ಬೇಲೂರು : ಸೆರೆ ಹಿಡಿದ ನರಹಂತಕ ಕರಡಿ ಕಾಡಾನೆ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ

ಬೇಲೂರು : ಇಂದಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮೊದಲ ದಿನದ ಕಾಡಾನೆ ಕಾರ್ಯಾಚರಣೆ ಯಶಸ್ವಿ ನರಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ತಂಡ ಏಳು…

ಬೆಳಗೊಡ್ ಹೋಬಳಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮನೆಮನೆಗೂ ತೆರಳಿ ಮತಯಾಚನೆ

ಇಂದು ಬೆಳಗೊಡ್ ಹೋಬಳಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಪಾಧ್ಯಕ್ಷರಾಗಿರುವ ಹನ್ಬಾಲ್…

ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ..ನಾಜೂಕಾಗಿ ಕಾಂಪೌಂಡ್ ದಾಟಿದ ಕಾಡಾನೆ.

ನಾಜೂಕಾಗಿ ಕಾಂಪೌಂಡ್ ದಾಟಿದ ಕಾಡಾನೆ: ವಿಡಿಯೋ ಎಲ್ಲೆಡೆ ವೈರಲ್ ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.ಒಂಟಿ ಹಾಗೂ ಗುಂಪಿನಲ್ಲಿರುವ ಕಾಡಾನೆಗಳು ಡೋಂಟ್ ಕೇರ್ ಎಂಬಂತೆ…

ಅರೇಹಳ್ಳಿ : ಕೆಸಗೋಡಿನಲ್ಲಿ ಮೂರು ದಿನ ಬನಶಂಕರಿ ಅಮ್ಮನವರ ಉತ್ಸವ

ಅರೇಹಳ್ಳಿ: ಮೂರು ದಿನದ ಹಿಂದೆ ಬೊಮ್ಮನಮನೆಯ ಬನಶಂಕರಿ ಅಮ್ಮನವರನ್ನು ನಮ್ಮ ಗ್ರಾಮಕ್ಕೆ ಭಕ್ತಿಭಾವದಿಂದ ಕರೆತಂದು ಸಡಗರ ಸಂಭ್ರಮದಿಂದ ಉತ್ಸವವನ್ನು ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಸುಧೀರ್ ಹೇಳಿದರು. ಬೇಲೂರು…

ಆಲೂರು ತಾಲ್ಲೂಕು ಹರಿಹಳ್ಳಿ ಕೆಂಚಮ್ಮ, ಸಕಲೇಶಪುರ ತಾಲ್ಲೂಕು ಆದರಗೆರೆ ದೊಡ್ಡನಹಳ್ಳಿ ಕನ್ನಂಬಾಡಿಯಮ್ಮ ಸಮಾಗಮ..

ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಒಂದು ಅಪೂರ್ವ ಘಟನೆ ನಡೆಯಿತು, ಇಲ್ಲಿನ ಕೆಂಚಾಂಬಾ ದೇವಸ್ಥಾನಕ್ಕೆ ಸಕಲೇಶಪುರ ತಾಲೂಕಿನ ಆದರಗೆರೆ ದೊಡ್ಡನಹಳ್ಳಿಯ ಕನ್ನಂಬಾಡಿಯಮ್ಮನ ಅಡ್ಡೆ; ಬೆಳ್ಳಿಯ ರಥದಲ್ಲಿ ವಾದ್ಯಮೇಳ, ಕೊಂಬು,…

ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾಮ ನವಮಿ ಕಾರ್ಯಕ್ರಮ ನಡೆಯಿತು.

ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾಮ ನವಮಿ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಮೊದಲ ರಾಮನವಮಿ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ…

ಬೇಲೂರು : ರಾಮನವಮಿ ಪ್ರಯುಕ್ತ ಶ್ರೀ ಪ್ರಸನ್ನ ಸೀತಾರಾಮಾಂಜನೇಯ ದೇಗುಲದಲ್ಲಿ ಶ್ರೀಬಾಲರಾಮ ಹಾಗು ಶ್ರೀ ಬಾಲ ಲಕ್ಷ್ಮಣನ ತೊಟ್ಟಿಲು ಸೇವೆ ವಿಶೇಷವಾಗಿ ನೆರವೇರಿಸಲಾಯಿತು.

ಬೇಲೂರು : ಇತಿಹಾಸ ಪ್ರಸಿದ್ಧ ಕೋಟೆ ಬಾಗಿಲು ಅಂಜನೇಯ ಸ್ವಾಮಿ ಸನ್ನಿಧಾನ ಎಂದೇ ಪ್ರಸಿದ್ದವಾಗಿರುವ ಸೀತಾರಾಮಾಂಜನೇಯ ದೇಗುಲದಲ್ಲಿ ೫೦ ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದ…

ಹಾಸನ : ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದ್ರೆ ಐನೂರು ಸ್ಥಾನ ಗೆಲ್ತೇವೆ.. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ

ಹಾಸನ: ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದರೇ ನಾನೂರು ಸ್ಥಾನವಲ್ಲ ಐನೂರು ಸ್ಥಾನವನ್ನು ಗೆಲ್ಲುತ್ತೇವೆ. ಅವರು ಬಂದರೇ ಏನು ಬದಲಾವಣೆ ಆಗುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ…

ಬೇಲೂರು : ಕುಡಿಯುವ ನೀರಿಲ್ಲದೆ ಪರದಾಟ ಚಟಚಟನಹಳ್ಳಿ ಗ್ರಾಪಂಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಗ್ರಾಮಸ್ಥರು.

ಬೇಲೂರು : ತಾಲೂಕಿನ ಚಟಚಟನಹಳ್ಳಿ ಗ್ರಾಪಂ ವ್ಯಾಪ್ತೀಯ ನಾಗರಾಜಪುರ ಗ್ರಾಮದಲ್ಲಿ ಸುಮಾರು ೫ ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಸಹ ಯಾವುದೇ ಜಪ್ರತಿನಿಧಿಗಳಾಗಲಿ ಹಾಗು ತಾಲೂಕು…

ಬೇಲೂರು : ರಾಮನಾವಮಿ ಪ್ರಯುಕ್ತ ಉತ್ತಮ ಮಳೆಗೆ ಹನುಮ ದೇವನಿಗೆ ಪೂಜೆ.

ಬೇಲೂರು : ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನವಮಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ ಸಂದರ್ಭದಲ್ಲಿ, ಹನುಮಂತ ದೇವರಿಗೆ ಉತ್ತಮ ಮಳೆಯಾಗಲೆಂದು ವಿಶೇಷ ಪುಷ್ಪಾಲಂಕಾರರೊಂದಿಗೆ…