ಹಾಸನ : ಮಾಧ್ಯಮ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರು ಬರಬೇಕು..ಪತ್ರಕರ್ತರ ಮಿಲನ ಸಮಾರಂಭದಲ್ಲಿ ನೇಪಾಳ ದೇಶದ ಹಿರಿಯ ಪತ್ರಕರ್ತರಾದ ಸಮ್ಜಾನಾ ಪೌಡಲ್ ಅಭಿಪ್ರಾಯಪಟ್ಟರು

ಹಾಸನ: ನೇಪಾಳ ಪತ್ರಿಕೋದ್ಯಮಕ್ಕೆ ಆರು ದಶಕಗಳ ಇತಿಹಾಸ ಇದ್ದು, ಇಲ್ಲಿನಂತೆಯೇ ಅಲ್ಲಿಯೂ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಹೆಚ್ಚು ಮಹಿಳಾ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕೆಂದು ನೇಪಾಳ…

ಹಾಸನದ ಪವನ ಪುತ್ರ ರೆಸಾರ್ಟ್‌ ನಲ್ಲಿ ಹಾಸನ,ಕೊಡಗು ,ಚಿಕ್ಕಮಗಳೂರು ಜಿಲ್ಲೆಗಳ ಪತ್ರಕರ್ತರ ಮಿಲನ ಕಾರ್ಯಕ್ರಮ

ಹಾಸನ,ಕೊಡಗು ,ಚಿಕ್ಕಮಗಳೂರು ಜಿಲ್ಲೆಗಳ ಪತ್ರಕರ್ತರ ಮಿಲನ ಕಾರ್ಯಕ್ರಮವನ್ನು ಹಾಸನದ ಪವನ ಪುತ್ರ ರೆಸಾರ್ಟ್‌ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀಮತಿ ಸಮ್ಜಾನ ಪೌಡಲ್ ಹಿರಿಯ ಪತ್ರಕರ್ತರು ನೇಪಾಳ ಅವರು…

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮುಖಂಡರು ,ಕಾರ್ಯಕರ್ತರು, ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಧರ್ಮು ಹೆನ್ನಲಿ ಯೂತ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ.

ದಿನಾಂಕ 26 ರಂದು ನಡೆದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ ಪಕ್ಷಕ್ಕೆ ಮತ ಹಾಕಿದ ಕಾಂಗ್ರೇಸ್ ಮುಖಂಡರು ,ಕಾರ್ಯಕರ್ತರು…

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿದ ಮುಖಂಡರು ,ಕಾರ್ಯಕರ್ತರು, ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಡಿ.ಸಿ.ಸಣ್ಣಸ್ವಾಮಿ.

ಮೇ 26 ರಂದು ನಡೆದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತಹಾಕಿದ ಕಾಂಗ್ರೇಸ್ ಮುಖಂಡರು ,ಕಾರ್ಯಕರ್ತರು ,ಹಾಗೂ ಮತದಾರ ಬಂದುಗಳಿಗೆ ಹಾಸನ ಜಿಲ್ಲಾ ಬ್ಲಾಕ್…

ಲೋಕಸಭಾ ಚುನಾವಣೆಯ ಆಲೂರು ತಾಲೂಕಿನ ಬೋಸ್ಮನಹಳ್ಳಿ ಮತಗಟ್ಟೆಯಲ್ಲಿ ಇಂದು ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂಚಲ ಕುಮಾರಸ್ವಾಮಿ ಅವರು ತಮ್ಮ ಮತಕೇಂದ್ರಕ್ಕೆ ತೆರಳಿ ಹಕ್ಕು ಚಲಾಯಿಸಿದರು.

ಆಲೂರು : ಮಾಜಿ ಸಚಿವರು , ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂಚಲ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ…

ಹಾಸನ : ೨ ಬಾರಿ ಕೆಟ್ಟು ನಿಂತ ಮತಯಂತ್ರ, ಮತದಾರರ ಆಕ್ರೋಶ.. ಬಿಸಿಲಿನ ತಾಪ ತಡೆಯಲಾರದೆ ವಾಪಸ್ ತೆರಳಿದ ಮತದಾರರು

ಹಾಸನ: ಲೋಕಸಭಾ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಲೆಂದು ಪೂರ್ಣ ತಯಾರಿ ಮಾಡಿಕೊಂಡಿದ್ದರೇ ನಗರದ ಸಂತೇಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಆವರಣದ ಮತಗಟ್ಟೆ ಸಂಖ್ಯೆ ೧೮೯ ರಲ್ಲಿ ಎರಡು…

ಹಾಸನ : ಶಾಸಕ ಹೆಚ್.ಪಿ. ಸ್ವರೂಪ್ ದಂಪತಿಗಳಿಂದ ಮತದಾನ, ಪಟ್ಟಿಯಲ್ಲಿ ಪತ್ನಿ ಹೆಸರು ಹುಡುಕಲು ಪರದಾಟ

ಹಾಸನ: ಹೇಮಾವತಿ ನಗರದಲ್ಲಿರುವ ರಾಯಲ್ ಅಪೋಲೊ ಶಾಲೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮತ್ತು ಪತ್ನಿ ಜೊತೆ ಬಂದು ಮತದಾನ ಮಾಡಿದರು. ಪತ್ನಿ ಹೆಸರು ಮತದಾರರ ಪಟ್ಟಿಯಲ್ಲಿ…

ಬೇಲೂರು ಪಟ್ಟಣದ ಅಂಬೇಡ್ಕರ್ ಭವನ ಬಳಿಯ ಕೋಳಿ ಅಂಗಡಿ ಪುನಃ ತೆರೆಯಬಾರದು ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳೊಂದಿಗೆ ತರಾಟೆಗೆ ತೆಗೆದುಕೊಂಡರು.

ಬೇಲೂರು : ಏಪ್ರಿಲ್. ೨೬”ಕೋಳಿ ಅಂಗಡಿ ಮತ್ತೆ ಮುನ್ನೆಲೆಗೆ – ದಲಿತ ಸಂಘಟನೆ ಆಕ್ರೋಶ ” :- ಬೇಲೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ…

ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಕಾವಲಿನಲ್ಲಿ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಚುನಾವಣೆಯಲ್ಲಿ ಮತದಾನ ಮಾಡದೆ ಹೊರಗುಳಿದ ಘಟನೆ ನಡೆದಿದೆ.

ಬೇಲೂರು : ತಾಲೂಕಿನ ಹನಿಕೆ ಗ್ರಾಮಪಂಚಾಯತಿ ವ್ಯಾಪ್ತೀಯ ಹೊನ್ನೆನಹಳ್ಳಿ ಗ್ರಾಮದ ಸುಮಾರು ೪೫ ಕುಟುಂಬಗಳು ಚುನಾವಣೆಯಲ್ಲಿ ಮತಗಟ್ಟೆ ಸಂಖ್ಯೆ ೫೭ ರಲ್ಲಿ ಮತದಾನ ಮಾಡದೆ ಹೊರಗುಳಿದರು. ಈ…