ಸುಳ್ಳು ಸುದ್ದಿ ಪ್ರಸಾರ ಆರೋಪ: ಸುವರ್ಣ ನ್ಯೂಸ್ನ ಅಜಿತ್ ಹನುಮಕ್ಕನವರ್ ವಿರುದ್ಧ FIR!.ರ್ಸುವರ್ಣ ನ್ಯೂಸ್ನ ವರದಿಗಾರ, ಕ್ಯಾಮರಾ ಮ್ಯಾನ್ ವಿರುದ್ದವೂ ಪ್ರಕರಣ ದಾಖಲಾಗಿದೆ, ಧರ್ಮಸ್ಥಳ, ಬೆಳ್ತಂಗಡಿ ಠಾಣೆಗಳ ಪೊಲೀಸರು ಒಟ್ಟು 7 ಎಫ್ಐಆರ್ ದಾಖಲಿಸಿದ್ದಾರೆ.
ಧರ್ಮಸ್ಥಳ : ಪಾಂಗಳ ಕ್ರಾಸ್ ಬಳಿ ಬುಧವಾರ (ಆ.6) ಸಂಜೆ ನಾಲ್ವರು ಯೂಟ್ಯೂಬರ್ಗಳ ಮೇಲೆ ನಡೆದ ಹಲ್ಲೆ ಮತ್ತು ಇತರ ಘಟನೆಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ…
ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಅಗತ್ಯ ಬಿದ್ದರೆ ಧರ್ಮಸ್ಥಳ ಚಲೋ – ಹಿಂದೂ ಮುಖಂಡ ರಘು ಸಕಲೇಶಪುರ.
ಸಕಲೇಶಪುರ : ಕರ್ನಾಟಕ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ ಈ ವರೆಗೆ ದೂರುದಾರ ಸೂಚಿಸಿದ ಸ್ಥಳದಲ್ಲಿ…
ರಾತ್ರೋರಾತ್ರಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮ.
ಬೆಂಗಳೂರು : ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕ ಡೆಮಾಲಿಷ್ ಜಾಗದ ವಿಚಾರಕ್ಕಾಗಿ ವಿಷ್ಣು ಸ್ಮಾರಕ ನೆಲಸಮ ಮಾಡಿದ್ರಾ?.ಜಾಗಕ್ಕಾಗಿ ಬಾಲಣ್ಣ ಕುಟುಂಬ, ವಿಷ್ಣು ಫ್ಯಾನ್ಸ್ ಮಧ್ಯೆ ವಾಗ್ವಾದ ಸಾಹಸಸಿಂಹ…
ತಮಿಳುನಾಡಿನ ತಾರಮಂಗಳಂ ನಿಂದ ಸಕಲೇಶಪುರದ ಕರಗೂರು ಕೂಡಿಗೆಗೆ ಆಗಮಿಸಲಿರುವ 16 ಅಡಿಯ ಏಕಶಿಲಾ ಶ್ರೀ ಆಂಜನೇಯ ಮೂರ್ತಿ.ಶ್ರೀ ವಾಯುಪುತ್ರಾ ಸೇವಾ ಸಮಿತಿ (ರಿ.) ಕರಗೂರು ಕೂಡಿಗೆ ಉಚ್ಚಂಗಿ ಪಂಚಾಯತಿ (ಪಾಲಹಳ್ಳಿ) ಸಕಲೇಶಪುರ
ಸಕಲೇಶಪುರ : ದಿನಾಂಕ 11-8-2025 ನೇ ಸೋಮವಾರದಂದು ತಮಿಳುನಾಡಿನ ತಾರಮಂಗಳಂ ನಿಂದ ಸಕಲೇಶಪುರದ ಕರಗೂರು ಕೂಡಿಗೆಗೆ 16 ಅಡಿಯ ಏಕಶಿಲಾ ಶ್ರೀ ಆಂಜನೇಯ ಮೂರ್ತಿಯು ಬೆಂಗಳೂರು-ಹಾಸನಕ್ಕೆ ಬೆಳಗ್ಗೆ…
ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ವ್ಯಕ್ತಿ ಸಾವು
ಆಲೂರು : ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರುಪಾಲಾದ ದುರ್ಘಟನೆ ಆಲೂರು ತಾಲ್ಲೂಕಿನ ಬೆಳಮೆ ಗ್ರಾಮದಲ್ಲಿ ನಡೆದಿದೆ. ರಾಮೇಶ್ವರ ಗ್ರಾಮದಲ್ಲಿ ವಾಸವಿದ್ದ…
ಒಂದು ಕುಟುಂಬವು ಶಾಂತಿಯಿಂದ ನೆಮ್ಮದಿಯಿಂದ ಸಮೃದ್ಧಿಯಾಗಿ ಜೀವನ ಸಾಗಿಸಬೇಕಾದರೆ ಕುಟುಂಬದ ಜವಾಬ್ದಾರಿ ಹೊತ್ತಿರುವ ಸದಸ್ಯರುಗಳು ಮಧ್ಯಪಾನ ಚಟದಿಂದ ದೂರವಿರಬೇಕು ಎಂದು ಆಲೂರು ತಾಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು
ಆಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 1964 ನೇ ಮಧ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದವರು ಬಂದು ಕುಟುಂಬದ ಏಳಿಗೆಯು ವ್ಯಸನಮುಕ್ತ ವ್ಯಕ್ತಿಗಳಿಂದ ಮಾತ್ರ…
ವರಮಹಾಲಕ್ಷ್ಮಿ ಹಬ್ಬದ ಈ ದಿನ ಕೆಲ ಸೂಚನೆಗಳನ್ನು ಪಾಲಿಸಲು ಕೋರಿದೆ. ಪ್ರಕಟಣೆ : ಸಕಲೇಶಪುರ ನಗರ ಪೊಲೀಸ್ ಠಾಣೆ
ಸಕಲೇಶಪುರ : ವರಮಹಾಲಕ್ಷ್ಮಿ ಹಬ್ಬದ ಈ ದಿನ ಕೆಳಕಂಡ ಸೂಚನೆಗಳನ್ನು ಪಾಲಿಸಲು ಕೋರಿದೆ. 1) ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಉಚಿತ ಕೊಡುಗೆಗಳ ನೆಪದಲ್ಲಿ ಆನ್ಲೈನ್ ವಂಚನೆ ಮಾಡುವ…
ಆಗಸ್ಟ್ 08 ರಂದು ಮಹಾಸಂಪರ್ಕ ಅಭಿಯಾನ – ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ್ ಶಿವು ಜಿಪ್ಪಿ ಮಾಹಿತಿ.
ಸಕಲೇಶಪುರ – ಹಿಂದೂ ಹಿತರಕ್ಷಣಾ ವೇದಿಕೆ ಸಮಿತಿಯ ಸಕಲೇಶಪುರ ತಾಲ್ಲೂಕಿನ ಪದಾಧಿಕಾರಿಗಳ ಆಶ್ರಯದಲ್ಲಿ ಆಗಸ್ಟ್ ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಿದ್ದು ಈ ಹಿನ್ನೆಲೆಯಲ್ಲಿ ಮಹಾಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ…
ಸೋಮವಾರಪೇಟೆ ತಾಲೂಕು ಆಹಾರ ನೀರಿಕ್ಷಕರಿಂದ ಹೋಟೆಲ್ ಮತ್ತು ಬೇಕರಿಗೆ ಬೇಟಿ ನೀಡಿ ಗ್ರಹಪಯೋಗಿ ಗ್ಯಾಸ್ ಸಿಲಿಂಡರ್ ಬಳಕೆಯ ಕುರಿತು ಎಚ್ಚರಿಕೆ ನೀಡಿದರು.
ಕೊಡ್ಲಿಪೇಟೆ : ಪಟ್ಟಣದಲ್ಲಿರುವ ಎಲ್ಲಾ ಹೋಟೆಲ್ ಮತ್ತು ಬೇಕರಿ ಹಾಗೂ ಕೋಳಿ ಅಂಗಡಿಗಳಿಗೆ ದಿಡೀರ್ ಬೇಟಿ ಪರಿಶೀಲಿಸಿದ ಸೋಮವಾರಪೇಟೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ರವರು ಗ್ರಹ…
ಪಡಿತರ ಅಕ್ಕಿ ಮಾರಾಟಮಾಡದಂತೆ ಜಾಗ್ರತಿ ಮೂಡಿಸಿದ ಆಹಾರ ನಿರೀಕ್ಷಕರು.
ಕೊಡ್ಲಿಪೇಟೆ : ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಬೇಟಿ ನೀಡಿದ ತಾಲೂಕು ಆಹಾರ ನಿರಿಕ್ಷಕರಾದ ಯಶಸ್ವಿನಿ ರವರು ಫಲಾನುಭವಿಗಳ ಸಬೆ ನಡೆಸಿ ಅಹವಾಲು…
