ಸಕಲೇಶಪುರ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ ಮಕನ ಆನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿಗಳಿಗೆ ಮಾಜಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ ಯವರಿಂದ ಪ್ರಶಂಸೆ.

ಸಕಲೇಶಪುರ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ ಮಕನ ಆನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿಗಳಿಗೆ ಮಾಜಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ ಯವರಿಂದ ಪ್ರಶಂಸೆ. ಸಕಲೇಶಪುರ. ಸಕಲೇಶಪುರ…

ಸಕಲೇಶಪುರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಿಂದ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನ ಕಾರ್ಯಕ್ರಮ…..

ಸಕಲೇಶಪುರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಿಂದ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನ ಕಾರ್ಯಕ್ರಮ…..ಸಕಲೇಶಪುರ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಯ್ಯಪ್ಪ ಸ್ವಾಮಿ…

ಸಕಲೇಶಪುರ : ಪ್ರೇಮನಗರದ 20 ಅಡಿ ಆಳಕ್ಕೆ ಬಿದ್ದ ಬೈಕ್….

ಸಕಲೇಶಪುರ ಪ್ರೇಮನಗರದ 20 ಅಡಿ ಆಳಕ್ಕೆ ಬಿದ್ದ ಬೈಕ್ ಯಾವುದೇ ಪ್ರಾಣಾಪಾಯವಿಲ್ಲ… ಪುರಸಭೆ ವಿರುದ್ಧ ಪ್ರೇಮನಗರ ನಿವಾಸಿಗಳ ಆಕ್ರೋಶ.ಸಕಲೇಶಪುರ ಪಟ್ಟಣದ ಪ್ರೇಮ ನಗರ ಬಡಾವಣೆಯಲ್ಲಿ ಐದು ತಿಂಗಳ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಅಬ್ಬನ ಕೊಪ್ಪಲು, ದಿವಾನ್ ಎಸ್ಟೇಟ್ ಹಳೆಕೆರೆ, ಕಾಡಾನೆಗಳು–ಓಸೂರ್ ಎಸ್ಟೇಟ್ ಕೊಲ್ಲಳ್ಳಿ &ಮಾಗಡಿ ಎಸ್ಟೇಟ್ ಕಿರೆಹಳ್ಳಿ, ಕಾಡಾನೆಗಳು–ಚಿದಾನಂದ ಅವರ ತೋಟ ಮಡೇನಹಳ್ಳಿ, ಕಾಡಾನೆಯೊಂದು…

ಇಂದಿನ ಕಾಡಾನೆ ಕಾರ್ಯಾಚರಣೆ ಹೋರಾಟಗಾರರಿಗೆ ಸಿಕ್ಕ ಜಯವೇ ಹೊರತು, ಶಾಸಕರ ಸಾಧನೆಯಲ್ಲ ಮಲೆನಾಡು ರಕ್ಷಣಾ ಸೇನೆ ತಾಲ್ಲೂಕು ಅಧ್ಯಕ್ಷ ಸತೀಶ್ ಬೋಲ್ಟ್ ಹೇಳಿಕೆ..!

*ಇಂದಿನ ಕಾಡಾನೆ ಕಾರ್ಯಾಚರಣೆ ಹೋರಾಟಗಾರರಿಗೆ ಸಿಕ್ಕ ಜಯವೇ ಹೊರತು, ಶಾಸಕರ ಸಾಧನೆಯಲ್ಲ ಮಲೆನಾಡು ರಕ್ಷಣಾ ಸೇನೆ ತಾಲ್ಲೂಕು ಅಧ್ಯಕ್ಷ ಸತೀಶ್ ಬೋಲ್ಟ್ ಹೇಳಿಕೆ..!*ಇದು ಒಂದೇ ದಿನದಲ್ಲಿ ಶಾಸಕರಾಗಿ…

ಬ್ಯಾನ್ ಬ್ಯಾನ್ ಬ್ಯಾನ್…….2,000 ರೂಪಾಯಿ ನೋಟ್ ಹಿಂಪಡೆದ ಆರ್ ಬಿ ಐ…!!!

ಬ್ಯಾನ್ ಬ್ಯಾನ್ ಬ್ಯಾನ್…….2,000 ರೂಪಾಯಿ ನೋಟ್ ಹಿಂಪಡೆದ ಆರ್ ಬಿ ಐ…..ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು…

ಸಕಲೇಶಪುರ : ತಾ. ಕಸಾಪ ವತಿಯಿಂದ ಗಿರೀಶ್ ಅವರ ನಿರೀಕ್ಷೆ ಮತ್ತು ಬನ್ನಿ ಒಮ್ಮೆ ಪ್ರಯತ್ನಿಸೋಣ ಕೃತಿ ಲೋಕಾರ್ಪಣೆ.

ಕನ್ನಡ ಸಾಹಿತ್ಯ ಪರಿಷತ್ತು ,ರೋಟರಿ ಸಂಸ್ಥೆ ಸಕಲೇಶಪುರ ,ಯದುನಂದನ ಪ್ರಕಾಶನ ಇವರ ಸಹಯೋಗದೊಂದಿಗೆ ಯುವ ಸಾಹಿತಿ ಗಿರೀಶ್ ಕುಮಾರ್ ಹೆಚ್.ಆರ್. (ಸತ್ಯರಂಗಸುತ )ರವರ ನಿರೀಕ್ಷೆ ಕವನ ಸಂಕಲನ…

ಪುತ್ತೂರಿನ ಹಿಂದೂ ಕಾರ್ಯಕರ್ತನ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ ವಿಹಿಂಪ ರಾಜ್ಯ ಮುಖಂಡ ರಘು ಸಕಲೇಶಪುರ.

ರಾಜಕೀಯ ವೈಮನಸ್ಸಿಗೆ ಪೋಲಿಸರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ ವಿಹಿಂಪ ರಾಜ್ಯ ಮುಖಂಡ ರಘು…

ಮಕನ ಆನೆಯನ್ನು ಇಂದು ಕೊಲ್ಲಹಳ್ಳಿ ಸಮೀಪದ ಹೂಸೂರಿನಲ್ಲಿ ಸೆರೆಹಿಡಿದ ಅರಣ್ಯ ಇಲಾಖೆ…….

ಸಕಲೇಶಪುರ: ತಾಲ್ಲೂಕಿನ ಮನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ‌ ನಡೆಸಿ ಭತ್ತವನ್ನು ಹೊತ್ತೊಯ್ಯುತ್ತಿದ್ದ ಮಕನ ಕಾಡಾನೆಯನ್ನು ಇಂದು ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ನಿನ್ನೇ ಸಂಜೆ…