ಅರೇಹಳ್ಳಿ ರೋಟರಿ ಸಂಸ್ಥೆಗೆ ಮಹಂತ್ ನಾರ್ವೆ ನೂತನ ಅಧ್ಯಕ್ಷ.

ಬೇಲೂರು : ಅರೇಹಳ್ಳಿಯ ನಮ್ಮ ರೋಟರಿ ಕ್ಲಬ್‌ನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ತಮ್ಮೆಲ್ಲರ ನಡುವೆ ಸ್ವೀಕರಿಸುತ್ತಿರುವುದು ಸಂತೋಷವಾಗುತ್ತಿದೆ ಎಂದು ನೂತನ ರೋಟರಿ ಸಂಸ್ಥೆಯ‌ ನೂತನ ಅಧ್ಯಕ್ಷ…

ಹಾನುಬಾಳು ವಲಯ ರೋಟರಿ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆಸೇವಾ ಮನೋಭಾವನೆಯೇ ರೋಟರಿ ಸಂಸ್ಥೆಯ ಶಕ್ತಿ: ರೋಟೇರಿಯನ್ ಮೋಹನ್

ಸಕಲೇಶಪುರ: ಸೇವಾ ಮನೋಭಾವನೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವವರು ಮಾತ್ರ ರೋಟರಿ ಸಂಸ್ಥೆಯಂತಹ ಸೇವಾ ಸಂಘಟನೆಗಳಲ್ಲಿ ಉತ್ತಮ ನಾಯಕತ್ವ ನೀಡಲು ಸಾಧ್ಯ ಎಂದು ರೋಟರಿಯನ್…

ವೈದ್ಯರ ದಿನಾಚರಣೆ: ವೈದ್ಯರಿಗೆ ಗಿಡ ನೀಡಿ ಗೌರವ ಸಲ್ಲಿಸಿದ ಸಂಸ್ಕೃತಿ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು

ಸಕಲೇಶಪುರ, ಜು. 4: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಪಟ್ಟಣದ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ವೈದ್ಯರು…

ಹುಲಿಯಮ್ಮ ಬಡಾವಣೆಗೆ 80 ಲಕ್ಷ ರೂ. ರಸ್ತೆ; ದಶಕಗಳ ಕನಸು ನನಸು ಮಾಡಿದ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ಹಲವಾರು ದಶಕಗಳಿಂದ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಗ್ರಾಮಕ್ಕೆ ಸಂಚಾರವೇ ದುಸ್ತರವಾಗಿದ್ದ ಹುಲಿಯಮ್ಮ ಬಡಾವಣೆಯ ನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜು, ಸುಮಾರು…

ಬಹುಮುಖ ಪ್ರತಿಭೆ ನಾರ್ವೆ ರಾಜಶೇಖರ್‌ಗೆ ಭಾವಪೂರ್ಣ ನುಡಿನಮನ

ಸಕಲೇಶಪುರ, ಜು. 3: ದಿವಂಗತ ನಾರ್ವೆ ರಾಜಶೇಖರ್ ಅವರ ಪವಿತ್ರ ಸ್ಮರಣಾರ್ಥ ಅವರ ಬಹುಮುಖ ಪ್ರತಿಭೆ, ಕ್ರಿಯಾಶೀಲ ಜೀವನ ಹಾಗೂ ಛಾಯಾಚಿತ್ರ, ಸಾಹಿತ್ಯ ಸಂಶೋಧನೆ, ಕೃಷಿ ಮತ್ತು…

ನವ ಜೀವನೋತ್ಸವದಲ್ಲಿ ವ್ಯಸನ ಮುಕ್ತ ಹಾಗೂ ಮೌಲ್ಯಯುತ ಜೀವನಕ್ಕೆ ಡಾ. ನವೀನ್ ಚಂದ್ರ ಶೆಟ್ಟಿ ಕರೆ.ಆರೋಗ್ಯ, ಶಿಸ್ತು ಮತ್ತು ಮಾನವೀಯತೆಯೇ ಉತ್ತಮ ಜೀವನದ ದಾರಿ:ವ್ಯಸನ ತೊರೆದು ಮೌಲ್ಯಯುತ ಜೀವನ ನಡೆಸಿ.

ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ರಿ., ಸಕಲೇಶಪುರ ಇದರ ವತಿಯಿಂದ ಆಯೋಜಿಸಲಾದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ…

ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ; ಪಿಡಿಓಗೆ ಶಾಸಕ ಸಿಮೆಂಟ್ ಮಂಜು ತರಾಟೆ

ಸಕಲೇಶಪುರ : ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ…

ಸಕಲೇಶಪುರ: ಶೌರ್ಯಘಟಕದ ಸಂಯೋಜಕರು, ಘಟಕ ಪ್ರತಿನಿಧಿ ಹಾಗೂ ತುರ್ತು ಸ್ಪಂದನಾ ಘಟಕದ ಮಾಹಿತಿ ಕಾರ್ಯಾಗಾರ. ವಿಪತ್ತು ನಿರ್ವಹಣೆಯಲ್ಲಿ ಸಮನ್ವಯ ಮತ್ತು ಸೇವಾಭಾವ ಮುಖ್ಯ: ಕಿಶೋರ್

ಸಕಲೇಶಪುರ, ಜುಲೈ 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಸಕಲೇಶಪುರ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಇವರ ಆಶ್ರಯದಲ್ಲಿ “ಶೌರ್ಯ”…

ಸಕಲೇಶಪುರ.ಹೆತ್ತೂರು ಭಾಗಕ್ಕೆ ಬಸ್ ವ್ಯವಸ್ಥೆ ಮಾಡದಿದ್ದರೆ ನಾವೇ ಭಾಡಿಗೆಗೆ ಪಡೆದು ಓಡಿಸುತ್ತೇವೆ:ಯ.ಉದಯ್ ಗುಂಡಿಗೆರೆ.ಸಾರಿಗೆ ಸೌಲಭ್ಯಕ್ಕಾಗಿ ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರ ಎಚ್ಚರಿಕೆ.

ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಒಂದೂವರೆ ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಕ್ರಮ…

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇಂದು ರೋಟರಿ ನರ್ಸರಿ ಶಾಲೆಯ ಪುಟಾಣಿ ಮಕ್ಕಳು ಡಾಕ್ಟರ್ ಹಾಕುವ ವೈಟ್ ಕೋಟ್ ಹಾಗೂ ಸ್ಟೆತಾಸ್ಕೋಪ್ ಹಿಡಿದು ಕ್ರಾಫರ್ಡ್ ಅಸ್ಪತ್ರೆಗೆ ತೆರಳಿ ವೈದ್ಯರಿಗೆ ಶುಭಾಷಯ ಕೋರಿದರು.

ಸಕಲೇಶಪುರ : ಪ್ರತಿವರ್ಷ ಜುಲೈ 1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಹೆಸರಾಂತ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ…