ಹಿಟ್ ಅಂಡ್ ರನ್‌ಗೆ ಬಲಿಯಾಯಿತೇ ಸಾರಂಗ?

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಸುಮಾರು ಆರೇಳು ವರ್ಷ ಪ್ರಾಯದ ಗಂಡು ಸಾರಂಗ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಶುಕ್ರವಾರ…

ತಾಲೂಕಿನ ಬೆಳಗೋಡು ಹೋಬಳಿ ದರ್ಬಾರ್ ಪೇಟೆ ಗ್ರಾಮದಲ್ಲಿ ಎರಡನೇ ವರ್ಷದ ಟೀಮ್ ಹುಲಿಯಮ್ಮ ವತಿಯಿಂದ ಡಾಕ್ಟರ್ ದಿವಂಗತ ಪುನೀತ್ ರಾಜಕುಮಾರ್ ನೆನಪಿಗಾಗಿ ಹೊನಲು ಬೆಳಕಿನ ವಾಲಿಬಾಲ್ ಪುನೀತ್ ರಾಜಕುಮಾರ್ ಕಪ್ ಏರ್ಪಡಿಸಲಾಗಿತ್ತು.

ಸಕಲೇಶಪುರ: ಟೀಮ್ ಹುಲಿಯಮ್ಮ ವತಿಯಿಂದ ವಾಲಿಬಾಲ್ ಲೀಗ್ ಪಂದ್ಯಾವಳಿ: ಡಾ:ಪುನೀತ್ ರಾಜಕುಮಾರ್ ಕಪ್: ತಾಲೂಕಿನ ಬೆಳಗೋಡು ಹೋಬಳಿ ದರ್ಬಾರ್ ಪೇಟೆ ಗ್ರಾಮದಲ್ಲಿ ಎರಡನೇ ವರ್ಷದ ಟೀಮ್ ಹುಲಿಯಮ್ಮ…

ಬೇಲೂರು ಪಟ್ಟದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ : ಹೆಚ್ ಕೆ ಸುರೇಶ …

ಬೇಲೂರು : ಪಟ್ಟಣದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್ ಕೆ ಸುರೇಶವರು ಹೇಳಿದರು. ಇಂದು ಬೆಳಿಗ್ಗೆ ಬೇಲೂರು…

ಹಾಸನ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜೆಎಸ್ಎಸ್ ಶಾಲೆಯ ಕೀರ್ತಿ. ಪಿ.ಅವರಿಗೆ ಶುಭಕೋರಿರುವ ಜೆಎಸ್ಎಸ್ ಶಿಕ್ಷಣ ಸಂಸ್ಥೆ.

ಸಕಲೇಶಪುರ : ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಜೆಎಸ್ಎಸ್ ಫ್ರೌಡಶಾಲೆಯ 10 ನೇ ತರಗತಿ ವಿದ್ಯಾರ್ಥಿ…

ಬೇಲೂರು : ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಕೋಟೆ ನಿವಾಸಿಗಳಿಗೆ ಮನೆ ಕಟ್ಟಲು ಅನುಮತಿ ಕೊಡಿ, ಇಲ್ಲ ವಿಷ ಕೊಡಿ ಎಂದು ನಿವಾಸಿಗಳು ಕಣ್ಣೀರು ಹಾಕಿದ್ದಾರೆ.

ಬೇಲೂರು : ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಕೋಟೆ ನಿವಾಸಿಗಳಿಗೆ ಮನೆ ಕಟ್ಟಲು ಹಾಗೂ ನಮ್ಮ ಹಳೆಮನೆಗಳ ದುರಸ್ತಿ ಮಾಡಲು ಸಹ ಕೆಲ ಅಧಿಕಾರಿಗಳು ಸುಮ್ಮನೆ ತೊಂದರೆ…

ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಸಕಲೇಶಪುರದಲ್ಲಿ ನಡೆಯುವ ಜಾತ್ರೆಯನ್ನು ಪುರಸಭೆಯವರು ಸುಭಾಷ್ ಕ್ರಿಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದು ಇದನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮಾಜಿ ಕ್ರಿಕೇಟ್ ಅಟಗಾರ ಅರುಣ್ ರಕ್ಷಿದಿ ಹೇಳಿದ್ದಾರೆ.

ಸಕಲೇಶಪುರ : ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಸಕಲೇಶಪುರದಲ್ಲಿ ನಡೆಯುವ ಜಾತ್ರೆಯನ್ನು ಪುರಸಭೆಯವರು ಸುಭಾಷ್ ಕ್ರಿಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದು ಇದನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ…

ಸಕಲೇಶಪುರದ ಕಸಬಾ ಸೊಸೈಟಿಯಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ..ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಹಲಸುಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭ ಕೆಂಪೇಗೌಡ ಒತ್ತಾಯಿಸಿದ್ದಾರೆ.

ಸಕಲೇಶಪುರ : ಸಕಲೇಶಪುರದ ಕಸಬಾ ಸೊಸೈಟಿಯಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಆಗಿದ್ದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಹಲಸುಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ…

ಸಕಲೇಶಪುರದ ನಗರ ವ್ಯಾಪ್ತಿಯಲ್ಲಿ ನೆನ್ನೆ ಮಧ್ಯರಾತ್ರಿ ಮೂರು ಅಂಗಡಿಯಲ್ಲಿ ದರೋಡೆ ಪ್ರಕರಣ..3 ಜನ ಬೈಕಿನಲ್ಲಿ ಬಂದು ದರೋಡೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆ..ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಶೀಘ್ರವೇ ದರೋಡೆಕೋರರನ್ನು ಬಂಧಿಸಲಾಗುವುದು.. ಪಿಎಸ್ಐ ಪ್ರಮೋದ್

ಸಕಲೇಶಪುರ : ನೆನ್ನೆ ತಡರಾತ್ರಿ ಒಂದುವರೆ ಗಂಟೆ ಸುಮಾರಿಗೆ ಮೂರು ಅಂಗಡಿ ಮಳಿಗೆಯನ್ನು ದರೋಡೆ ಮಾಡಿರುವ ಪ್ರಕರಣ ಸಕಲೇಶಪುರದ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ ಮೂರು ಜನ ದರೋಡೆಕೋರರು…

ಮಾಗಡಿ ಶಾಸಕರಾದ ಹೆಚ್. ಸಿ. ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜನತಾದಳ (ಜ್ಯಾತ್ಯತೀತ)..

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಈಗಾಗಲೇ ಜಾರಿ ಮಾಡಿರುವ ಐದು ಗ್ಯಾರೆಂಟಿಗಳು ರದ್ದಾಗುತ್ತವೆ ಎಂದು ಚುನಾವಣೆಗೆ ಮೊದಲೇ ಜನತೆಗೆ ಬ್ಲ್ಯಾಕ್ ಮೇಲ್ ಮಾಡಿರುವ ಮಾಗಡಿ ವಿಧಾನಸಭೆ…

ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಯ್ಯ ಜಯಂತಿ.

ಬೇಲೂರು :೧೨ ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ ಎಂದು ಮಡಿವಾಳ ಜನಾಂಗದ ತಾಲೂಕು ಅಧ್ಯಕ್ಷ ಎಸ್ ನಾಗೇಶ್ ಹೇಳಿದರು. ಪಟ್ಟಣದ ತಾಲೂಕು…