆ ಬಗ್ಗೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವ ಮಳಲಿ ಉಪಕೇಂದ್ರದ, ಹಾಲೇಬೇಲೂರು ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮಿ

ಸಕಲೇಶಪುರ : ಕಳೆದ 2 ತಿಂಗಳುಗಳಿಂದ ಕರ್ನಾಟಕದ ಎಲ್ಲಡೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಡೆಂಗ್ಯೂ ಕಾಯಿಲೆ ನಿಯಂತ್ರಣಕ್ಕೆ ತರಲು ಸರ್ಕಾರ ಹರಾಸಾಹಸ ಪಡುತಿದೆ. ಸಕಲೇಶಪುರ ತಾಲ್ಲೂಕು ಹಾಲೇಬೇಲೂರು…

ಹಾಸನ ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಲು ಅನುಮತಿಕೋರಿ ಹಾಸನ ಜಿಲ್ಲಾ ಸಂಸದ ಶ್ರೇಯಸ್.ಎಂ. ಪಟೇಲ್ ಅವರು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರನ್ನು ಇಂದು ಬೇಟಿ ಮಾಡಿ ಮನವಿ ಸಲ್ಲಿಸಿದರು.

ದೆಹಲಿ : ಬಹುದಿನಗಳ ಕಾಲ ಹಾಸನ ಜಿಲ್ಲೆಗೆ ಐಐಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರೂ ಕೂಡ ಪ್ರಯೋಜನಾಗಿಲ್ಲ ,ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬೇಡಿಕೆಯನ್ನು…

ಸಕಲೇಶಪುರ ತಾಲೂಕಿನಾದ್ಯಾಂತ ಅತಿಯಾಗಿ ವಾಡಿಕೆಗಿಂತ ಸುರಿದ ಮಳೆಯಿಂದ ಭತ್ತ ಬೆಳೆಹಾನಿ ಕ್ಷೇತ್ರಗಳಿಗೆ ಇಂದು ಕೃಷಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸಕಲೇಶಪುರ : ತಾಲೂಕಿನ ಭತ್ತದ ಬೆಳೆ ಹಾನಿಯಾಗಿರುವ ಪ್ರದೇಶಗಳ ಕ್ಷೇತ್ರ ಭೇಟಿ ಮಾಡಿದ ಅಧಿಕಾರಿಗಳು ಇಂದು ತಾಲ್ಲೂಕಿನ, ಜಾನೆಕೆರೆ ಗ್ರಾಮ, ಕಸಬಾ ಹೋಬಳಿ, ಮತ್ತು ಕ್ಯಾಮನಹಳ್ಳಿ ಗ್ರಾಮ,…

ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು, ರವರುಗಳ ಸಂಯುಕ್ತ ಆಶಯದಲ್ಲಿ 15 ದಿನಗಳ “ಆರೋಗ್ಯಕ್ಕಾಗಿ ಯೋಗ ” ಎಂಬ ಯೋಗಾಸನ, ಪ್ರಾಣಯಾಮ, ಮತ್ತು ಧ್ಯಾನ ಶಿಬಿರ ಪ್ರಾರಂಭ

ಹಾಸನದ ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣನಗರದಲ್ಲಿ ಎಸ್.ಎಂ.ಕೃಷ್ಣ ನಗರ* *ಕ್ಷೇಮಭಿವೃದ್ಧಿ ಸಂಘ ಹಾಸನ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು,…

ಬೊಮ್ಮನಕೆರೆ ಗ್ರಾಮದ ಸರ್ಕಾರಿ ಶಾಲೆಯ ಸ್ವಚ್ಛತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಯವರಿಗೆ ಆಗ್ರಹಿಸಿದ ಬೊಮ್ಮನಕರೆ ವಸಂತ್.

ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಮ್ಮನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ವಚ್ಛತೆ ಇಲ್ಲದೆ ಮಳೆಯಿಂದ ಅಲ್ಲಲ್ಲಿ ನೀರು ತುಂಬಿಕೊಂಡು ಕಸ ಹಾಗೂ…

ಹಾರ್ಲೆ ಎಸ್ಟೇಟ್ ಮತ್ತು ನಡಹಳ್ಳಿ ಹೋಗುವ ರಸ್ತೆಯಲ್ಲಿ ಮಳೆಯಿಂದ ಹಾನಿಯಾಗಿರುವ ಸಂಕ್ಲಾಪುರ ರಸ್ತೆ ಸ್ಥಳಕ್ಕೆ ಬೇಟಿ ನೀಡಿದ ಮಾಜಿ ಸಚಿವರಾದ ಹೆಚ್ ಕೆ ಕುಮಾರಸ್ವಾಮಿ

ಸಕಲೇಶಪುರ : ಹಾನುಬಾಳು ಹೋಬಳಿಯ ಹಾರ್ಲೆ ಎಸ್ಟೇಟ್ ಮತ್ತು ನಡಹಳ್ಳಿ, ಹೋಗುವ ರಸ್ತೆ ಮಳೆಯಿಂದ ಹಾನಿಯಾಗಿರುವ ಸಂಕ್ಲಾಪುರ ರಸ್ತೆಯ ಸ್ಥಳಕ್ಕೆ ಇಂದು ಮಾಜಿ ಸಚಿವರಾದ ಹೆಚ್. ಕೆ.…

ಕಳೆದ 8 ವರ್ಷಗಳಿಂದ ಬೆಳಗೋಡು ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಇದೀಗ ಹಾಸನಕ್ಕೆ ವರ್ಗಾವಣೆಗೊಂಡಿರುವ ಬೆಳಗೋಡು ಸರ್ಕಾರಿ ಶಾಲೆಯ ಶಿಕ್ಷಕಿ ಮಂಜುಳಾ ಅವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು

ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಮಂಜುಳಾ ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ನೆರವೇರಿತು. ಸುಮಾರು…

ಆಲೂರು ತಾಲ್ಲೂಕು ಸಿಂಗೋಡನಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ

ಆಲೂರು : ತಾಲ್ಲೂಕಿನ ಕರವೇ ಉಸ್ತುವಾರಿಗಳು ಸತತ 16ನೇ ವರ್ಷದಿಂದ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ವಿತರಿಸುವ ಕಾರ್ಯವನ್ನು ಈ ವರ್ಷವೂ ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ ಸರ್ಕಾರಿ ಶಾಲೆ…

ಕಟ್ಟಾಯ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರಾದ ಅಧ್ಯಕ್ಷರಾಗಿ ಶೋಭಾ ಮಂಜುನಾಥ್ ಉಪಾಧ್ಯಕ್ಷರಾಗಿ ಗೀತಾ ಮಂಜು ಅವಿರೋಧ ಆಯ್ಕೆ

ಕಟ್ಟಾಯ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರಾದ ಅಧ್ಯಕ್ಷರಾಗಿ ಶೋಭಾ ಮಂಜುನಾಥ್ ಉಪಾಧ್ಯಕ್ಷರಾಗಿ ಗೀತಾ ಮಂಜು ಅವರನ್ನು ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ ಅವರು ಹಾಗೂ ಹಾಸನ…

ವಯನಾಡಿನ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ತಾಲ್ಲೂಕಿನಿಂದ ಹೊರಟ A.K.A.R.S ತಂಡ

ಸಕಲೇಶಪುರ : ವಯನಾಡು ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬದ ರೋದನೆ ಕೇಳುವವರು ದಿಕ್ಕು ಇಲ್ಲದಂತಾಗಿದೆ. ಇದರ ಜೊತೆಗೆ ದಹಿಕವಾಗಿ ಗಾಯಗೊಂಡವರ ಪರಿಸ್ಥಿತಿ ಚಿಂತಾ…