ಬೇಲೂರು : ಲಯನ್ಸ್ ಕ್ಲಬ್ ವತಿಯಿಂದ ಭತ್ತ ನಾಟಿ ಮೂಲಕ ವಿಶೇಷವಾಗಿ ಸ್ವತಂತ್ರ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿದರು.
ಬೇಲೂರು : ತಾಲೂಕಿನ ರಾಯಪುರ ಗ್ರಾಮದಲ್ಲಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಗದ್ದೆ ನಾಟಿ ಮಾಡುವ ಕಾರ್ಯಕ್ರಮಕ್ಕೆ ವಿಶೇಷವಾಗಿ ಭತ್ತದ ಮಡಿಗೆ ಪೂಜೆ ಸಲ್ಲಿಸಿದ ಜಿಲ್ಲಾ ಗೌರ್ನರ್…
ಹಾಸನ : ವೈದ್ಯೆ ಮೇಲಿನ ಅಮಾನುಷ ದೌರ್ಜನ್ಯ, ಕೊಲೆಯನ್ನು ಖಂಡಿಸಿ ಎ.ಐ.ಡಿ.ಎಸ್.ಓ. ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾಸನ: ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯೆ ಮೇಲಿನ ಅಮಾನುಷ ದೌರ್ಜನ್ಯ ಹಾಗೂ ಕೊಲೆಯನ್ನು ಖಂಡಿಸಿ ಎ.ಐ.ಡಿ.ಎಸ್.ಓ. ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಪ್ರತಿಭಟಿಸಿದಲ್ಲದೇ ರಾಜ್ಯದಲ್ಲಿ ಒಂದು ಹೊಸ…
ಎಚ್ಚರ ಎಚ್ಚರ : ಕಂಬಳಿ, ಬೆಡ್ ಶೀಟ್ ಮಾರಾಟ ರೂಪದಲ್ಲಿ ದರೋಡೆಕೋರರ ಗ್ಯಾಂಗ್ ನಿಮ್ಮ ಮನೆಯ ಬಳಿ ಬರುತ್ತಿದ್ದಾರೆ ಎಚ್ಚರ ವಹಿಸಿ.
ಸಕಲೇಶಪುರ : ಮೇಲ್ಕಂಡ ಚಿತ್ರಗಳಲ್ಲಿ ಇರುವ ಇವರುಗಳು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು. ಇವರು ಬೆಡ್ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಗಮನಿಸಿ ಗ್ಯಾಂಗ್ನ…
ಅಮಲು ಮುಕ್ತ ಸಕಲೇಶಪುರ : ಬನ್ನಿ ಊರು ಉಳಿಸೋಣ ದುಷ್ಟ ಚಟಗಳಿಂದ
ಸಕಲೇಶಪುರ : ಸೋಮವಾರ( ಆಗಸ್ಟ್-19) ಬೆಳಗ್ಗೆ 10 ಗಂಟೆಗೆ ಸಮಾಲೋಚನಾ ಸಭೆ ಹಾಗೂ ಬುಧವಾರ ( ಆಗಸ್ಟ್-21) ಬೆಳಗ್ಗೆ 11:30ಕ್ಕೆ ಅಮಲು ಮುಕ್ತ ಸಕಲೇಶಪುರ ಆಂದೋಲನಕ್ಕೆ ಚಾಲನೆ..…
ಅಕ್ರಮವಾಗಿ ಸಾಗಿಸುತ್ತಿದ್ದ 3 ಗೋವುಗಳ ಸಂರಕ್ಷಣೆ..ಸಕಲೇಶಪುರ ಬಜರಂಗದಳ ಕಾರ್ಯಕರ್ತರ ಮಾಹಿತಿಯಿಂದ ಪೋಲಿಸರ ಮಿಂಚಿನ ಕಾರ್ಯಾಚರಣೆ
ಸಕಲೇಶಪುರ : ಬೆಳಗ್ಗೆ 9 ಗಂಟೆ ಸುಮಾರಿಗೆ ತಾಲ್ಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ…
ಅರಣ್ಯ ಸಂರಕ್ಷಣೆ ಕಾಯಿದೆ ಅಡಿ ಒಂದು ಎರಡು ಎಕರೆ ಜಮೀನು ಮಾಡಿಕೊಂಡಿರುವ ರೈತರ ಜಮೀನನ್ನು ಮುಟ್ಟುಗೋಲು ಹಾಕುವ ರಾಜ್ಯ ಸರ್ಕಾರದ ಕ್ರಮ ಖಂಡನಾರ್ಹ : ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ
ಸಕಲೇಶಪುರ :-ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ತಳಹದಿಯ ಮೇಲೆ ನಮ್ಮ ಸಂವಿಧಾನ ಸ್ಥಾಪಿತವಾಗಿದೆ. ರಾಜ್ಯದಲ್ಲಾಗಲಿ ರಾಷ್ಟ್ರದಲ್ಲಾಗಲಿ ಯಾವುದೇ ಸರಕಾರಗಳು ಬರಲಿ ಅವುಗಳ ಮುಖ್ಯ ಉದ್ದೇಶ ಜನರಿಗೆ ಅನುಕೂಲ…
ಬೇಲೂರು : ವಿದ್ಯುತ್ ಕರೆಂಟ್ ಶಾಕ್ ನಿಂದಾಗಿ ೧ ಲಕ್ಷ ಮೌಲ್ಯದ ೨ ಎಮ್ಮೆಗಳು ಅಸುನೀಗಿರುವ ಘಟನೆ ನಾಗೇನಹಳ್ಳಿ ವ್ಯಾಪ್ತೀಯ ದಬ್ಬೆಗಡಿ ಭಾಗದ ಭೂತನಗುಡಿ ಹತ್ತಿರ ನಡೆದಿದೆ.
ಬೇಲೂರು : ವಿದ್ಯುತ್ ಕರೆಂಟ್ ಶಾಕ್ ನಿಂದಾಗಿ ೧ ಲಕ್ಷ ಮೌಲ್ಯದ ೨ ಎಮ್ಮೆಗಳು ಅಸುನೀಗಿರುವ ಘಟನೆ ತಾಲೂಕಿನ ನಾಗೇನಹಳ್ಳಿ ವ್ಯಾಪ್ತೀಯ ದಬ್ಬೆಗಡಿ ಭಾಗದ ಭೂತನಗುಡಿ ಹತ್ತಿರ…
ಸಕಲೇಶಪುರ : ಫಿತಂಬಾರ್ ಆಚಾರ್ ಹಾಗೂ ಕಮಲಮ್ಮ ನವರ ದ್ವಿತೀಯ ಪುತ್ರ ದ್ರುವಕುಮಾರ್ ಶುಕ್ರವಾರ ಸಂಜೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಅನಾರೋಗ್ಯದಿಂದ ನಿಧನ.
ಸಕಲೇಶಪುರ ನಿವಾಸಿಗಳಾದ ಪೀತಾಂಬರ್ ಆಚಾರ್ ಹಾಗೂ ಕಮಲಮ್ಮ ಅವರ ದ್ವಿತೀಯ ಪುತ್ರ ದ್ರುವ ಕುಮಾರ್ ಶುಕ್ರವಾರ ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಅಂತ್ಯ ಸಂಸ್ಕಾರ ವನ್ನು…
ಆಲೂರು : ಮಹಿಳಾ ವೈದ್ಯೆ ಹತ್ಯೆ ಖಂಡಿಸಿ ಆಲೂರು ತಾಲ್ಲೂಕು ಆಸ್ಪತ್ರೆ ಮುಂಭಾಗ ವೈದ್ಯರು ಕೈಗೆ ಕಪ್ಪು ಪಟ್ಟಿ ಕಟ್ಟಿ ಪ್ರತಿಭಟನೆ
ಆಲೂರು : ಕೋಲ್ಕತ್ತಾದ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಆಲೂರು ತಾಲ್ಲೂಕು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆ ಆವರಣದಲ್ಲಿ…
ಅಚೀವರ್ಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ತಾಹೆರ್ ಅಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಸಕಲೇಶಪುರ : ನಗರದ ಅಚೀವರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗಮಾಡುತ್ತಿರುವ ಅರೆಹಳ್ಳಿಯ ಪರ್ವೀಝ್ ಅಲಿ ಹಾಗೂ ರಾಬಿಯಾ ಬಾನು ರವರ ಪುತ್ರ…
