ಇತ್ತೀಚೆಗೆ “ನೊಂದ ವಿದ್ಯಾರ್ಥಿನಿಯರು ” ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ “ಅನಾಮಧೇಯ ಪತ್ರ” ಬರೆಯಲಾಗಿತ್ತು.ಸಕಲೇಶಪುರದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಬರೆದಿರುವರೆಂದು ಬಿಂಬಿಸಲಾಗಿರುವ ಈ ಪತ್ರವು ಬಹಳ ಸದ್ದು ಮಾಡಿದ್ದು ಈ ಪತ್ರಬರೆದಿರುವವರನ್ನು ಪೋಲಿಸರು ಪತ್ತೆ ಹಚ್ಚಬೇಕೆಂದು ಕರವೇ ಅದ್ಯಕ್ಷ ರಮೇಶ್ ಪೂಜಾರಿ ಮನವಿ ಮಾಡಿದ್ದಾರೆ
ಸಕಲೇಶಪುರ : ಪತ್ರದ ನೈಜತೆ ಹಾಗೂ ವಿಷಯದ ಸತ್ಯಾಸತ್ಯತೆಗಳನ್ನು ಗಂಭೀರವಾಗಿ ಗಮನಿಸಿದರೆ ಇದು ಒಂದು ಕುಚೋದ್ಯದ ಹಾಗೂ ಬೇಜವಾಬ್ದಾರಿ ಅನಿಸಿಕೆಗಳಿಂದ ಕೂಡಿದ ಪತ್ರ ಎಂಬ ಭಾವನೆ ಮೂಡುವುದು…
ಶುಕ್ರವಾರ ಸಂತೆಯ ಆಯುಷ್ಮಾನ್ ಅರೋಗ್ಯ ಮಂದಿರ /ಪ್ರಾಥಮಿಕ ಅರೋಗ್ಯ ಕೇಂದ್ರದಿಂದ 06-12-2024 ನೇ ಶುಕ್ರವಾರದಂದು ವಿಶ್ವ ಏಡ್ಸ್ ದಿನ – 2024 ನೇ ದಿನಾಚರಣೆ
ಸಕಲೇಶಪುರ :- ದಿನಾಂಕ 06-12-2024 ನೇ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರಸಂತೆಯ ವಿನಾಯಕ ಕಲ್ಯಾಣ…
ನಾಳೆ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ
ಸಕಲೇಶಪುರ :- ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ನಾಳೆ ದಿನಾಂಕ : 6-12-2024ನೇ ಶುಕ್ರವಾರದಂದು ಬೆಳಗ್ಗೆ 10-00 ಗಂಟೆಗೆ ಶಾಲೆಯಲ್ಲಿ ಮಕ್ಕಳಿಂದ “ಮಕ್ಕಳ…
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಕಾಫಿ ಮಂಡಳಿ ಸಹಭಾಗಿತ್ವದೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಪ್ರತಿ ವರ್ಷವೂ ವಿಶ್ವ ಮಣ್ಣು ದಿನಾಚರಣೆಯನ್ನು ಡಿಸೆಂಬರ್ 5ರಂದು ಬಹಳ ಅರ್ಥಗರ್ಭಿತವಾಗಿ ಆಚರಿಸಿಕೊಂಡು ಬರುತ್ತಿದೆ. ಅದೇ ರೀತಿ 2024ರ ಡಿಸೆಂಬರ್ 5…
ಸಕಲೇಶಪುರ ಅಕ್ಕ ಮಹಾದೇವಿ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ. ಕೋಮಲದಿನೇಶ್, ಸುಳ್ಳಕ್ಕಿ, ಆಯ್ಕೆ
ಸಕಲೇಶಪುರ : ಮಲೆನಾಡು ವೀರಶೈವ ಸಮಾಜದ ವತಿಯಿಂದ ಅಕ್ಕ ಮಹಾದೇವಿ ಮಹಿಳಾ ವೇದಿಕೆ, ಸಕಲೇಶಪುರ, ಈ ವೇದಿಕೆಯ ನೂತನ ಅಧ್ಯಕ್ಷರಾಗಿ. ಕೋಮಲದಿನೇಶ್, ಸುಳ್ಳಕ್ಕಿ, ಅವರು ಆಯ್ಕೆಯಾಗಿದ್ದಾರೆ. ವೇದಿಕೆಯ…
ಯಶಸ್ವಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮುಗಿಸಿ ಊರಿಗೆ ಮರಳಿದ ಶಿಬಿರಾರ್ಥಿಗಳು.
ಸಕಲೇಶಪುರ : ಸ್ನೇಹಿತರ ಬಳಗದ ವತಿಯಿಂದ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯ ಶ್ರೀ ಎಚ್.ಡಿ ದೇವೇಗೌಡರ ಸಾರ್ವಜನಿಕ ಸಮುದಾಯ ಭವನದಲ್ಲಿ…
ಸಕಲೇಶಪುರ:ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಕಲೇಶಪುರ ಎನ್.ಕೆ.ಗಣಪಯ್ಯ ಶಾಲೆಯ ಪ್ರಾಂಶುಪಾಲ ಲೋಕೇಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.
ಬೆಂಗಳೂರು : ರಾಜ್ಯದ ವಿವಿದ ವಿಶೇಷ ಶಾಲೆಯ ಉತ್ತಮ ಶಿಕ್ಷಕರಿಗೆ ಇಂದು ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ನಡೆದ ವಿಶ್ವ ವಿಕಲ ಚೇತನರ ದಿನಾಚರಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ…
ಕೆಲಸಕ್ಕೆ ಸೇರಲು ಬರುತ್ತಿದ್ದ ಐಪಿಎಸ್ ಅಧಿಕಾರಿ ದುರ್ಮರಣ! ಅಪಘಾತದಲ್ಲಿ ಗಾಯಗೊಂಡು ಕೊನೆಯುಸಿರು!
ಹಾಸನ : ತಾಲೂಕಿನ ಕಿತ್ತಾನೆ ಗ್ರಾಮದ ಬಳಿ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು (probationary IPS officer) ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಮೂಲಕ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್…
ಸಾಲ ಭಾದೆ ತಾಳದೆ ಚಹಾ ತಯಾರಿಕೆಯಿಂದ ಹೆಸರುವಾಸಿಯಾಗಿದ್ದ ಬಾಗೆ ಗ್ರಾಮದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಆತ್ಮಹತ್ಯೆ
ಸಕಲೇಶಪುರ : ಚಹಾ ತಯಾರಿಕೆಯಿಂದ ಹೆಸರುವಾಸಿಯಾಗಿದ್ದ ತಾಲೂಕಿನ ಬಾಗೆ ಗ್ರಾಮದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಈ ದಿನ ಸಂಜೆ ತನ್ನ ಕ್ಯಾಂಟೀನ್ ನಲ್ಲೆ ನೇಣು ಬಿಗಿದುಕೊಂಡು…
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ(ಸಕಲೇಶಪುರ )ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಹಿಯಿಂದ ಜನಪ್ರಿಯತೆ ಪಡೆದಿದ್ದರು.…
