ಹಾಸನ : ಅಶ್ಲೀಲ ವಿಡಿಯೋ ಪ್ರಕರಣ ಬಿಜೆಪಿಯ ಇಬ್ಬರೂ ಕಾರ್ಯಕರ್ತರು ಎಸ್.ಐ.ಟಿ. ವಶಕ್ಕೆ
ಹಾಸನ : ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ವಿಚಾರವಾಗಿ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡರ ಆಪ್ತ ಲಿಖಿತ್ ಹಾಗೂ ಚೇತನ್ ಇಬ್ಬರನ್ನು ಎಸ್.ಐ.ಟಿ. ತಂಡವು vಕೇಸು…
ಚನ್ನರಾಯಪಟ್ಟಣ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶೆಟ್ಟಳಮ್ಮ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಚನ್ನರಾಯಪಟ್ಟಣ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶೆಟ್ಟಳಮ್ಮ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮುಂಜಾನೆಯಿಂದಲೇ ಗರ್ಭಗುಡಿಯಲ್ಲಿ ಸುಪ್ರಭಾತ ಪುಣ್ಯಹ ಅಭಿಷೇಕ ನೆರವೇರಿತು. ರಥ ಸಂಪ್ರೋಕ್ಷಣೆ ನಂತರ ದೇವಸ್ಥಾನದ…
ಹಾಸನ : ವಶಕ್ಕೆ ಪಡೆದಿದ್ದ ಚೇತನ್, ಲಿಖಿತ್ ರನ್ನು ಸ್ಥಳ ಮಹಜರ್ ಗೆ ಕರೆದೊಯ್ದ ಎಸ್ಐಟಿ ತಂಡ
ಹಾಸನ: ಸಂಸದ ಪ್ರಜ್ವಲ್ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಚೇತನ್ ಹಾಗೂ ಲಿಖಿತ್ ಅವರನ್ನು ಎಸ್ಐಟಿ ಅಧಿಕಾರಿಗಳು ಸ್ಥಳ…
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ವಿಶ್ವ ಗುರು ಬಸವಣ್ಣನವರ ಜಯಂತಿ ಅಂಗವಾಗಿ ಪೌರ ಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಸಹಾಯಕರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೇಲೂರು. ಮೇ.೧೧”ಬಸವೇಶ್ವರ ವಿಚಾರಧಾರೆಗಳಿಂದ ಮಾತ್ರ ಸಾಮರಸ್ಯ ದೇಶ ಕಟ್ಟಲು ಸಾದ್ಯ” :- ಇತ್ತೀಚಿನ ದಿನದಂದು ದೇಶದಲ್ಲಿ ಜಾತಿ- ಜಾತಿ ಮತ್ತು ಧರ್ಮ- ಧರ್ಮದಲ್ಲಿ ಕೋಮು ಸೌಹಾರ್ದತೆ ಕ್ಷೀಣಿಸುತ್ತಾ…
ಬೇಲೂರು : ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲ ಮಲ್ಲಿಕಾರ್ಜುನ ಪುರ ಗ್ರಾಮಸ್ಥರ ಆಕ್ರೋಶ
ಬೇಲೂರು : ಆಹಾರ ಅರಸಿ ಗ್ರಾಮದ ಒಳಗೆ ನುಗ್ಗುತ್ತಿದ್ದ ಚಿರತೆಯೊಂದು ಶುಕ್ರವಾರ ರಾತ್ರಿ ಗ್ರಾಮಸ್ಥರು ಮರದ ಮೇಲೆ ನಿರ್ಮಾಣ ಮಾಡಲಾಗಿದ್ದ ಹುರುಳಿಗೆ ಸಿಲುಕಿರುವ ವಿಷಯ ತಿಳಿದು ಅರಣ್ಯ…
ಬೇಲೂರು : ಶುಕ್ರವಾರ ಮದ್ಯಾಹ್ನ ಬಂದ ಬಾರಿ ಮಳೆಗೆ ಗುಣಿಕೆರೆ ಬೀದಿಯ ಮನೆಯೊಂದರ ಮೇಲೆ ಬೃಹದಾಕಾರದ ಮರವೊಂದು ಬಿದ್ದು ಸಂಪೂರ್ಣ ಜಖಂ
ಬೇಲೂರು : ಪಟ್ಟಣದಲ್ಲಿ ಶುಕ್ರವಾರ ಮದ್ಯಾಹ್ನ ಬಂದ ಬಾರಿ ಮಳೆಗೆ ಗುಣಿಕೆರೆ ಬೀದಿಯ ಒಂದನೇ ಅಡ್ಡರಸ್ತೆಯಲ್ಲಿ ಕೇಶವಮೂರ್ತಿ ಎಂಬುವವರು ವಾಸವಾಗಿದ್ದ ಮನೆಯ ಮೇಲೆ ಬೃಹದಾಕಾರದ ಮರವೊಂದು ಅವರ…
ಬೇಲೂರು : ಕಾಡನೇ ಹಾವಳಿಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ..
ಬೇಲೂರು : ಅರೇಹಳ್ಳಿ ಹೋಬಳಿ, ಚಿಕ್ಕಸಾಲಾವರ ಗ್ರಾಮದ ರೈತ ಮಹೇಶ S K s/o ಕೃಷ್ಣಪ್ಪ ಮೃತ ದುರ್ದೈವಿ, ಇವರ ಗ್ರಾಮದಲ್ಲಿ ಸತತವಾಗಿ 5 ದಿನಗಳಿಂದ ಬೀಡುಬಿಟ್ಟಿರುವ…
ಹಾಸನ : ಹಾಸ್ಟೇಲ್ ತಿಂಡಿ, ಊಟ, ಶೌಚಾಲಯ, ಕುಡಿಯುವ ನೀರಿನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಗ್ರಹ ಪ್ರತಿಭಟನೆ ಆರಂಭ
ಹಾಸನ: ನಗರದ ಆಕಾಶವಾಣಿ ಹಿಂಬಾಗ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೀಡುವ ತಿಂಡಿ, ಊಟ, ಶೌಚಾಲಯ, ಕುಡಿಯುವ ನೀರು, ಬೆಡ್ ಸರಿಪಡಿಸುವಂತೆ…
ಜಿ. ದೇವರಾಜೇಗೌಡ ಪೋಲೀಸರ ವಶಕ್ಕೆ,ಹಿರಿಯೂರು ಪೊಲೀಸರು ಹೊಳೆನರಸೀಪುರ ಪೋಲೀಸರ ಮಾಹಿತಿ ಮೇರೆಗೆ ಜಿ.ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಪ್ರತಿನಿತ್ಯ ಸುದ್ದಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಮೇಲೆ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಆರೋಪಿಸುತ್ತಿದ್ದ…
ಪ್ರವಾಸಿ ತಾಣ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿನ ಬಸವೇಶ್ವರ ಪುತ್ಥಳಿಗೆ ಬಸವ ಜಯಂತಿ ಅಂಗವಾಗಿ ಪುಷ್ಪನಮನ ಸಲ್ಲಿಸಲಾಯಿತು.
ಬೇಲೂರು,ಮೇ.೧೦“ಶಿಲ್ಪಕಲಾ ನಾಡಿನಲ್ಲಿ ಭಕ್ತಿಭಾವದಿಂದ ಕೂಡಿದ ಬಸವ ನಾಮ ಸ್ಮರಣೆ” ವಿಶ್ವಗುರು, ಸಾಂಸ್ಕೃತಿಕ ನಾಯಕ, ವಿಭೂತಿ ಪುರುಷ, ಸಾಮಾಜಿಕ ಕ್ರಾಂತಿ ಹರಿಕಾರ ಹೀಗೆ ನಾನಾ ಹೆಸರುಗಳಿಂದ ಖ್ಯಾತಿಯಾದ ಜಗಜ್ಯೋತಿ…
