ಹೋಂ ಸ್ಟೇ ಗೆ ಬಂದ ಪ್ರವಾಸಿಗರು ರಸ್ತೆ ಮಧ್ಯದಲ್ಲಿ ಪಾನಮತ್ತರಾಗಿ ಮೋಜು-ಮಸ್ತಿ.ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಹಲ್ಲೆ ಆರೋಪ
ಸಕಲೇಶಪುರ: ಸಾರ್ವಜನಿಕರು ಹಾಗೂ ರೈತರು ಓಡಾಡುವ ರಸ್ತೆಗೆ ವಾಹನಗಳನ್ನು ಅಡ್ಡ ನಿಲ್ಲಿಸಿ ಹೋಂ ಸ್ಟೇ ಗೆ ಬಂದ ಅತಿಥಿಗಳು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಹಲ್ಲೆ ಆರೋಪ…
ಬೀದಿ ಬದಿ ತರಕಾರಿ ವ್ಯಾಪಾರಸ್ಥನಿಗೆ ಕಿರುಕುಳ ನೀಡುತ್ತಿರುವ ಸಕಲೇಶಪುರ ಪುರಸಭಾ ಮುಖ್ಯಾಧಿಕಾರಿ
ಸಕಲೇಶಪುರ: ಬೀದಿ ಬದಿ ತರಕಾರಿ ವ್ಯಾಪಾರಸ್ಥನೋರ್ವನನ್ನು ಒಕ್ಕಲೆಬ್ಬಿಸಲು ಮುಂದಾದ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಾರ್ವಜನಿಕರು ಛೀಮಾರಿ ಹಾಕಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಕಳೆದ ಕೆಲವು…
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ, ಮಕ್ಕಳು ಕುಟುಂಬವನ್ನೆ ಮುಗಿಸಲು ಪ್ಲಾನ್ ಮಾಡಿದ್ದ ಪತ್ನಿ
ಬೇಲೂರು : ತಾಳಿ ಕಟ್ಟಿದ್ದ ಗಂಡ, ಮತ್ತು ಮಕ್ಕಳು ಸೇರಿದಂತೆ ಕುಟಂಬದ ಸದಸ್ಯರಿಗೆ ಊಟದಲ್ಲಿ ವಿಷ ಉಣಿಸುತ್ತಿದ್ದ ಪತ್ನಿ ವಿಷಮಿಶ್ರಿತ ಆಹಾರದಿಂದ ಅನಾರೋಗ್ಯಕ್ಕೊಳಗಾಗಿದ್ದ ಪತಿ, ಮಕ್ಕಳು, ಅತ್ತೆ,…
ಸ್ಚಚ್ಚತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ಕೊಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್.
ಸಕಲೇಶಪುರ :-ನಗರದ ಚಂಪಕನಗರ ಬಡಾವಣೆಯ ಜನತಾ ಹೌಸ್ ನಲ್ಲಿ ಕಾಂಕ್ರೀಟ್ ರಸ್ತೆ ಉದ್ಗಾಟಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್ ಕಳೆದ ಹಲವಾರು ದಶಕಗಳಿಂದ ಜನತಾ ಹೌಸ್ ರಸ್ತೆಗಳು…
ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸಕಲೇಶಪುರ ತಾಲೂಕಿನ ವಿವಿಧ ಸ್ಥಳಗಳಲ್ಲಿ ಮುಸಲ್ಮಾನರು ಸಡಗರ ಸಂಭ್ರಮದಿಂದ ಆಚರಿಸಿದರು.
ಸಕಲೇಶಪುರ: ಈದುಲ್ ಅಝ್ಹಾ (ಬಕ್ರೀದ್) ಆಚರಣೆಯ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಹಾಗೂ ತಾಲೂಕಿನ ವಿವಿಧ ಜುಮಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ, ವಿವಿಧ ಜಾಮಿಯ…
ನೈಸರ್ಗಿಕ ಕೃಷಿಯಿಂದ ಹೆಚ್ಚು ಆದಾಯ ಪಡೆಯಬಹುದು.:- ಹಾಸನ ಜಿಲ್ಲೆಯ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಶಂಕರ.ಕುರಭತ್ತೂರು ಗ್ರಾಮಪಂಚಾಯಿತಿಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ.
ಸಕಲೇಶಪುರ:-ನೈಸರ್ಗಿಕ ಕೃಷಿ ಎಂಬುವುದು ಕೃಷಿಯು ರಾಸಾಯನಿಕ ಮುಕ್ತ ಅಥವಾ ಸಾಂಪ್ರದಾಯಿಕ ಕೃಷಿ ವಿಧಾನವಾಗಿದೆ.ರೈತರು ನೈಸರ್ಗಿಕ ಕೃಷಿಗೆ ಒತ್ತು ಕೊಡುವುದರಿಂದ ಕಡಿಮೆ ಬಂಡವಾಳದಿಂದ ಹೆಚ್ಚು ಆದಾಯ ಪಡೆಯಬಹುದು ಎಂದು…
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ಭೂಮಿಕ್ ತಂದೆ ಆಕ್ರಂದನ; ಸಮಾಧಿ ಮೇಲೆ ಬಿದ್ದು ಗೋಳಾಟ
ಬೇಲೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಯುವಕ-ಯುವತಿಯರು ಸಾವೀಗಿಡಾಗಿದ್ದು. ಮೃತರ ಕುಟುಂಬದ ಗೋಳು ಹೇಳತೀರಾದಾಗಿದೆ. ಮಕ್ಕಳನ್ನ ನೆನೆದು ಹೆತ್ತವರು ಕಣ್ಣಿರಿಡುತ್ತಿದ್ದು.…
ಆಲೂರು :ಹೇಮಾವತಿ ಹಿನ್ನಿರಿಗೆ ಹಾರಿ 28 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಆಲೂರು :ಹೇಮಾವತಿ ಹಿನ್ನಿರಿಗೆ ಹಾರಿ 28 ವರ್ಷದ ನಿರಂಜನ್ ಸಾವು ಸಾಲಕ್ಕೆ ಹೆದರಿ 28 ವರ್ಷದ ನಿರಂಜನ್ ಹೇಮಾವತಿ ಹಿಂಭಾಗದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…
ಹೆತ್ತೂರು KPS ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿತು
ಹೆತ್ತೂರು : ದಿನಾಂಕ 6.6.2025 ಶುಕ್ರವಾರ ಶಾರದಾ ಪೂಜೆ ಮತ್ತು ಶಾಲಾ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವು ಸತ್ಯಮೂರ್ತಿ ಅರ್ಚಕರಿಂದ ಶಾರದಾ ಪೂಜೆಯನ್ನು…
ಬೇಲೂರು ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ – ದ್ವಿಚಕ್ರ ವಾಹನ ಸವಾರ ಸಾವು, ಮತ್ತೋರ್ವನ ಸ್ಥಿತಿ ಗಂಭೀರ.
ಹಾಸನ-ಬೇಲೂರು ರಸ್ತೆಯ ಸರೋವರ್ ಫಿಶ್ ಹೊಟೇಲ್ ಬಳಿ (ಹೂವಿನಹಳ್ಳಿ ಕಾವಲು – ಕುಪ್ಪಳ್ಳಿ ನಡುವೆ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದು, ಮತ್ತೊಬ್ಬ…
