ಸಕಲೇಶಪುರ : ದ್ವೀತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಶೆಟ್ಟಿಗೆ 98% ಫಲಿತಾಂಶ

ಸಕಲೇಶಪುರ :ತಾಲೂಕಿನ ಹಾನುಬಾಳು ಗ್ರಾಮದ ಪ್ರತೀಕ್ಷಾ ಶೆಟ್ಟಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98% ಫಲಿತಾಂಶ ತಂದಿದ್ದು ತಾಲೂಕಿಗೆ ಗೌರವ ತಂದಿದ್ದಾರೆ. ಜೀವಶಾಸ್ತ್ರ 100 ರಸಾಯನಶಾಸ್ತ್ರ 98 ಭೌತಶಾಸ್ತ್ರ…

ಹಾಸನ : ಸೈನ್ಯದಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧನಿಗೆ ನಗರದಲ್ಲಿ ಅದ್ಧೂರಿ ಸ್ವಾಗತ, ಮೆರವಣಿಗೆ

ಹಾಸನ: ಕಳೆದ ೨೦ ವರ್ಷಗಳಿಂದ ದೇಶದ ಗಡಿ ಕಾದು ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತವರಿಗೆ ಮರಳಿದ ಯೋಧನಿಗೆ ಹಾಸನ ನಗರದ ಡೈರಿ ವೃತ್ತದಲ್ಲಿ ಅದ್ಧೂರಿ…

ಬೇಲೂರು : ದೇಶದೆಲ್ಲೆಡೆ ಬುಧವಾರ ಚಂದ್ರ ದರ್ಶನವಾದ ಹಿನ್ನೆಲೆ. ಪವಿತ್ರ ರಂಜಾನ್ ಹಬ್ಬ ಆಚರಣೆ ನೆರವೇರಿತು

ಬೇಲೂರು : ದೇಶದೆಲ್ಲೆಡೆ ಬುಧವಾರ ಚಂದ್ರ ದರ್ಶನವಾದ ಹಿನ್ನೆಲೆ. ಬೇಲೂರು ಕೇಂದ್ರ ಜಾಮಿಯ ಮಸೀದಿಯ ಗುರುಗಳಾದ ಸೈಯದ್ ಅಹ್ಮದ್ ಅಶ್ರಫಿ ರವರು ಗುರುವಾರ ಈದುಲ್ ಫಿತರ್ ಆಚರಿಸಲಾಗುವುದು…

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಹತ್ತಿರ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಕಾಡಾನೆಗಳ ಕಾದಾಟ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಹತ್ತಿರ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಕಾಡಾನೆಗಳ ಕಾದಾಟ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು. ಮನೆ ಮೇಲೆ ನಿಂತು ವಿಡಿಯೋ ಸೆರೆ…

ಸಕಲೇಶಪುರ : ಮನೆಯ ಪ್ಯಾಸೆಜ್ ನಲ್ಲಿ ಇರಿಸಲಾಗಿದ್ದ ಅಡಿಗೆ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ, ಮಲ್ಲಿಕಾರ್ಜುನ ಬಡಾವಣೆಯ ವಕೀಲ ಅಕ್ರಂ ಎಂಬುವವರ ಮನೆಯಲ್ಲಿ ಘಟನೆ.

ಸಕಲೇಶಪುರ : ಮನೆಯ ಪ್ಯಾಸೆಜ್ ನಲ್ಲಿ ಇರಿಸಲಾಗಿದ್ದ ಅಡಿಗೆ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ, ಮಲ್ಲಿಕಾರ್ಜುನ ಬಡಾವಣೆಯ ವಕೀಲ ಅಕ್ರಂ ಎಂಬುವವರ ಮನೆಯಲ್ಲಿ ಘಟನೆ. ಪಟ್ಟಣದ ಮಲ್ಲಿಕಾರ್ಜುನ…

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಂಜಾನ್ ಹಬ್ಬದ ಪ್ರಯುಕ್ತ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಮುಸ್ಲಿಂ ಬಾಂದವರು‌ ಪ್ರಾರ್ಥನೆ ಸಲ್ಲಿಸಿದರು.

ಸಕಲೇಶಪುರ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳಕಾಲ ಉಪವಾಸ ವೃತವನ್ನು ಕೈಗೊಂಡು ಇಂದು ರಂಜಾನ್ ಹಬ್ಬದ ದಿನದಂದು ಶುಭ್ರವಾದ ಬಟ್ಟೆಯನ್ನು ತೊಡುವ ಮೂಲಕ ಪಟ್ಟಣದ…

ಹಾಸನ : ಹಳೆ ಈದ್ಗಾದಲ್ಲಿ ರಂಜಾನ್ ಪ್ರಾರ್ಥನೆ, ಜಾಗದ ಕೊರತೆಯಿಂದ ರಸ್ತೆ ಮೇಲೆ ಸಾಮೂಹಿಕ ಪ್ರಾರ್ಥನೆ

ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ರಂಜಾನ್ ಹಬ್ಬದ ಅಂಗವಾಗಿ ಗುರುವಾರದಂದು ಮುಸಲ್ಮಾನ ಬಾಂಧವರು ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದ…

ಸಕಲೇಶಪುರ : ಏಪ್ರಿಲ್ 26 ರಂದು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕೆಂದು ತಾಲೂಕು ಆಡಳಿತದ ವತಿಯಿಂದ ಮೇಣದ ಬತ್ತಿಯ ಬೆಳಕಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು

ಸಕಲೇಶಪುರ : ಏಪ್ರಿಲ್ 26 ರಂದು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕೆಂದು ತಾಲೂಕು ಆಡಳಿತದ ವತಿಯಿಂದ ಮೇಣದ ಬತ್ತಿಯ ಬೆಳಕಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.…

ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದ ಜೆ.ಎಸ್.ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿಶಾಂಶ

ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದ ಜೆ.ಎಸ್.ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ 2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿಶಾಂಶ ದೊರಕಿದೆ.…