ಬಿಎಸ್​​ವೈರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು?: ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಬಿ.ಎಸ್. ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಬಿಎಸ್​​ವೈರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದು ಕೊಂಡರಾ? ಎಂದು ಸ್ವಪಕ್ಷ ನಾಯಕರಾದ…

ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ರವರು ಹಾನು ಬಾಳು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದರು

. ಸಕಲೇಶಪುರ ತಾಲೂಕಿನ ಹಾನು ಬಾಳು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಸರಕಾರಿ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಜನರ ಸಮಸ್ಯೆಗಳ ಕಡತವನ್ನು ಈ ತಿಂಗಳ…

ಯಸಳೂರು ಗ್ರಾಮ ಪಂಚಾಯತಿಯಲ್ಲಿ 13 ದಿನಗಳ ಕಾಲ ತರಬೇತಿ ಕಾರ್ಯಗಾರದ ಉದ್ಘಾಟನೆ..

ಸಕಲೇಶಪುರ ತಾಲೂಕಿನ ತಾಲ್ಲೂಕು ಪಂಚಾಯಿತಿ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಸನ ರವರ ಸಹಯೋಗದಲ್ಲಿ ಯಸಳೂರು ಗ್ರಾಮ ಪಂಚಾಯಿತಿ ಶುಭೋದಯ ಸಂಜೀವಿನಿ…

ಸಕಲೇಶಪುರ: ತಾಲೂಕಿನ ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಸಂಘದ ಸಂಸತ್ತಿನ ನಾಯಕರುಗಳ ಆಯ್ಕೆ.

ಸಕಲೇಶಪುರ: ತಾಲೂಕಿನ ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಸಂಘದ ಸಂಸತ್ತಿನ ನಾಯಕರುಗಳನ್ನು ಮತದಾನ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಹಾಗೆ ಇಂದು…

ಮಕ್ಕಳೊಂದಿಗೆ ಮಕ್ಕಳಾದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮ ಶ್ರವಣದೋಷವುಳ್ಳ ಮಕ್ಕಳ ಜೊತೆ ಬೆರೆತು ಸನ್ನೆ ಭಾಷೆಯ ಮೂಲಕ ಮಕ್ಕಳೊಂದಿಗೆ ಬೆರೆತಂಥ ಅಧಿಕಾರಿ ‌

ಸಕಲೇಶಪುರ.ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ಗಣಪಯ್ಯ ಎಂಬ ಮಹಾನುಭಾವರ ಕೊಡುಗೆಯಿಂದ ತಲೆಯೆತ್ತಿರುವ ಗಣಪಯ್ಯ ಶ್ರವಣದೋಷವುಳ್ಳ ಮಕ್ಕಳ ಶಾಲೆ ಶಾಲೆಯ ಗುಣಮಟ್ಟ ಹೇಗೆ ಎಂದರೆ ಅಚ್ಚುಕಟ್ಟಾದ ಕಟ್ಟಡ ಸ್ವಚ್ಛತೆಯಿಂದ…

ನಾರ್ವೆ ಗ್ರಾಮದಲ್ಲಿ ಊರ ಬಾಗಿಲು ಮಾರಮ್ಮ ದೇವಿ ವಾರ್ಷಿಕೋತ್ಸವದ ಪೂಜೆ ಕಾರ್ಯಕ್ರಮ

ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮದಲ್ಲಿ ಊರು ಬಾಗಿಲು ಮಾರಮ್ಮ ದೇವಿಯ ವಾರ್ಷಿಕ ಪೂಜೆ ನೆಡೆಯಿತು ದೇವಿಗೆ ಕುಂಕುಮ ಅರ್ಚಣೆ ತುಪ್ಪದ ಅಭಿಷೇಕ. ಹಣ್ಣುಕಾಯಿ. ಮಹಾ ಮಂಗಳಾರತಿ. ಹರಕೆ.…

ಸಕಲೇಶಪುರದಲ್ಲಿ ಕೊಡಗಿನ ಕಾಡನೆ ‘ಸ್ಟಾಲಿನ್‌’ ಉಪಟಳ!

ಸಕಲೇಶಪುರ : ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಮನುಷ್ಯರು ಹಾಗೂ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ‘ಮಕ್ನಾ’ ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಿದ ಬೆನ್ನಲ್ಲೇ, ಕೊಡಗಿನಿಂದ ಇಂಥದ್ದೇ…