ಆನೆ ಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ನೆರೆವೇರಿಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಸತ್ತಿಗಾಲ್ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಮಾನ್ಯ ಶಾಸಕರಾದ ಸಿಮೆಂಟ್…

ಬೇಲೂರು : ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಕಾಡಾನೆ..ಸಿಕ್ಕಸಿಕ್ಕವರನ್ನೆಲ್ಲಾ ಅಟ್ಟಾಡಿಸಿದ ಹೆಣ್ಣಾನೆ

ಬೇಲೂರು : ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಕಾಡಾನೆ ಸಿಕ್ಕಸಿಕ್ಕವರನ್ನೆಲ್ಲಾ ಅಟ್ಟಾಡಿಸಿದ ಹೆಣ್ಣಾನೆ ಎದ್ದು, ಬಿದ್ದು ಓಡಿ ಪ್ರಾಣ ಉಳಿಸಿಕೊಂಡ ಜನರು, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ…

ಸರ್ವರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಮಹಾ ಶಿವರಾತ್ರಿ 2024 : ಇದು ಹಿಂದೂಗಳ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ಭಕ್ತರು ಸಾಕಷ್ಟು ಉತ್ಸಾಹ ಮತ್ತು ವೈಭವದಿಂದ ಆಚರಿಸುತ್ತಾರೆ. ಈ ವರ್ಷ ಇದನ್ನು…

ಪಾಳ್ಯ ಹೋಬಳಿ, ಹುಲ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಮೊಗೇರ ಜನಾಂಗದವರ ಸ್ಮಶಾನಕ್ಕಾಗಿ ಮಂಜೂರು ಮಾಡಿಸಿಕೊಡುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಿಲ್ಲಾ ಮೊಗೇರ ಸಂಘ

ಆಲೂರು : ಹುಲ್ಲಹಳ್ಳಿ ಗ್ರಾಮದ ಸ.ನಂ.49 ರಲ್ಲಿರುವ 7-11 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಮೊಗೇರ ಜನಾಂಗದವರ ಸ್ಮಶಾನಕ್ಕಾಗಿ ಮಂಜೂರು ಮಾಡಿಸಿಕೊಡುವಂತೆ…

ಚಾಕೋಲೇಟ್ ಎಂದು ಐದು ಮಾತ್ರೆ ತಿಂದ 5 ವರ್ಷದ ಮಗು, ಧಾರುಣ ಸಾವು.

ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಪವಿತ್ರಾ ಎಂಬುವರಿಗೆ ಹುಷಾರ್ ಇಲ್ಲದ ಕಾರಣ ವೈದ್ಯರ ಬಳಿ ತೆರಳಿ ತೋರಿಸಿಕೊಂಡು ಬಂದಿದ್ದರು. ವೈದ್ಯರು ನೀಡಿದಂತ ಮಾತ್ರೆಗಳನ್ನು ಮನೆಯಲ್ಲಿ ಇರಿಸಿದ್ದರು. ಹೀಗೆ…

ಹಾಸನ : ಭಯೋತ್ಪಾದನೆ ಮತ್ತು ದೇಶವಿರೋಧಿ ಘೋಷಣೆ ಮಾಡಿರುವವರ ವಿರುದ್ಧವಿಶ್ವ ಹಿಂದು ಪರಿಷದ್ ಬೃಹತ್ ಪ್ರತಿಭಟನೆ

ಹಾಸನ: ಭಯೋತ್ಪಾದನೆ ಮತ್ತು ದೇಶವಿರೋಧಿ ಘೋಷಣೆ ಮಾಡಿರುವವರ ವಿರುದ್ಧ ಕಠೋರ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ…

ನಿವೇಶನಗಳ ಒತ್ತುವರಿ ತೆರವಿಗಾಗಿ ಒತ್ತಾಯಿಸಿ ಕರವೇ ಕಾರ್ಯಕರ್ತರು ಲಕ್ಷಾಂತರ ವೆಚ್ಚಮಾಡಿ ಶೆಡ್ ನಿರ್ಮಿಸಿ ಅಣಕು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರನ್ನು ಮೂರ್ಖರನ್ನಾಗಿಸಿದರಾ …..

ಸಕಲೇಶಪುರ : ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಒತ್ತುವರಿ ತೆರವಿಗಾಗಿ ಒತ್ತಾಯಿಸಿ ಕರವೇ ಕಾರ್ಯಕರ್ತರು ಲಕ್ಷಾಂತರ ವೆಚ್ಚಮಾಡಿ ಶೆಡ್ ನಿರ್ಮಿಸಿ ಅಣಕು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವಯತ್ನ…

ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರದ ಸಂತೆ, ಮತ್ತು ದನದ ದೊಡ್ಡಿ ಹರಾಜು ಪ್ರಕ್ರಿಯೆ ನೆಡೆಯಿತು.

ಅರೇಹಳ್ಳಿ : ಹೋಬಳಿಯ ನಾರ್ವೆಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರದ ಸಂತೆ, ಮತ್ತು ದನದ ದೊಡ್ಡಿ ಹಾರಾಜು ಪ್ರಕ್ರಿಯೆ ನೆಡೆಯಿತು.2 024-25 ನೇ ಸಾಲಿನ ನಾರ್ವೆ ಪೇಟೆ…

ಸಕಲೇಶಪುರ ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಜಾತ್ರಾ ಮೈದಾನಲ್ಲಿ ನೆನ್ನೆ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಟಗಾರರಿಗೆ ಅಸ್ತಲಾಘವ ಕೊಡುವ ಮೂಲಕ ಪಂದ್ಯವನ್ನು ಉದ್ಘಾಟನೆ ಮಾಡಿದ ಉಪವಿಭಾಗಾದಿಕಾರಿ ಡಾ.ಎಂ.ಕೆ.ಶೃತಿ

ಸಕಲೇಶಪುರ : ಶ್ರೀ ಸಕಲೇಶ್ವರಸ್ವಾಮಿಯವರ ದಿವ್ಯ ರಥೋತ್ಸವ ಮತ್ತು ಜಾತ್ರಾ ವಸ್ತುಪ್ರದರ್ಶನದ ಅಂಗವಾಗಿ ಡಿ.ಕೆ.ಡೆವಲಪರ್ಸ್ ಅವರ ಟಾಟಾ ಜಾತ್ರಾ ಮೈದಾನಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು…

ಕರ್ನಾಟಕದ ಎಲ್ಲ ಶಾಲೆಗಳ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು, ಹೈಕೋರ್ಟ್

2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್​ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ…