ಮಳೆಗಾಗಿ ಮುಸ್ಲಿಂ ಭಾಂದವರು ಸಕಲೇಶಪುರ ಈದ್ಗಾ ಮೈದಾನದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಕಲೇಶಪುರ : ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಳೆರಾಯ ಯಾವಾಗ ಮಳೆ ಸುರಿಸಿ ತಂಪೆರೆಯುತ್ತಾನೆ ಎಂದು ಜನ ಕಾಯುತ್ತಿದ್ದಾರೆ. ಇಂದು ಮಳೆಗಾಗಿ ಸಕಲೇಶಪುರದಲ್ಲಿ…
ಅರೇಹಳ್ಳಿ : ಆನೆ ಕಾರ್ಯ ಪಡೆ ಸಿಬ್ಬಂದಿಯನ್ನು ಬೆನ್ನಟ್ಟಿದ ಕಾಡಾನೆ
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕೊರಲಗದ್ದೆ ಗ್ರಾಮದಲ್ಲಿ ಇಂದು ಬೆಳ್ಳಿಗೆ ಗುಂಪಿನಲ್ಲಿದ್ದ ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿಯನ್ನು ಬೆನ್ನಟ್ಟಿದ ಘಟನೆ ಸಂಭವಿಸಿದೆ. ಕಾಡಾನೆಗಳ ಹಿಂಡು ಕೊರಲಗದ್ದೆ…
ಸಂಕಷ್ಟದಲ್ಲಿ ಹಾಸನ ಮೈತ್ರಿ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ ಮತ್ತೆ ಎಲೆಕ್ಷನ್ ಗೆದ್ದರೆ ಏನಾಗುತ್ತೆ…?ಇಲ್ಲಿದೆ ಸಂಪೂರ್ಣ ವಿವರ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೋಕಸಭಾ ಚುನಾವಣಾ ಕಾವು ಒಂದು ಕಡೆಯಾದ್ರೆ, ಇನ್ನೊಂದು…
ಆಲೂರು :-ಬೋನಿನಲ್ಲಿ ಸೆರೆಯಾದ ಗಂಡು ಚಿರತೆ ಕಾಮೇನಹಳ್ಳಿ ಗ್ರಾಮದಲ್ಲಿ ತಂತಿಯ ಹುರಳಿಗೆ ಸಿಲುಕಿಕೊಂಡು, ಬೋನು ಸೇರಿದ ಚಿರತೆ.
ಹಾಸನ ಜಿಲ್ಲೆ, ಆಲೂರು ತಾಲೂಕಿನ ಕುಂದೂರು ಹೋಬಳಿಯ ಕಾಮೇನಹಳ್ಳಿ ಗ್ರಾಮದಲ್ಲಿ ತಂತಿಯ ಹುರುಳಿಗೆ ಸಿಲುಕಿದ ಚಿರತೆ. ಮೇ 1ನೇ ಬುಧವಾರ ರಾತ್ರಿ ಯಾವುದೋ ಪ್ರಾಣಿಯನ್ನು ಬೇಟೆಯಾಡಲು ಹೋಗಿ…
ಹಾಸನ : ಪ್ರಜ್ವಲ್ -ಹೆಚ್.ಡಿ. ರೇವಣ್ಣರನ್ನು ಬಂಧಿಸಿ ಸಿಬಿಐ ತನಿಖೆಗೆ ಒಳಪಡಿಸಿ ಕಠಿಣ ಕ್ರಮ ಜರುಗಿಸುವಂತೆ ಬಿ.ಎಸ್.ಪಿ. ಪಕ್ಷದಿಂದ ಪ್ರತಿಭಟನೆ
ಹಾಸನ: ಪೆನ್ ಡ್ರೈವ್ ನಲ್ಲಿ ಲಭ್ಯವಾಗಿರುವಂತೆ ಸಾವಿರಾರು ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ…
ಹಾಸನ : ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಧೀಶರಿಂದ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಲಿ ಜೈಭೀಮ್ ಬ್ರಿಗೇಡ್ ಸಂಘಟನೆಯಿಂದ ಪ್ರತಿಭಟನೆ
ಹಾಸನ : ಜಿಲ್ಲೆಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ರವರನ್ನು ಕೂಡಲೇ ಹೈಕೋರ್ಟ್ ನ್ಯಾಯಾಧೀಶ ರಿಂದ ತನಿಖೆ ನಡೆಸಿ ಕಠಿಣೆ…
ಆಲೂರು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ : ಸಂಕ್ರಾಮಿಕ ರೋಗದ ಭಯದಲ್ಲಿ ನಾಗರೀಕರು
ಆಲೂರು : ಆಲೂರು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ : ಸಂಕ್ರಾಮಿಕ ರೋಗದ ಭಯದಲ್ಲಿ ನಾಗರೀಕರು ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆಯೇ ಜೀವನಮಾಲಿನ್ಯವೆ…
ಶ್ರೀ ಅಧಿಶಕ್ತಿ ದೇವಿರಮ್ಮನವರ ದೇವಸ್ಥಾನ ಸಮಿತಿ..ಉದೇವಾರ ಗ್ರಾಮ, ಸಕಲೇಶಪುರ..ಶ್ರೀ ಆಧಿಶಕ್ತಿ ದೇವಿರಮ್ಮನವರ ಸುಗ್ಗಿ ಉತ್ಸವ ದಿನಾಂಕ : 03-05-2024ನೇ ಶುಕ್ರವಾರದಿಂದ 14-05-2024ನೇ ಮಂಗಳವಾರದ ವರೆಗೆ
ಶ್ರೀ ಅಧಿಶಕ್ತಿ ದೇವಿರಮ್ಮನವರ ದೇವಸ್ಥಾನ ಸಮಿತಿ ಉದೇವಾರ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ. 573 127. ಸುಗ್ಗಿ ಮಹೋತ್ಸವ ಆಹ್ವಾನ ಪತ್ರಿಕೆ ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರೇ…
ಅಮಾನತ್ತು ಆದೇಶ : ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಜ್ವಲ್ ರೇವಣ್ಣರವರನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತ್ತುಗೊಳಸಲಾಗಿದೆ.
ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಜ್ವಲ್ ರೇವಣ್ಣನವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಕ್ಷದ ಘನತೆ…
ಬೇಲೂರು ತಾಲೂಕಿನ ಅರೇಹಳ್ಳಿಯ ತೊಳಲು ರಸ್ತೆಯಲ್ಲಿರುವ ಶ್ರೀ ಸಂತೆ ಕಾಳಮ್ಮ, ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವಿಯ ೨೦ನೇ ವರ್ಷದ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಸಂತೆ ಕಾಳಮ್ಮ ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ ಜಾತ್ರಾ ಮಹೋತ್ಸವ ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ತೊಳಲು ರಸ್ತೆಯಲ್ಲಿರುವ ಶ್ರೀ ಸಂತೆ ಕಾಳಮ್ಮನವರ ದೇವಸ್ಥಾನದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ…
