ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್ ರವರ ಉಪಸ್ಥಿತಿಯಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ S D ಸತೀಶ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಕಲೇಶಪುರ :-ತಾಲ್ಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್ ರವರ ಉಪಸ್ಥಿತಿಯಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ S D ಸತೀಶ್ ರವರ ಅದ್ಯಕ್ಷತೆಯಲ್ಲಿ…

ಅನಧಿಕೃತ ಕಟ್ಟಡ ತೆರವುಗೊಳಿಸಿ ಸರಕಾರಿ ಜಾಗ ರಕ್ಷಣೆ ಮಾಡದಿದ್ರೆ ಕಾನೂನು ಹೋರಾಟಸಕಲೇಶಪುರ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮದ ಹೆಚ್.ಪಿ. ಚೇತನ್ ಶೆಟ್ಟಿ ಎಚ್ಚರಿಕೆ.

ಹಾಸನ :- ಸಕಲೇಶಮರ ಗ್ರಾಮದ ಸರ್ವೆ.ನಂ. ೧೬೧ ರಲ್ಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿದ್ದು, ಕಂದಾಯ ಇಲಾಖೆಯ ಸರ್ಕಾರಿ ಜಾಗವನ್ನು ರಕ್ಷಣೆ ಮಾಡುವಂತೆ ಹೆಬ್ಬಸಾಲೆ ಗ್ರಾಮದ ಹೆಚ್.ಪಿ.…

ಹಾಸನದ ಬಿ. ಕಾಟೀಹಳ್ಳಿಯಲ್ಲಿ ಗೋಬಿ ಮಂಚೂರಿ ಮಾಡುವ ವ್ಯಕ್ತಿ ಕೊಲೆ

ಹಾಸನ :- ಗೋಬಿಮಂಚೂರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಓರ್ವನನ್ನು ಮೂರ‍್ನಾಲ್ಕು ಜನರು ಕಲ್ಲು ಇಟ್ಟಿಗೆಯಿಂದ ಮನಸ್ಸೊ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಮುಖ್ಯ…

ಬೊಬ್ಬನಹಳ್ಳಿಯಲ್ಲಿ 14ಆಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಬಿಸ್ಲೆ ಅರಣ್ಯ ಪ್ರದೇಶಕ್ಕೆ ಬಿಟ್ಟ ಅರಣ್ಯ ಇಲಾಖೆ.

ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಬ್ಬನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದಾಗಿ ನೆಮ್ಮದಿ ಜೀವನ ಸಾಗಿಸುವ ಪರಿಸ್ಥಿತಿ ಸದ್ಯಕ್ಕೆ ಸಾಧ್ಯವಿಲ್ಲ ಎಂಬುವುದು ಮತೊಮ್ಮೆ ಸಾಭಿತಾಗಿದೆ. ಪ್ರತಿದಿನ…

ಮುಂದಿನ ಜೀವ ಜೀವನದ ಭದ್ರತೆಗಾಗಿ ಪ್ರತಿಯೊಬ್ಬರು ವಿಮೆ ಪಾಲಿಸಿಯನ್ನು ಮಾಡಿಸುವಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಹಾಸನ ವಲಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ ವಿ ನವೀನ್ ತಿಳಿಸಿದರು.

ಆಲೂರು : ಮುಂದಿನ ಜೀವ ಜೀವನದ ಭದ್ರತೆ ಗಾಗಿ ಪ್ರತಿಯೊಬ್ಬರು ವಿಮೆ ಪಾಲಿಸಿಯನ್ನು ಮಾಡಿಸುವಂತೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಹಾಸನ ವಲಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆ…

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ‌ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ.

ಸಕಲೇಶಪುರ :-ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಸೈನಿಕರ ಸ್ಮರಣಾರ್ಥ ದೆಹಲಿಯ ಅಮೃತವಾಟಿಕಾ ಎಂಬ ಸ್ಥಳದಲ್ಲಿ ಉದ್ಯಾನ ನಿರ್ಮಿಸಲು ಮಣ್ಣನ್ನು ಪ್ರತಿ ಗ್ರಾಮ , ತಾಲ್ಲೂಕು ಜಿಲ್ಲೆಗಳಲ್ಲಿ ಮಣ್ಣನ್ನು ಸಂಗ್ರಹಿಸಿ…

ರೈತರ ಕಷ್ಟ ಕೇಳಬೇಕಾದ ತಾಲ್ಲೂಕು ಅಧಿಕಾರಿಗಳು ಡಿಸಿ ಜೊತೆ ಯಾವಾಗಲು ಸಭೆ.ಶೀಘ್ರ ರಾಜ್ಯ ಮುಖ್ಯ ಕಾರ್ಯದರ್ಶಿ ಗಮನಕ್ಕೆ, ಹೆಚ್.ಡಿ. ರೇವಣ್ಣ

ಹಾಸನ :- ಜಿಲ್ಲಾಧಿಕಾರಿಗಳು ತಾಲೂಕು ತಹಸೀಲ್ದಾರ್ ಗಳನ್ನ ಪ್ರತಿ ದಿನ ಬೆಳಗ್ಗೆ ಸಭೆ ಹೆಸರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿಕೊಳ್ಳುತ್ತಿರುವುದರಿಂದ ತಾಲೂಕು ಮಟ್ಟದಲ್ಲಿ ಕೆಲಸಗಳು ಆಗದೆ ರೈತರು ಕಾದು…

ಹಾಸನ ನಗರ ವೀಕ್ಷಣೆ ಮಾಡಿದ ಶಾಸಕ ಹೆಚ್.ಪಿ. ಸ್ವರೂಪ್ಕಸ ಬಿಸಾಡುವವರ ವಿರುದ್ಧ ಕ್ರಮಕ್ಕೆ ಸೂಚನೆ.

ಹಾಸನ :- ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಹಾಸನ ನಗರ ವೀಕ್ಷಣೆ ಮಾಡಿ, ಕಸ ಬಿಸಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ…

ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಕಾಡಾನೆ ಕುರಿತು ಜನಜಾಗೃತಿ.

ಬೇಲೂರು :- ತಾಲ್ಲೂಕಿನ ಅರೇಹಳ್ಳಿಯ ಸರಕಾರಿ ಬಸ್ ನಿಲ್ದಾಣದ ಎದುರು ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮೈಸೂರು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆನೆ…