ಬೇಲೂರು : ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು.
ಬೇಲೂರು : ಬಾಂಬಿಟ್ಟವರನ್ನು ನಮ್ಮ ಸಹೋದರರು ಎಂದು ದೇಶ ಒಡೆಯುವ ಹೇಳಿಕೆ ನೀಡುವವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿಟಿ…
ಅರೇಹಳ್ಳಿ : ಅಂತ್ಯ ಸಂಸ್ಕಾರಕ್ಕೆ ಸೌದೆ ಮಾಡಲು ತೆರಳಿದ್ದವರ ಮೇಲೆ ಕಾಡಾನೆ ದಾಳಿ.. ಮೂವರಿಗೆ ಗಾಯ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು
ಅರೇಹಳ್ಳಿ: ಒಂಟಿ ಸಲಗ ದಾಳಿ ಮಾಡಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯ ಬಾಳಗುಲಿಯಲ್ಲಿ ಶನಿವಾರ ಬೆಳಗ್ಗೆ ೯ ಗಂಟೆ ಸಮಯದಲ್ಲಿ ನಡೆದಿದೆ.…
ಸಕಲೇಶಪುರ : 40 ವರ್ಷಗಳಿಂದ ಜಿಲ್ಲೆಯಲ್ಲಿ ದುರಾಡಳಿತ ನಡೆಸುತ್ತಿರುವವರಿಗೆ ಸೋಲುವ ಭೀತಿ ಕಾಡುತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೆಲ್ ಅವರ ತಾಯಿ ಹಾಗೂ ಕಾಂಗ್ರೆಸ್ ನಾಯಕಿ ಅನುಪಮಾ ಹೇಳಿದರು.
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಕುನಿಗನಹಳ್ಳಿ ,ಬಾಗೆ, ಉದೆವಾರ, ಮಳಲಿ ಹಾನುಬಾಳು ,ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮಲೆನಾಡು ಭಾಗದ…
ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಧ್ಯಕ್ಷರಾದ ಎಸ್. ಎಂ. ಮಂಜುನಾಥ್ ಅವರ ಹುಟ್ಟುಹಬ್ಬದ ಆಚರಣೆ
ಸಕಲೇಶಪುರ : ಈ ದಿನ ಸಕಲೇಶಪುರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್. ಎಂ. ಮಂಜುನಾಥ್ ಅವರ ಹುಟ್ಟುಹಬ್ಬವನ್ನು ಸಂಘದ ಪದಾಧಿಕಾರಿಗಳಿಂದ ಹುಟ್ಟುಹಬ್ಬದ ಶುಭ ಕೋರುವ…
ಅರೇಹಳ್ಳಿ : ಮುಸ್ಲಿಂ ಬಾಂಧವರಿಂದ ಈದ್ ಉಲ್ ಫಿತರ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ
ಮುಸ್ಲಿಂ ಬಾಂಧವರಿಂದ ಈದ್ ಉಲ್ ಫಿತರ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಮೇಲನಹಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸಹೋದರತೆ,ಭಾತೃತ್ವ ಹಾಗೂ ಸಮಾನತೆಯ ಸಂಕೇತವಾದ ಪವಿತ್ರ…
ಅರಕಲಗೂಡು : ಏಕತಾರಿ ಸಾಂಸ್ಕೃತಿಕ ಸಂಘಟನೆ ತಾಲ್ಲೂಕು ಜಾನಪದ ಪರಿಷತ್ ಹಾಗೂ ಅಲಂಕೃತ ಶೇಖರ್ ಶಾಮಿಯಾನ ಸಹಯೋಗದಲ್ಲಿ ಹಾರೋಣ ಬಾ 6 ನೇ ವರ್ಷದ ಬೇಸಿಗೆ ಶಿಬಿರ ನೆರವೇರಿತು
ಅರಕಲಗೂಡು: ಬೇಸಿಗೆ ಶಿಬಿರಗಳಲ್ಲಿ ಕಲಿಸುವ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಸಹಾಯಕವಾಗಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜನಪದ ಕಲಾವಿದ…
ಅರಕಲಗೂಡು: ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು
ಅರಕಲಗೂಡು: *ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು* ಕೊಣನೂರು ಗ್ರಾಮದ ಅರಳಿ ಮರದ ಸಮೀಪ ಬೈಕ್ ಗೆ ಲಾರಿಯು ಗುದ್ದಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿ್ದ್ದ ಮಹಿಳೆ ಸ್ಥಳದಲ್ಲಿಯೆ…
ಅರಕಲಗೂಡು ಕೋದಂಡರಾಮ ದೇವಾಲಯದಲ್ಲಿ ನಡೆಯುತ್ತಿರುವ ರಾಮೋತ್ಸವ ಕಾರ್ಯಕ್ರಮ..ಗಮನ ಸೆಳೆದ ಗಾಯನ
ಅರಕಲಗೂಡು ಕೋದಂಡರಾಮ ದೇವಾಲಯದಲ್ಲಿ ನಡೆಯುತ್ತಿರುವ ರಾಮೋತ್ಸವ ಕಾರ್ಯಕ್ರಮದಲ್ಲಿ ಮೈಸೂರಿನ ಎನ್. ಶಶಾಂಕ್ ಗಾಯನ ನಡೆಸಿದರು. ರಾಮೋತ್ಸವ ; ಗಮನ ಸೆಳೆದ ಗಾಯನ ಅರಕಲಗೂಡು: ಪಟ್ಟಣದ ಕೋಟೆ ಕೋದಂಡರಾಮ…
ಅರಕಲಗೂಡು: ಪಟ್ಟಣದಲ್ಲಿ ಈ ದಿನ ಮತದಾನ ಜಾಗೃತಿಗಾಗಿ ಬೈಕ್ ಜಾಥಾ ನಡೆಸಲಾಯಿತು.
ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ಮತದಾನ ಜಾಗೃತಿಗಾಗಿ ಬೈಕ್ ಜಾಥಾ ನಡೆಸಲಾಯಿತು. ಸಂತೆಮರೂರು ರಸ್ತೆ ಬನ್ನಿ ಮಂಟಪದ ಹೊರಟ ಜಾಥಾ. ಪ್ರಮುಖ ಬೀದಿಗಳಲ್ಲಿ ಸಂಚರಿಸಿತು ತಾಪಂ, ಪಪಂ, ಗ್ರಾಪಂ…
ಅರಕಲಗೂಡು: ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ..ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ
ಅರಕಲಗೂಡು: ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ನೀಡುವಲ್ಲಿ ಹೆಸರಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಹೊಡೆನೂರು ಮಹೇಶ್ ತಿಳಿಸಿದರು. ಕಾಲೇಜಿನಲ್ಲಿ ಗುರುವಾರ…
