ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ( ರಿ ) ” ಪೋಷಣೆ – ಪ್ರತಿಫಲ ” ರಸಗೊಬ್ಬರ ಮತ್ತು ಪೋಲಿಯಾರ್ ಸ್ಪ್ರೇ ಬಗ್ಗೆ ಬೇಲೂರಿನಲ್ಲಿ ಒಂದು ದಿವಸದ ವಿಚಾರ ಸಂಕಿರಣ
ಬದಲಾದ ಹವಾಮಾನ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ, ಮತ್ತು ಕಾಳು ಮೆಣಸಿನ ಬೆಲೆಯಲ್ಲಿ ವೆತ್ಯಾಸ, ತೋಟಗಳಿಗೆ ಕಾರ್ಮಿಕರ ಸಮಸ್ಯೆ, ಕಡಿಮೆ ಜಾಗದಲ್ಲಿ ಅತೀ ಹೆಚ್ಚು ಇಳುವರಿ ಪಡೆಯುವ ಅನಿವಾರ್ಯತೆ…
ಬೇಲೂರು : ನಾವು ಇಂದು ಬಳಸುತ್ತಿರುವ ಕೆರೆಗಳು ಅತ್ಯಮೂಲ್ಯವಾದ ಆಸ್ತಿ. ಈ ಹಿನ್ನೆಲೆಯಲ್ಲಿ ಭವಿಷ್ಯದ ಪೀಳಿಗೆಗೆ ಕೆರೆ ಕಟ್ಟೆಗಳನ್ನು ಉಳಿಸಿ- ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಮುಖ್ಯವೆಂದು ತಹಶೀಲ್ದಾರ್ ಮಮತ ಎಂ. ಮನವಿ ಮಾಡಿದರು.
ಬೇಲೂರ : ಸಮೀಪದ ತಗರೆ ಗ್ರಾಮದ ಚೌಡನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೂಳೆತ್ತುವ ಕಾಮಗಾರಿ ಪೂರ್ಣವಾಗಿರುವುದನ್ನು ವೀಕ್ಷಣೆ ಮಾಡಿ…
ಗುಂಡಿ ಬಿದ್ದ ರಸ್ತೆಗೆ ಗಿಡ ನೆಟ್ಟು ಪೋಷಿಸಿ … ಇಲ್ಲಾ ದುರಸ್ತಿಮಾಡಿ..ತೀವ್ರ ಹದಗೆಟ್ಟ ಅರೇಹಳ್ಳಿ – ತೊಳಲು ರಸ್ತೆ
ಅರೇಹಳ್ಳಿ: ಪಟ್ಟಣದಿಂದ ಬೇಲೂರಿಗೆ ಹಾಗು 73ರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ತೋಳಲು ರಸ್ತೆಯು ಕಳೆದ ಏಳೆಂಟು ವರ್ಷಗಳಿಂದ ತೀವ್ರ ಹದಗೆಟ್ಟಿದ್ದು ಉದ್ದಗಲಕ್ಕೂ ಗುಂಡಿ…
ಬೇಲೂರು ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತಾಪಿ ವರ್ಗಕ್ಕೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ..ಬೇಲೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ
ಬೇಲೂರು : ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತಾಪಿ ವರ್ಗಕ್ಕೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ತಾಲ್ಲೂಕಿನ ಐದು ಕೃಷಿ…
ಸಕಲೇಶಪುರ : ಕಾರು ಮತ್ತು ಬೈಕ್ ನಡುವೆ ಅಪಘಾತ
ಸಕಲೇಶಪುರ : ಪಟ್ಟಣದ ಎಸ್ ಬಿ ಐ ಹತ್ತಿರ ಬೆಳಿಗ್ಗೆ 9:00 ರ ಸಮಯದಲ್ಲಿ ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನ…
ಸಕಲೇಶಪುರ : ಟಿವಿ 46 ಮಲೆನಾಡು ಚಾನೆಲ್ ನಲ್ಲಿ ನಿರೂಪಕ / ನಿರೂಪಕಿ (anchor) ಹುದ್ದೆಗೆ ಬೇಕಾಗಿದ್ದಾರೆ..ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7975687081 / 9008837222
ಸಕಲೇಶಪುರ : ಹಾಸನ ಜಿಲ್ಲಾದ್ಯಂತ ಪ್ರಸಾರವಾಗುತ್ತಿರುವ TV 46 ಮಲೆನಾಡು ಸುದ್ದಿ ವಾಹಿನಿಯ ವಾರ್ತಾ ವಿಭಾಗಕ್ಕೆ ನಿರೂಪಕ / ನಿರೂಪಕಿಯರು (anchor) ಹುದ್ದೆಗೆ ಬೇಕಾಗಿದ್ದಾರೆ ಆಸಕ್ತರು ಈ…
ಬೇಲೂರು : ರಾತ್ರಿ ವೇಳೆ ಸುರಿದ ಭಾರಿ ಮಳೆ ಗಾಳಿಗೆ ವಾಸದ ಮನೆಗಳು ಬಿದ್ದು ಅಪಾರ ನಷ್ಟವಾಗಿರುವ ಘಟನೆ ನಡೆದಿದೆ.
ಬೇಲೂರು : ತಾಲೂಕಿನ ಹಳೇಬೀಡು ಹೋಬಳಿಯ ಚಟಚಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಿಂಹರಾಜಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಎರಡು ವಾಸದ ಮನೆಗಳು…
ಹಾಸನ : ಮೂಲಭೂತ ಸೌಕರ್ಯದ ಕೊರತೆ ಖಂಡಿಸಿ ದಿಡೀರ್ ಪ್ರತಿಭಟನೆಗೆ ಮುಂದಾದ ಹಾಸ್ಟೇಲ್ ವಿದ್ಯಾರ್ಥಿಗಳು..ಉಪವಾಸ ಮಾಡುವುದಾಗಿ ಎಚ್ಚರಿಕೆ
ಹಾಸನ: ಹಾಸ್ಟೇಲ್ ಮೂಲಭೂತ ಸೌಕರ್ಯದ ಕೊರತೆ ಖಂಡಿಸಿ ವಿದ್ಯಾರ್ಥಿಗಳೆಲ್ಲಾ ತಮ್ಮ ರೂಮಿನಿಂದ ಹೊರಗೆ ಬಂದು ಉಪವಾಸ ಸತ್ಯಗ್ರಹದೊಂದಿಗೆ ಅನಿರ್ಧಿಷ್ಟವಧಿ ಪ್ರತಿಭಟನಾ ಧರಣಿ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ…
ಆಲೂರು : ಪುಟ್ಟಗೂಡಿನ ಪಟ್ಟದರಸಿ ಮಕ್ಕಳ ಚಲನಚಿತ್ರ ತಾಳೂರಿನಲ್ಲಿ ಭರದಿಂದ ಚಿತ್ರೀಕರಣ
ಆಲೂರು : ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ಡಿಯಲ್ಲಿ ನಿರ್ಮಾಣವಾಗುತ್ತಿರುವ ಪುಟ್ಟ ಗೂಡಿನ ಪಟ್ಟದರಸಿ ಮಕ್ಕಳ ಚಲನಚಿತ್ರವು ಆಲೂರು ತಾಲೂಕಿನ ತಾಳೂರಿನಲ್ಲಿ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಶಿಕ್ಷಕರು ಹಾಗೂ ಸಾಹಿತಿಗಳು…
ಬೇಲೂರು : ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೂಡ ಕಚೇರಿಯ ಬೀಗ ಮುರಿದು ಒಳ ಪ್ರವೇಶ ಮಾಡಿದವರ ವಿರುದ್ಧ ಕಾನೂನು ಮೂಲಕ ಉತ್ತರ ನೀಡುತ್ತೇವೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶೈಲೇಶ್ ಗೌಡ ತಿಳಿಸಿದರು.
ಬೇಲೂರು : ತಾಲೂಕು ಒಕ್ಕಲಿಗರ ಸಂಘದ ಕಚೇರಿಯ ಬಳಿ ಆಗಮಿಸಿದ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಒಕ್ಕಲಿಗರ ಸಂಘದ…
