ಬಡವರಿಗೆ ಕೈಗೆ ಎಟುಕುವ ಬೆಲೆಗೆ ಔಷಧಿ ಮತ್ತು ಮಾತ್ರೆಗಳು ಇದೀಗ ನಿಮ್ಮ ಸಕಲೇಶಪುರದಲ್ಲಿ ಲಭ್ಯ..ಪ್ರಧಾನ ಮಂತ್ರಿ ಭಾರತೀಯ ಜನ ಔಷದಿ ಕೇಂದ್ರ, TAPCMS ಬಿಲ್ಡಿಂಗ್, ಎಸ್. ಪಿ. ರಸ್ತೆ, ಸಕಲೇಶಪುರ
ಸಕಲೇಶಪುರ : ನಗರದ ಎಸ್. ಪಿ ರಸ್ತೆಯಲ್ಲಿ ಇದೀಗ ನೂತನವಾಗಿ ಪ್ರಾರಂಭವಾಗಿದೆ ಭಾರತೀಯ ಜನ ಔಷಧಿ ಕೇಂದ್ರ ಭಾರತೀಯ ಜನ ಔಷದಿ ಕೇಂದ್ರದಲ್ಲಿ ಬಡವರಿಗೆ ಕೈಗೆ ಎಟುಕುವ…
ಹೆತ್ತೂರು ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮ
ಸಕಲೇಶಪುರ : ಹೆತ್ತೂರು ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಇದರ ಅಧ್ಯಕ್ಷತೆಯನ್ನು ಹೆತ್ತೂರು ಗ್ರಾಮಪಂಚಾಯಿತ್ತಿ ಅಧ್ಯಕ್ಷರು ಅದ ಹಳ್ಳಿಬಯಲು ನಾಗರಾಜು…
ಬೇಲೂರು : ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸರ್ಕಾರಿ ಜಾಗವನ್ನು ಸಂತೆ ನಡೆಯುವ ಸ್ಥಳವನ್ನು ಕೆಲವರಿಗೆ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಕಳ್ಳೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಮ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಬೇಲೂರು : ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಮ್ ಕಳ್ಳೆರಿ ಗ್ರಾಮ ಪಂಚಾಯತಿ…
ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ , ಬಾಗೆ ಸರ್ಕಲ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಅಪಘಾತ..ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಟ್ಟು ಸಂಪೂರ್ಣವಾಗಿ ಸರಿಪಡಿಸಬೇಕು : ನಾಗೇಂದ್ರ ಹೊಸಕೊಪ್ಪಲು
ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ , ಬಾಗೆ ಸರ್ಕಲ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಅಪಘಾತ , ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದ್ದು ರಸ್ತೆ…
ನಿಧನ ವಾರ್ತೆ : ಇದೇ ವರ್ಷದ ಮೇ ತಿಂಗಳಲ್ಲಿ ರಕ್ಷಿದಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದ, ತೋಟಪ್ಪ ಶೆಟ್ಟಿ ಅವರು ಇಂದು ಹೃದಯಾಘಾತದಿಂದ ನಿಧನ
ಸಕಲೇಶಪುರ : ತೋಟಪ್ಪ ಶೆಟ್ಟಿ ಅವರು ಮೂಲತಃ ಆಲೂರು ತಾಲ್ಲೂಕಿನ ಅಬ್ಬನದಲ್ಲಿ ಜನಿಸಿ.ಬಾಳ್ಳುಪೇಟೆಯ ಸಿದ್ದಣ್ಣಯ್ಯ ಫ್ರೌಢ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಶಿಕ್ಷಕ ವೃತ್ತಿಗೆ ಸೇರಿದ್ದರು.. ಈ…
ಮಾರಕ ಝಿಕಾ ವೈರಸ್ಗೆ ರಾಜ್ಯದಲ್ಲಿ ಮೊದಲ ಬಲಿ.. ಗರ್ಭಿಣಿ ಸೇರಿ 9 ಮಂದಿಗೆ ಡೆಡ್ಲಿ ಅಟ್ಯಾಕ್!
ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಸಾವಿನ ನರ್ತನದ ನಡುವೆಯೇ ಝಿಕಾ ವೈರಸ್ ಕಾಟ ಶುರುವಾಗಿದೆ. ಇಂದು ಝಿಕಾಗೆ ಮೊದಲ ಸಾವು ಆಗಿದ್ದು, ಶಿವಮೊಗ್ಗದಲ್ಲಿ ವೃದ್ಧ ಝಿಕಾಗೆ ಬಲಿಯಾಗಿದ್ದಾರೆ. ಶಿವಮೊಗ್ಗದಲ್ಲಿ…
ಕಾಲೇಜು ಹಾಸ್ಟೆಲ್ನಲ್ಲಿ ದುರಂತ.. ಮೈಸೂರಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಆಗಿದ್ದೇನು?
ಮೈಸೂರು: ಕಾಲೇಜು ಹಾಸ್ಟೆಲ್ನಲ್ಲಿ ಅನಾರೋಗ್ಯದಿಂದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ. ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣವೆಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.…
ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಹೃದಯಾಘಾತ : ಸಾಮಾಜಿಕ ಕಾರ್ಯಕರ್ತ ಸಾವು.
ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ನಿರ್ಧಾರ ಖಂಡಿಸಿ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾಮಾಜಿಕ ಕಾರ್ಯಕರ್ತ…
ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಜಸ್ಟೀಸ್ ಹೇಮಾ ಸಮಿತಿ’
ಮಲಯಾಳಂ ಸಿನಿಮಾ ರಂಗದಲ್ಲಿ 2017ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ…
ಅರಸೀಕೆರೆ ಕಣಕಟ್ಟೆ ಹೋಬಳಿ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣ ಗೌರಮ್ಮನವರ ಪ್ರತಿಷ್ಠಾ ಮಹೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದ್ದು ಸಕಲ ಸಿದ್ಧತೆಯಲ್ಲಿ ತೊಡಗಿದೆ
ಅರಸೀಕೆರೆ : ಪ್ರತಿವರ್ಷದ ಸಂಪ್ರದಾಯದಂತೆ ಗೌರಿ ಹಬ್ಬದ 15 ದಿನಗಳ ಮುಂಚಿತವಾಗಿ ಅಮ್ಮನವರ ವಿಗ್ರಹ ತಯಾರು ಮಾಡಲು ಮ್ರುತ್ತಿಕೆ( ಮಣ್ಣು) ತರಲು ಆ 21 ರಂದು ಬುಧವಾರ…
